ಲಲಲಲಲಲ್ಲಲ್ಲಾಲಲಾ
ಲಲಲಲಲಲ್ಲಲ್ಲಾಲಲಾ
ಲಲಲಲಲಲ್ಲಲ್ಲಾಲಲಾ
ಲಲಲಲಲಲ್ಲಲ್ಲಾಲಲಾ
ಆಆಆ...
ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...
ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...
ದೂರ ದೂರ ಸಾಗುವಾ
ನಾವೇ ನಾವೇ ಆಗುವಾ
ದೂರ ದೂರ ಸಾಗುವಾ
ನಾವೇ ನಾವೇ ಆಗುವಾ
ಹಾರುವಾ .. ತೇಲುವಾ
ಆನಂದದೇ..
|| ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...||
ನೂರೊಂದು ದಾರಿ ನಮಗಾಗಿದೆ
ಬಾನಾಚೆ ಊರೇ ಬಳಿ ಬಂದಿದೆ
ನೂರೊಂದು ದಾರಿ ನಮಗಾಗಿದೆ
ಬಾನಾಚೆ ಊರೇ ಬಳಿ ಬಂದಿದೆ
ಏನೇ ಆದರೂ ಎಲ್ಲೇ ಹೋದರೂ...
ಏನೇ ಆದರೂ ಎಲ್ಲೇ ಹೋದರೂ
ನಾನೇ ನೀನು ಎಂದಾಗಿದೆ…
ಆಹಾಹಾ...ಓಹೋಹೋ..
ಹೂಂಹೂಂಹೂಂ…
|| ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...||
ಹೂ ಮೇಲೆ ದುಂಬಿ ಸುಖವಾಗಿದೆ
ಸಂತೋಷ ಗೀತೆ ಮೊದಲಾಗಿದೆ
ಓಓಓಓಓಓಓ...ಆಆಆಆಅ..
ಹೂ ಮೇಲೆ ದುಂಬಿ ಸುಖವಾಗಿದೆ
ಸಂತೋಷ ಗೀತೆ ಮೊದಲಾಗಿದೆ
ಕಣ್ಣು ತುಂಬಿದೆ…ಮಾತು ಸೋತಿದೆ..
ಇನ್ನೂ ಏಕೋ ನೀ ದೂರದೇ
ಆಹಾಹಾ...ಓಹೋಹೋ..ಆಆಆ..
|| ಬೆಳ್ಳಿ ಹಕ್ಕಿ ಆಗುವಾ
ಬೆಳ್ಳಿ ಮೋಡಕೆ ಏರುವಾ..
ಲಾಲಲಲಲಲ್ಲಲ್ಲಲ್ಲಾ
ಲಾಲಲಲಲಲ್ಲಲ್ಲಲ್ಲಾ…||
ಲಲಲಲಲಲ್ಲಲ್ಲಾಲಲಾ
ಲಲಲಲಲಲ್ಲಲ್ಲಾಲಲಾ
ಲಲಲಲಲಲ್ಲಲ್ಲಾಲಲಾ
ಲಲಲಲಲಲ್ಲಲ್ಲಾಲಲಾ
ಆಆಆ...
ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...
ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...
ದೂರ ದೂರ ಸಾಗುವಾ
ನಾವೇ ನಾವೇ ಆಗುವಾ
ದೂರ ದೂರ ಸಾಗುವಾ
ನಾವೇ ನಾವೇ ಆಗುವಾ
ಹಾರುವಾ .. ತೇಲುವಾ
ಆನಂದದೇ..
|| ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...||
ನೂರೊಂದು ದಾರಿ ನಮಗಾಗಿದೆ
ಬಾನಾಚೆ ಊರೇ ಬಳಿ ಬಂದಿದೆ
ನೂರೊಂದು ದಾರಿ ನಮಗಾಗಿದೆ
ಬಾನಾಚೆ ಊರೇ ಬಳಿ ಬಂದಿದೆ
ಏನೇ ಆದರೂ ಎಲ್ಲೇ ಹೋದರೂ...
ಏನೇ ಆದರೂ ಎಲ್ಲೇ ಹೋದರೂ
ನಾನೇ ನೀನು ಎಂದಾಗಿದೆ…
ಆಹಾಹಾ...ಓಹೋಹೋ..
ಹೂಂಹೂಂಹೂಂ…
|| ಬೆಳ್ಳಿ ಹಕ್ಕಿ ಆಗುವಾ...
ಬೆಳ್ಳಿ ಮೋಡಕೆ ಏರುವಾ...||
ಹೂ ಮೇಲೆ ದುಂಬಿ ಸುಖವಾಗಿದೆ
ಸಂತೋಷ ಗೀತೆ ಮೊದಲಾಗಿದೆ
ಓಓಓಓಓಓಓ...ಆಆಆಆಅ..
ಹೂ ಮೇಲೆ ದುಂಬಿ ಸುಖವಾಗಿದೆ
ಸಂತೋಷ ಗೀತೆ ಮೊದಲಾಗಿದೆ
ಕಣ್ಣು ತುಂಬಿದೆ…ಮಾತು ಸೋತಿದೆ..
ಇನ್ನೂ ಏಕೋ ನೀ ದೂರದೇ
ಆಹಾಹಾ...ಓಹೋಹೋ..ಆಆಆ..
|| ಬೆಳ್ಳಿ ಹಕ್ಕಿ ಆಗುವಾ
ಬೆಳ್ಳಿ ಮೋಡಕೆ ಏರುವಾ..
ಲಾಲಲಲಲಲ್ಲಲ್ಲಲ್ಲಾ
ಲಾಲಲಲಲಲ್ಲಲ್ಲಲ್ಲಾ…||
Belli Hakki Haguva song lyrics from Kannada Movie Chalagara starring Rajagopal, Hemalatha,, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by C N Krishna and film is released on 1981