ಗೆಳೆಯ ಗೆಳೆಯ ಗೆಲುವೆ ನಮದಯ್ಯಾ
ಹೇಗಿದ್ದರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯ ಗೆಳೆಯ ಗೆಲುವೆ ನಮದಯ್ಯಾ
ಹೇಗಿದ್ದರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಹೀಗೆ ..ಹೀಗೆ ..ಹೀಗೆ..
ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ನಮಗೆ ನೂರಾಎಂಟು ಕಮಿಟ್ಮೆಂಟೂ ಡೈಲಿ ಇರ್ತದೆ
ನಗ್ತಾನೇ ಲೈಫು ಡೀಲು ಮಾಡು ಫೈನಲ್ಲಾಗಿ ಸಾಯೋದೇ
ಮೊದಲು ಸ್ಟಾರ್ಟ್ ಮಾಡೋಧಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗ್ತಾದೆ
ಸ್ವಲ್ಪ ಸ್ಲೋ ಅಗಿದ್ರು ಹೆಂಗೋ ಲೈಫು ಮ್ಯಾನೆಜ ಆಗುತ್ತೆ
ಓವರ್ ಸ್ಪೀಡ್ ಅಗೋದ್ರೆ ಕನ್ಪರಂ ಆಗಿ ಡ್ಯಾಮೇಜ್ ಆಗುತ್ತೆ
ಇನ್ನು ಹೇಳ್ತಾ ಹೋದ್ರೆ ಮುಗಿಸೋದಕ್ಕೆ ನಾಳೆ ಆಗುತ್ತೆ
ಬರ್ದಿತ್ರೆ ಇದು ಒಂದು ವರ್ಲ್ಡ್ಸ್ ಫೇಮಸ್ ಬುಕ್ಕು ಆಗುತ್ತೆ
ಗೆಳೆಯ ಗೆಳೆಯ ಗೆಲುವೆ ನಾಮಾದಯ್ಯ
ಹೇಗಿದ್ಧಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದು
ಗೆಳೆಯ ಗೆಳೆಯ ಗೆಲುವೆ ನಾಮದಯ್ಯ
ಹೇಗಿದ್ಧಾರೆ ಏನು ಜೊತೆಯಾಗಿರುವ ಹೀಗೆ ಎಂದೆಂಧು
ನಮಗೆ ನೂರಾಎಂಟು ಕಮಿಟ್ಮೆಂಟೂ ಡೈಲಿ ಇರ್ತದೆ
ನಗ್ತಾನೇ ಲೈಫು ಡೀಲು ಮಾಡು ಫೈನಲ್ಲಾಗಿ ಸಾಯೋದೇ
ಮೊದಲು ಸ್ಟಾರ್ಟ್ ಮಾಡೋಧಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ ಫಾಸ್ಟ್ ಆಗಿ ಹೋಗ್ತಾ ಇದ್ರೆ ಇಷ್ಟ ಆಗ್ತಾವೆ
ಸ್ವಲ್ಪ ಸ್ಲೋ ಅಗಿದ್ರು ಹೆಂಗೋ ಲೈಫು ಮನಗೆ ಆಗುತ್ತೆ
ಓವರ್ ಸ್ಪೀಡ್ ಅಗೋದ್ರೆ ಕಾಂಫಿರಂ ಆಗಿ ಡ್ಯಾಮೇಜ್ ಆಗುತ್ತೆ
ಇನ್ನು ಹೇಳ್ತಾ ಹೋದ್ರೆ ಮುಜಿಸೋದಕ್ಕೆ ನಾಳೆ ಆಗುತ್ತೆ
ಬರ್ದಿತ್ರೆ ಇದು ಒಂದು ವರ್ಲ್ಡ್ಸ್ ಫೇಮಸ್ ಬುಕ್ಕು ಆಗುತ್ತೆ
ಗೆಳೆಯ ಗೆಳೆಯ ಗೆಲುವೆ ನಾಮಾದಯ್ಯ
ಹೇಗಿದ್ಧಾರೆ ಏನು ಜೊತೆಯಾಗಿರುವ ಹೀಗೆ ಎಂದೆಂದು….

Geleya Geleya song lyrics from Kannada Movie Chakravyuha starring Puneeth Rajkumar, Rachitha Ram, Arun Vijay, Lyrics penned by Chandan Shetty Sung by Junior Ntr, Music Composed by S S Thaman, film is Directed by M Saravanan and film is released on 2016