ಹೇಳಲೇ ನಾ ನಿನಗೆ ಒಲವಿನ ಕಥೆ..
ಮನವನು ತಣಿಸಲು ಹಾಡುವೇ ಕವಿತೆ
ಹಾಡುವೇ ಕವಿತೆ….
|| ಹೇಳಲೇ ನಾ ನಿನಗೆ ಒಲವಿನ ಕಥೆ..||
ಮೋಡಕೆ ಗಿರಿಯು ನೀಡಿತು ಚುಂಬನ
ಸೂರ್ಯನ ಕಿರಣದಿ ತಾವರೆ ಪಾವನ
ದುಂಬಿಗೆ ಜೇನೇ ಜೀವನ
ಕಂಡೆ ನಿನ್ನ ಒಲವಿನ ನಯನ
|| ಹೇಳಲೇ ನಾ ನಿನಗೆ ಒಲವಿನ ಕಥೆ..||
ನೋಡದು ಮಾಮರ ಚಿಗುರಲಿದೆ
ಬಾನಲಿ ಮನವೆಲ್ಲಾ ಹಾರಾಡಿದೆ
ತುಂಗೆಯ ಜಲದಲ್ಲಿ ಈಜಾಡಿದೆ
ಬಯಕೆ ತೀರಿ ಬದುಕು ಹೂವಾಗಿದೆ...
|| ಹೇಳಲೇ ನಾ ನಿನಗೆ ಒಲವಿನ ಕಥೆ..||
ಪ್ರಥಮ ರಾತ್ರಿಯು ಒಲವಿನ ಬಂಧನ
ಪ್ರಣಯ ಜೋಡಿಯ ಚುಂಬನ
ಚೆಲುವದು ಬಾಲೆಯ ಯೌವ್ವನ
ಸಾಗಲಿ ರಸಮಯ ಜೀವನಾ..
|| ಹೇಳಲೇ ನಾ ನಿನಗೆ ಒಲವಿನ ಕಥೆ..
ಮನವನು ತಣಿಸಲು ಹಾಡುವೇ ಕವಿತೆ
ಹಾಡುವೇ ಕವಿತೆ….
ಹೇಳಲೇ ನಾ ನಿನಗೆ ಒಲವಿನ ಕಥೆ…..||
ಹೇಳಲೇ ನಾ ನಿನಗೆ ಒಲವಿನ ಕಥೆ..
ಮನವನು ತಣಿಸಲು ಹಾಡುವೇ ಕವಿತೆ
ಹಾಡುವೇ ಕವಿತೆ….
|| ಹೇಳಲೇ ನಾ ನಿನಗೆ ಒಲವಿನ ಕಥೆ..||
ಮೋಡಕೆ ಗಿರಿಯು ನೀಡಿತು ಚುಂಬನ
ಸೂರ್ಯನ ಕಿರಣದಿ ತಾವರೆ ಪಾವನ
ದುಂಬಿಗೆ ಜೇನೇ ಜೀವನ
ಕಂಡೆ ನಿನ್ನ ಒಲವಿನ ನಯನ
|| ಹೇಳಲೇ ನಾ ನಿನಗೆ ಒಲವಿನ ಕಥೆ..||
ನೋಡದು ಮಾಮರ ಚಿಗುರಲಿದೆ
ಬಾನಲಿ ಮನವೆಲ್ಲಾ ಹಾರಾಡಿದೆ
ತುಂಗೆಯ ಜಲದಲ್ಲಿ ಈಜಾಡಿದೆ
ಬಯಕೆ ತೀರಿ ಬದುಕು ಹೂವಾಗಿದೆ...
|| ಹೇಳಲೇ ನಾ ನಿನಗೆ ಒಲವಿನ ಕಥೆ..||
ಪ್ರಥಮ ರಾತ್ರಿಯು ಒಲವಿನ ಬಂಧನ
ಪ್ರಣಯ ಜೋಡಿಯ ಚುಂಬನ
ಚೆಲುವದು ಬಾಲೆಯ ಯೌವ್ವನ
ಸಾಗಲಿ ರಸಮಯ ಜೀವನಾ..
|| ಹೇಳಲೇ ನಾ ನಿನಗೆ ಒಲವಿನ ಕಥೆ..
ಮನವನು ತಣಿಸಲು ಹಾಡುವೇ ಕವಿತೆ
ಹಾಡುವೇ ಕವಿತೆ….
ಹೇಳಲೇ ನಾ ನಿನಗೆ ಒಲವಿನ ಕಥೆ…..||
Helale Nanu Ninage Olavina Kate