Are Are Enaythu Lyrics

ಅರೇ ಅರೇ ಏನಾಯ್ತು Lyrics

in Chakravyuha

in ಚಕ್ರವ್ಯೂಹ

LYRIC

Song Details Page after Lyrice

(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ)
 
ಅರೇ ಅರೇ ಏನಾಯ್ತು
ಅರೇ ಅರೇ ಅರೇ ಏನಾಯ್ತು
ಹೃದಯ ಎಲ್ಲೋ ಹಾರೋಯ್ತು
ಎಲೆ ಎಲೆ ಎಲೆ ಹೂವಾಯ್ತು
ಅರೇ ಅರೇ ಏನಾಯ್ತು ಅರೇ ಅರೇ ಅರೇ.....
ಹೀಗೇನ ಹೀಗೇನ ಪ್ರೀತಿ ಬಂದ್ರೆ ಹೀಗೇನ..
ಜೋಪಾನ ಜೋಪಾನ ಇನ್ನು ಸ್ವಲ್ಪ ಜೋಪಾನ
ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
 
(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ)
 
ಮಿರ ಮಿರ ನೀ ನಕ್ಕಾಗ ಮುದ್ದಾಗಿ ಹೀಗೆ
ಗಿರ ಗಿರ ಈ ತಲೆಯೆಲ್ಲ ಯಾಕೋ ನಂಗೆ
ತರ ತರ ನೀ ನನ್ನನ್ನೇ ಕಾಡೋದು ಯಾಕೆ
ನೀ ಪೂರ ಪೂರ ಬೇಕು ನಂಗ್ ನಂಗೆ
ರೋಮಿಯೋ  ರೋಮಿಯೋ
ನೀನೇ ನನ್ನ ಪ್ರೇಮಿಯೋ
ರೋಮಿಯೋ  ರೋಮಿಯೋ
ನಾನೇ ನಿನ್ನ ರಾಣಿಯೊ
ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..)
 
ಸದಾ ಸದಾ ನಾ ಮಾಡೋದು ನಿಂದೇನೆ ಧ್ಯಾನ
ಸರ ಸರ ಈ ಮೈಯ್ಯೆಲ್ಲ ರೋಮಾಂಚನ
ಘಮ ಘಮ ಈ ಮನಸ್ಸೆಲ್ಲ ನೀ ಬಂದಮೇಲೆ
ಅಮ್ಮಮ್ಮ ಏನೇ ನಿನ್ನ ಈ ಲೀಲೆ....
ಹೀಗೇನ ಹೀಗೇನ ಪ್ರೀತಿ ಬಂದ್ರೆ ಹೀಗೇನ
ಜೋಪಾನ ಜೋಪಾನ ಇನ್ನು ಸ್ವಲ್ಪ ಜೋಪಾನ
ಹೇ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
 
(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ)

(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ)
 
ಅರೇ ಅರೇ ಏನಾಯ್ತು
ಅರೇ ಅರೇ ಅರೇ ಏನಾಯ್ತು
ಹೃದಯ ಎಲ್ಲೋ ಹಾರೋಯ್ತು
ಎಲೆ ಎಲೆ ಎಲೆ ಹೂವಾಯ್ತು
ಅರೇ ಅರೇ ಏನಾಯ್ತು ಅರೇ ಅರೇ ಅರೇ.....
ಹೀಗೇನ ಹೀಗೇನ ಪ್ರೀತಿ ಬಂದ್ರೆ ಹೀಗೇನ..
ಜೋಪಾನ ಜೋಪಾನ ಇನ್ನು ಸ್ವಲ್ಪ ಜೋಪಾನ
ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
 
(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ)
 
ಮಿರ ಮಿರ ನೀ ನಕ್ಕಾಗ ಮುದ್ದಾಗಿ ಹೀಗೆ
ಗಿರ ಗಿರ ಈ ತಲೆಯೆಲ್ಲ ಯಾಕೋ ನಂಗೆ
ತರ ತರ ನೀ ನನ್ನನ್ನೇ ಕಾಡೋದು ಯಾಕೆ
ನೀ ಪೂರ ಪೂರ ಬೇಕು ನಂಗ್ ನಂಗೆ
ರೋಮಿಯೋ  ರೋಮಿಯೋ
ನೀನೇ ನನ್ನ ಪ್ರೇಮಿಯೋ
ರೋಮಿಯೋ  ರೋಮಿಯೋ
ನಾನೇ ನಿನ್ನ ರಾಣಿಯೊ
ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..)
 
ಸದಾ ಸದಾ ನಾ ಮಾಡೋದು ನಿಂದೇನೆ ಧ್ಯಾನ
ಸರ ಸರ ಈ ಮೈಯ್ಯೆಲ್ಲ ರೋಮಾಂಚನ
ಘಮ ಘಮ ಈ ಮನಸ್ಸೆಲ್ಲ ನೀ ಬಂದಮೇಲೆ
ಅಮ್ಮಮ್ಮ ಏನೇ ನಿನ್ನ ಈ ಲೀಲೆ....
ಹೀಗೇನ ಹೀಗೇನ ಪ್ರೀತಿ ಬಂದ್ರೆ ಹೀಗೇನ
ಜೋಪಾನ ಜೋಪಾನ ಇನ್ನು ಸ್ವಲ್ಪ ಜೋಪಾನ
ಹೇ ಎಲ್ಲೆ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ
 
(ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ
ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ)

Are Are Enaythu song lyrics from Kannada Movie Chakravyuha starring Puneeth Rajkumar, Rachitha Ram, Arun Vijay, Lyrics penned by Kaviraj Sung by Puneeth Rajkumar, Kajal Agarwal, Music Composed by S S Thaman, film is Directed by M Saravanan and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ