Modanada Ravi Lyrics

ಮೂಡಣದ ರವಿ Lyrics

in Chalagara

in ಛಲಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೂಡಣದ ರವಿ
ಮೂಡಲು ಮಮತೆಯಲಿ
ಕೂಗಿದೆ ತಾ ಕೋಳಿ
ಹೇಳಿದೆ ಬೆಳಗಾಯಿತು ಏಳಿ ..
ಉದಯದ ಸೂರ್ಯನು
ಏರಿದ ರಥ ತಾನು..
ಚಿಮ್ಮಿದೆ ಕೆಂಧೂಳಿ
ಬಾನಿಗೆ ಬಣ್ಣದ ಓಕುಳಿ

ತರುಲತೆ.. ಹೂ.. ಎಲೆ ಮೇಲೆಲ್ಲೂ
ಮಂಜಿನ ಹನಿ ಮುಸುಕು
ಮರೆಯಾಗಿದೆ ನಸುಕು
ತಿಮಿರವ ಓಡಿಸಿ ಸೇರಿಸಿ ಭೂತಲ
ತಿಮಿರವ ಓಡಿಸಿ ಸೇರಿಸಿ ಭೂತಲ 
ಏರಿದ ಸಡಗರದಿ ಬಾನು ಬಾನ ಏಣಿ..
ಆಆಆ... ಆಆಆ...ಆಆಆ...ಆಆಆ...   
ಆಆಆಆಆಆ......   
   
|| ಮೂಡಣದ ರವಿ
ಮೂಡಲು ಮಮತೆಯಲಿ
ಕೂಗಿದೆ ತಾ ಕೋಳಿ
ಹೇಳಿದೆ ಬೆಳಗಾಯಿತು ಏಳಿ….||

ಗಿರಿಗಳ ದೇಗುಲ ಶಿಖರಕೆ
ತೊಡಿಸಿಹ ಬಂಗಾರದ ಕೊಡುಗೆ
ಮಂಜಿನಾ ತೆರೆಮರೆಗೆ
ಹೊಂಗಿರಣದ ನಗು ಸಂಧಿಯೋಳುಸಿರಿದೆ..
ಹೊಂಗಿರಣದ ನಗು ಸಂಧಿಯೋಳುಸಿರಿದೆ..
ನಗುನಗುತಲೇ ಬಾಳಿ ಬೆಳಗಾಯಿತು ಏಳಿ..
ಆಆಆ... ಆಆಆ...ಆಆಆ...ಆಆಆ...   
ಆಆಆಆಆಆ......   
     
|| ಮೂಡಣದ ರವಿ
ಮೂಡಲು ಮಮತೆಯಲಿ
ಕೂಗಿದೆ ತಾ ಕೋಳಿ
ಹೇಳಿದೆ ಬೆಳಗಾಯಿತು ಏಳಿ….||
 

ಮೂಡಣದ ರವಿ
ಮೂಡಲು ಮಮತೆಯಲಿ
ಕೂಗಿದೆ ತಾ ಕೋಳಿ
ಹೇಳಿದೆ ಬೆಳಗಾಯಿತು ಏಳಿ ..
ಉದಯದ ಸೂರ್ಯನು
ಏರಿದ ರಥ ತಾನು..
ಚಿಮ್ಮಿದೆ ಕೆಂಧೂಳಿ
ಬಾನಿಗೆ ಬಣ್ಣದ ಓಕುಳಿ

ತರುಲತೆ.. ಹೂ.. ಎಲೆ ಮೇಲೆಲ್ಲೂ
ಮಂಜಿನ ಹನಿ ಮುಸುಕು
ಮರೆಯಾಗಿದೆ ನಸುಕು
ತಿಮಿರವ ಓಡಿಸಿ ಸೇರಿಸಿ ಭೂತಲ
ತಿಮಿರವ ಓಡಿಸಿ ಸೇರಿಸಿ ಭೂತಲ 
ಏರಿದ ಸಡಗರದಿ ಬಾನು ಬಾನ ಏಣಿ..
ಆಆಆ... ಆಆಆ...ಆಆಆ...ಆಆಆ...   
ಆಆಆಆಆಆ......   
   
|| ಮೂಡಣದ ರವಿ
ಮೂಡಲು ಮಮತೆಯಲಿ
ಕೂಗಿದೆ ತಾ ಕೋಳಿ
ಹೇಳಿದೆ ಬೆಳಗಾಯಿತು ಏಳಿ….||

ಗಿರಿಗಳ ದೇಗುಲ ಶಿಖರಕೆ
ತೊಡಿಸಿಹ ಬಂಗಾರದ ಕೊಡುಗೆ
ಮಂಜಿನಾ ತೆರೆಮರೆಗೆ
ಹೊಂಗಿರಣದ ನಗು ಸಂಧಿಯೋಳುಸಿರಿದೆ..
ಹೊಂಗಿರಣದ ನಗು ಸಂಧಿಯೋಳುಸಿರಿದೆ..
ನಗುನಗುತಲೇ ಬಾಳಿ ಬೆಳಗಾಯಿತು ಏಳಿ..
ಆಆಆ... ಆಆಆ...ಆಆಆ...ಆಆಆ...   
ಆಆಆಆಆಆ......   
     
|| ಮೂಡಣದ ರವಿ
ಮೂಡಲು ಮಮತೆಯಲಿ
ಕೂಗಿದೆ ತಾ ಕೋಳಿ
ಹೇಳಿದೆ ಬೆಳಗಾಯಿತು ಏಳಿ….||
 

Modanada Ravi song lyrics from Kannada Movie Chalagara starring Rajagopal, Hemalatha,, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by C N Krishna and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ