ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
ನಾ ನಿನ್ನ ಕಣ್ಣಾಗಿ, ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ
ಜೊತೆಯಾಗಿ ನಾನಿರುವೇ…
ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
ನಾ ನಿನ್ನ ಕಣ್ಣಾಗಿ, ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ
ಜೊತೆಯಾಗಿ ನಾನಿರುವೇ…
|| ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ..||
ಬಳಿಯಲೆ ಬಂಗಾರ ಇರುವಾಗಾ..ಅದನು ನೋಡದೇ
ಅಲೆಯುತಾ ದಿನ ಬಳಲಿದೆ.. ಕಣ್ಣೀಗ ತೆರೆಯಿತೂ...
ಬಯಸಿದ ಸೌಭಾಗ್ಯ ಕೈ ಸೇರಿ ಹರುಷ ಮೂಡಿತು
ಒಲವಿನ ಲತೆ ಚಿಗುರಿತು.. ಕನಸಿನ್ನು ಮುಗಿಯಿತು
ಇನ್ನೆಂದೂ ನಿನ್ನನ್ನು ಚೆಲುವೇ ಬಿಡಲಾರೆ ನಾ
ಓ ಬಾಗಿಲಿಗೆ ಹೊಸಿಲಾಗಿ, ತೋರಣದ ಹಸಿರಾಗಿ
ಪೂಜಿಸುವ ಹೂವಾಗಿ, ಇಂಪಾದ ಹಾಡಾಗಿ
ಮನಸಾಗಿ ಕನಸಾಗಿ ಬಾಳೆಲ್ಲ
ಬೆಳಕಾಗಿ ನಾ ಬರುವೆ
|| ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ..||
ಬದುಕಿನ ಹಾಡಲ್ಲಿ ಜೊತೆಯಾಗಿ ಶೃತಿಯಾ ಬೆರೆಸುವೆ
ರಾಗದಿ ಹೊಸರಾಗದಿ ಇಂಪನ್ನೂ ತುಂಬುವೇ..
ಹೃದಯದ ಗುಡಿಯಲ್ಲಿ ಓ ನಲ್ಲೇ ನಿನ್ನಾ ಇರಿಸುವೆ
ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ
ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ
ಓ... ನಿನ್ನೊಡಲಾ ಉಸಿರಾಗಿ ನಿನ್ನಾಸೆ ಕಡಲಾಗಿ
ಚೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ
ಜೇನಾಗಿ, ಸವಿಯಾಗಿ ಸಂತೋಷ
ನಿನಗಾಗಿ ನಾ ತರುವೇ…
|| ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ…||
ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
ನಾ ನಿನ್ನ ಕಣ್ಣಾಗಿ, ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ
ಜೊತೆಯಾಗಿ ನಾನಿರುವೇ…
ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
ನಾ ನಿನ್ನ ಕಣ್ಣಾಗಿ, ನೀನಾಡೋ ನುಡಿಯಾಗಿ
ಗಿಡವಾಗಿ ಮರವಾಗಿ ನೆರಳಾಗಿ
ಜೊತೆಯಾಗಿ ನಾನಿರುವೇ…
|| ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ..||
ಬಳಿಯಲೆ ಬಂಗಾರ ಇರುವಾಗಾ..ಅದನು ನೋಡದೇ
ಅಲೆಯುತಾ ದಿನ ಬಳಲಿದೆ.. ಕಣ್ಣೀಗ ತೆರೆಯಿತೂ...
ಬಯಸಿದ ಸೌಭಾಗ್ಯ ಕೈ ಸೇರಿ ಹರುಷ ಮೂಡಿತು
ಒಲವಿನ ಲತೆ ಚಿಗುರಿತು.. ಕನಸಿನ್ನು ಮುಗಿಯಿತು
ಇನ್ನೆಂದೂ ನಿನ್ನನ್ನು ಚೆಲುವೇ ಬಿಡಲಾರೆ ನಾ
ಓ ಬಾಗಿಲಿಗೆ ಹೊಸಿಲಾಗಿ, ತೋರಣದ ಹಸಿರಾಗಿ
ಪೂಜಿಸುವ ಹೂವಾಗಿ, ಇಂಪಾದ ಹಾಡಾಗಿ
ಮನಸಾಗಿ ಕನಸಾಗಿ ಬಾಳೆಲ್ಲ
ಬೆಳಕಾಗಿ ನಾ ಬರುವೆ
|| ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ..||
ಬದುಕಿನ ಹಾಡಲ್ಲಿ ಜೊತೆಯಾಗಿ ಶೃತಿಯಾ ಬೆರೆಸುವೆ
ರಾಗದಿ ಹೊಸರಾಗದಿ ಇಂಪನ್ನೂ ತುಂಬುವೇ..
ಹೃದಯದ ಗುಡಿಯಲ್ಲಿ ಓ ನಲ್ಲೇ ನಿನ್ನಾ ಇರಿಸುವೆ
ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ
ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ
ಓ... ನಿನ್ನೊಡಲಾ ಉಸಿರಾಗಿ ನಿನ್ನಾಸೆ ಕಡಲಾಗಿ
ಚೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ
ಜೇನಾಗಿ, ಸವಿಯಾಗಿ ಸಂತೋಷ
ನಿನಗಾಗಿ ನಾ ತರುವೇ…
|| ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ…||
Neenello Naanalle song lyrics from Kannada Movie Chalisuva Modagalu starring Dr Rajkumar, Saritha, Ambika, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Singeetham Srinivasa Rao and film is released on 1982