Ninthalli Nillalare Lyrics

ನಿಂತಲ್ಲಿ ನಿಲ್ಲಲಾರೆ Lyrics

in Chakravyuha

in ಚಕ್ರವ್ಯೂಹ

LYRIC

Song Details Page after Lyrice

ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಹೇಳಲು ಮಾತೆ ಇಲ್ಲ ಅಹಹ..
 
ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಹೇಳಲು ಮಾತೆ ಇಲ್ಲ ಅಹಹ
ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ
 
ಹೇ..ನೀನು ಬಂದ ಮೇಲೆ
ಹೊಸ ಲೋಕಾನೆ ಸಿಕ್ಕ ಹಾಗೆ
ಹೇ..ಯಾಕೆ ನಿನ್ನ ಮೇಲೆ
ಮನಸ್ಸಾಗೋಯ್ತು ನಂಗೆ ಹೀಗೆ
ಬದಲಾಯಿಸೋಕೆ ನಿಂತೆ
ನೀ ಹೋರಾಡಿ ಎಲ್ಲರನ್ನು
ಬದಲಾಗಿ ಹೋದೆನು
ಈ ನಿನ್ನ ಕಂಡ ಕೂಡಲೆ ನಾನು
ಯಾವ ನಾಡಿನ ರಾಜನೊನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು  
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ  
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ  
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ
 
||ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಹೇಳಲು ಮಾತೆ ಇಲ್ಲ ಅಹಹ..||
 
||ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ 
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ 
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ ||

ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಹೇಳಲು ಮಾತೆ ಇಲ್ಲ ಅಹಹ..
 
ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಹೇಳಲು ಮಾತೆ ಇಲ್ಲ ಅಹಹ
ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ
 
ಹೇ..ನೀನು ಬಂದ ಮೇಲೆ
ಹೊಸ ಲೋಕಾನೆ ಸಿಕ್ಕ ಹಾಗೆ
ಹೇ..ಯಾಕೆ ನಿನ್ನ ಮೇಲೆ
ಮನಸ್ಸಾಗೋಯ್ತು ನಂಗೆ ಹೀಗೆ
ಬದಲಾಯಿಸೋಕೆ ನಿಂತೆ
ನೀ ಹೋರಾಡಿ ಎಲ್ಲರನ್ನು
ಬದಲಾಗಿ ಹೋದೆನು
ಈ ನಿನ್ನ ಕಂಡ ಕೂಡಲೆ ನಾನು
ಯಾವ ನಾಡಿನ ರಾಜನೊನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು  
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ  
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ  
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ
 
||ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಹೇಳಲು ಮಾತೆ ಇಲ್ಲ ಅಹಹ..||
 
||ನಿಂತಲ್ಲಿ ನಿಲ್ಲಲಾರೆ ಅಹಹ..
ಕುಂತಲ್ಲಿ ಕೂರಲಾರೆ ಅಹಹ
ನಿನ್ನದೆ ಜಾದೂ ಎಲ್ಲ ಅಹಹ
ಯಾವ ನಾಡಿನ ರಾಜನೋ ನೀನು
ಯಾವ ಲೋಕದ ಕಿನ್ನರ ನೀನು
ನಿನ್ನ ನೋಡುತ ನೋಡುತ
ನೆತ್ತಿಗೆ ಏರಿದ ಮತ್ತಿನ ಹೆಸರೇನು
ನನ್ನ ಪಾಡಿಗೆ ಇದ್ದೆನೋ ನಾನು
ಯಾಕೆ ಕಣ್ಣಿಗೆ ಬಿದ್ದೆಯೋ ನೀನು
ನಿನ್ನ ನೋಡುತ ನೋಡುತ
ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ 
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ 
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ಈ ಜೀವನದಲ್ಲಿ ಹೀಗೇಕೆ
ಧೀಮ್ ತಕಿಟ ತಕಿಟ
ಧೀಮ್ ತಕಿಟ ತಕಿಟ
ನಾ ಕುಣಿಯುತಿರುವೆ ಹೀಗೇಕೆ ||

Ninthalli Nillalare song lyrics from Kannada Movie Chakravyuha starring Puneeth Rajkumar, Rachitha Ram, Arun Vijay, Lyrics penned by Kaviraj Sung by Megha, Music Composed by S S Thaman, film is Directed by M Saravanan and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ