ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ ಕದ್ದಳು ತುಂಬುತ ಅನುರಾಗ
ಹೃದಯವ ಕದ್ದಳು ತುಂಬುತ ಅನುರಾಗ
ವಿರಹ ಎದೆಗೆ ತಂದು ಕೊಂದಳು ಶಾಂತಿಯ....
ಮೈ ಲಾರ್ಡ್ ನನ್ನ ಮನವಿ ಕೇಳಿ ಕೇಳಿ ಕೇಳಿ
ಎದುರಲಿ ಬರುತಿರೆ ತುಟಿಗಳ ಅರಳಿಸಿ
ಹುಸಿನಗೆ ಚೆಲ್ಲುತ ಸೆಳೆದನು ಬಲೆ ಬಿಸಿ
ಹುಸಿನಗೆ ಚೆಲ್ಲುತ ಸೆಳೆದನು ಬಲೆ ಬಿಸಿ
ವಂಚಕನಿವನೇ ತಾನೇ ನ್ಯಾಯವ ಹೇಳಿರಿ....
ನೋಡಿದೆ ನೋಡಿದೆ ಮದುವೆಯ ಮನೆಯಲಿ
ಹಾಡಿದಳು ಪ್ರೇಮದ ಗೀತೆಯ ಮೌನದಲಿ
ಚಿಮ್ಮಿತ್ತು ಚಿಮ್ಮಿತು ಬಯಕೆಯ ಚಿಲುಮೆ
ಹೊಮ್ಮಿತು ಹೊಮ್ಮಿತು ಎದೆಯಲಿ ಒಲುಮೆ
ಪ್ರಣಯದ ಮತ್ತೇರಿ ನಾ ಕರಗಿ ಹೋಗಿ...
ಬಲೆಯ ಮೀನಾಗಿ...
ರಾತ್ರಿಯಲಿ ಮೈ ಬಿಸಿಯಾಗಿ ಏನೇನೋ ಚಿಂತೆ
ನೂರಾರು ಆಸೆ ಮೂಡಿ ಕನಸುಗಳು ಕಾಡಿತೇ...
ಈ ಹೆಣ್ಣಿನ ನೆನಪೇ ಎದೆಯಲ್ಲಿ ತುಂಬಿತೇ..
ಆ ರಾತ್ರಿಯೇ ಹೃದಯ ಕಾಣಿಸದೆ ಹೋಯಿತೇ
ಚೆಲುವನ ನುಡಿ ಸುಳ್ಳಿನ ಕಿಡಿ ನನ್ನಾಣೆ ನಂಬಿರಿ
ಅರಿಯದ ಹೆಣ್ಣಿನ ಮನಸನು..
ಇವನೇ ಕದ್ದ.. ಓಡಿ ಹೋದ... ನೋಡಿ...ನೀವೇ.. ನೋಡಿ..
ಈಗಲೂ ನನ್ನ ಮನಸು ಇವನ ಹತ್ರಾನೇ ಇದೆ..
ಆರ್ಡರ್... ಆರ್ಡರ್... ಆರ್ಡರ್..
|| ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ ಕದ್ದಳು ತುಂಬುತ ಅನುರಾಗ
ಹೃದಯವ ಕದ್ದಳು ತುಂಬುತ ಅನುರಾಗ…||
ಎಂಥ ಸುಂದರ ನಯನ ಎಂಥ ಸುಂದರ ವದನ
ಹೆಣ್ಣ ಎದೆಗೆ ನೋಟ ನೂರು ಹೂ ಬಾಣ
ಸವಿ ಮಾತನಾಡುತ್ತ ಸವಿಯಾಗಿ ಹಾಡುತ್ತ
ಬಳಿಗೆ ಬಂದನು ನನ್ನ ಬೇಟೆಯಾಡುತ್ತ
ನಾನವನ ನೋಡುತಿರೆ ಅವನೆನ್ನ ನೋಡುತಿರೆ
ಸೂಜಿಗಲ್ಲಿನ ಹಾಗೆ ಮನವ ಸೆಳೆಯುತಿರೆ…
ಕಂಗಳಲ್ಲಿ ತುಂಬಿತು ಅಂದೇ ಈತನದೆ ಬಿಂಬ
ಈ ರೂಪ ತುಂಬಿ ಹೋಯ್ತು ನನ್ನ ಮನದ ತುಂಬ
ಹಸಿವು ಬಾಯಾರಿಕೆ ಇಲ್ಲ ಕಣ್ ಮುಚ್ಚಲಿಲ್ಲ
ನೆನಪಿಂದ ನೊಂದು ಬೆಂದು ಸುಖ ಶಾಂತಿ ಇಲ್ಲ..
ಮಾತಲಿ ಸಿಹಿ ಮನದಲಿ ಕಹಿ ನನ್ನಾಣೆ ನಂಬಿರಿ
ಆಸೆಯ ತೋರಿಸಿ ಮೋಹಿಸಿ…
ಇವಳೇ.. ಮೋಸ ಮಾಡಿದ್ದು... ಸುಮ್ನೆ ಬಿಡಬೇಡಿ..
ಈ ತಪ್ಪಿಗೆ ಸರಿಯಾಗಿ ಶಿಕ್ಷೆ ವಿಧಿಸಬೇಕು
ನನ್ನ ಹೃದಯ ನನಿಗ್ ಕೊಡಿಸಬೇಕು
ಕೊಡಿಸಬೇಕು ಕೊಡಿಸಬೇಕು
ಆರ್ಡರ್ ಆರ್ಡರ್ ಆರ್ಡರ್
ಲಲಲಲಲಲ ಲಲಲಲಲಲಲಾ
ಲಲಲಲಲಲ ಲಲಲಲಲಲಲಾ
ಲಲಲಲಲಲ ಲಾ ಲಾ ಲಾ ಲಾ ಲಾ…
ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ ಕದ್ದಳು ತುಂಬುತ ಅನುರಾಗ
ಹೃದಯವ ಕದ್ದಳು ತುಂಬುತ ಅನುರಾಗ
ವಿರಹ ಎದೆಗೆ ತಂದು ಕೊಂದಳು ಶಾಂತಿಯ....
ಮೈ ಲಾರ್ಡ್ ನನ್ನ ಮನವಿ ಕೇಳಿ ಕೇಳಿ ಕೇಳಿ
ಎದುರಲಿ ಬರುತಿರೆ ತುಟಿಗಳ ಅರಳಿಸಿ
ಹುಸಿನಗೆ ಚೆಲ್ಲುತ ಸೆಳೆದನು ಬಲೆ ಬಿಸಿ
ಹುಸಿನಗೆ ಚೆಲ್ಲುತ ಸೆಳೆದನು ಬಲೆ ಬಿಸಿ
ವಂಚಕನಿವನೇ ತಾನೇ ನ್ಯಾಯವ ಹೇಳಿರಿ....
ನೋಡಿದೆ ನೋಡಿದೆ ಮದುವೆಯ ಮನೆಯಲಿ
ಹಾಡಿದಳು ಪ್ರೇಮದ ಗೀತೆಯ ಮೌನದಲಿ
ಚಿಮ್ಮಿತ್ತು ಚಿಮ್ಮಿತು ಬಯಕೆಯ ಚಿಲುಮೆ
ಹೊಮ್ಮಿತು ಹೊಮ್ಮಿತು ಎದೆಯಲಿ ಒಲುಮೆ
ಪ್ರಣಯದ ಮತ್ತೇರಿ ನಾ ಕರಗಿ ಹೋಗಿ...
ಬಲೆಯ ಮೀನಾಗಿ...
ರಾತ್ರಿಯಲಿ ಮೈ ಬಿಸಿಯಾಗಿ ಏನೇನೋ ಚಿಂತೆ
ನೂರಾರು ಆಸೆ ಮೂಡಿ ಕನಸುಗಳು ಕಾಡಿತೇ...
ಈ ಹೆಣ್ಣಿನ ನೆನಪೇ ಎದೆಯಲ್ಲಿ ತುಂಬಿತೇ..
ಆ ರಾತ್ರಿಯೇ ಹೃದಯ ಕಾಣಿಸದೆ ಹೋಯಿತೇ
ಚೆಲುವನ ನುಡಿ ಸುಳ್ಳಿನ ಕಿಡಿ ನನ್ನಾಣೆ ನಂಬಿರಿ
ಅರಿಯದ ಹೆಣ್ಣಿನ ಮನಸನು..
ಇವನೇ ಕದ್ದ.. ಓಡಿ ಹೋದ... ನೋಡಿ...ನೀವೇ.. ನೋಡಿ..
ಈಗಲೂ ನನ್ನ ಮನಸು ಇವನ ಹತ್ರಾನೇ ಇದೆ..
ಆರ್ಡರ್... ಆರ್ಡರ್... ಆರ್ಡರ್..
|| ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ ಕದ್ದಳು ತುಂಬುತ ಅನುರಾಗ
ಹೃದಯವ ಕದ್ದಳು ತುಂಬುತ ಅನುರಾಗ…||
ಎಂಥ ಸುಂದರ ನಯನ ಎಂಥ ಸುಂದರ ವದನ
ಹೆಣ್ಣ ಎದೆಗೆ ನೋಟ ನೂರು ಹೂ ಬಾಣ
ಸವಿ ಮಾತನಾಡುತ್ತ ಸವಿಯಾಗಿ ಹಾಡುತ್ತ
ಬಳಿಗೆ ಬಂದನು ನನ್ನ ಬೇಟೆಯಾಡುತ್ತ
ನಾನವನ ನೋಡುತಿರೆ ಅವನೆನ್ನ ನೋಡುತಿರೆ
ಸೂಜಿಗಲ್ಲಿನ ಹಾಗೆ ಮನವ ಸೆಳೆಯುತಿರೆ…
ಕಂಗಳಲ್ಲಿ ತುಂಬಿತು ಅಂದೇ ಈತನದೆ ಬಿಂಬ
ಈ ರೂಪ ತುಂಬಿ ಹೋಯ್ತು ನನ್ನ ಮನದ ತುಂಬ
ಹಸಿವು ಬಾಯಾರಿಕೆ ಇಲ್ಲ ಕಣ್ ಮುಚ್ಚಲಿಲ್ಲ
ನೆನಪಿಂದ ನೊಂದು ಬೆಂದು ಸುಖ ಶಾಂತಿ ಇಲ್ಲ..
ಮಾತಲಿ ಸಿಹಿ ಮನದಲಿ ಕಹಿ ನನ್ನಾಣೆ ನಂಬಿರಿ
ಆಸೆಯ ತೋರಿಸಿ ಮೋಹಿಸಿ…
ಇವಳೇ.. ಮೋಸ ಮಾಡಿದ್ದು... ಸುಮ್ನೆ ಬಿಡಬೇಡಿ..
ಈ ತಪ್ಪಿಗೆ ಸರಿಯಾಗಿ ಶಿಕ್ಷೆ ವಿಧಿಸಬೇಕು
ನನ್ನ ಹೃದಯ ನನಿಗ್ ಕೊಡಿಸಬೇಕು
ಕೊಡಿಸಬೇಕು ಕೊಡಿಸಬೇಕು
ಆರ್ಡರ್ ಆರ್ಡರ್ ಆರ್ಡರ್
ಲಲಲಲಲಲ ಲಲಲಲಲಲಲಾ
ಲಲಲಲಲಲ ಲಲಲಲಲಲಲಾ
ಲಲಲಲಲಲ ಲಾ ಲಾ ಲಾ ಲಾ ಲಾ…
My Lord Nanna Vaada song lyrics from Kannada Movie Chalisuva Modagalu starring Dr Rajkumar, Saritha, Ambika, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Singeetham Srinivasa Rao and film is released on 1982