ನೋಡೋ ಕತ್ತು ಎತ್ತಿ
ಎಷ್ಟು ಹೊತ್ತು ನೋಡ್ತಿ
ಎತ್ತೋ ಎತ್ತೋ ಆರ್ತಿ
ಬಂದ ಚಕ್ರವರ್ತಿ
ಊರಿಗೆಲ್ಲ ಭೀತಿ …
ಹಂಚೋದ್ ಇವನ ಖ್ಯಾತಿ …
ಇವನೇ ಬೇರೆ ರೀತಿ … ಬಂದ ಚಕ್ರವರ್ತಿ
ಹೇ ಹೇ ಹೇ
ಭುವನ ಗಗನ ಕೆಣಕೊ ಇವನ
ದೃಷ್ಟಿಗೆ ನಿಂಬೆ ಸುತ್ತಿ
ನಿಂತರೂ ಕದನ ಕುಂತರೂ ಕದನ
ಇವನೇ ಒಂದು ಕತ್ತಿ
ಬಂದಾ ಬೆನ್ ಹತ್ತಿ
ಚಕ್ರವರ್ತಿ ಚಕ್ರವರ್ತಿ
ಹೇ ಹೇ ಹೇ ಹೇ
ಹೇ ಹೇ ಹೇ ಹೇ
ತೋಳೇನೋ ತೋಳದ ಹಾಗೆ
ಹದ್ದಿನ ಕಣ್ಣು ನಂಗೆ
ನಾನಂತೂ ಇರುವುದೇ ಹೀಗೆ
ಬೇಟೆಯಲ್ಲಿ ನಾನೇ ಮುಂದು
ಮದ್ದಾನೆ ಹೆಜ್ಜೆ ನಂದು
ಹುಲಿಗಳಿಗೆ ನಾನೇ ಬಂಧು
ಕುಕ್ಕಿ ತಿನ್ನಲು ಉಲ್ಟಾ ನಿಲ್ಲೋ ಕ್ರೂರ ಬಾವಲಿ
ಭುವನ ಗಗನ ಕೆಣಕೊ ಇವನ
ದೃಷ್ಟಿಗೆ ನಿಂಬೆ ಸುತ್ತಿ
ನಿಂತರೂ ಕದನ ಕುಂತರೂ ಕದನ
ಇವನೇ ಒಂದು ಕತ್ತಿ
ಬಂದಾ ಬೆನ್ ಹತ್ತಿ
ಚಕ್ರವರ್ತಿ ಚಕ್ರವರ್ತಿ
ಚಿರತೆಯ ಕಾಲಿದೆ ಕ್ರೂರ ಸಿಪಾಯಿ
ಸಿಂಹದ ಪಂಜದ ಈ ದಳವಾಯಿ
ಮದಸರ್ಪಕಿಂತ ದ್ವೇಷ ಮುಂಗಿಸಿಗಿಂತ ಕೋಪ
ಒಂದೊಂದು ಅಂಗ ಕೂಡ
ಪ್ರಾಣಿಯ ಪ್ರತಿರೂಪ
ಭುವನ ಗಗನ ಕೆಣಕೊ ಇವನ
ದೃಷ್ಟಿಗೆ ನಿಂಬೆ ಸುತ್ತಿ
ನಿಂತರೂ ಕದನ ಕುಂತರೂ ಕದನ
ಇವನೇ ಒಂದು ಕತ್ತಿ
ಬಂದಾ ಬೆನ್ ಹತ್ತಿ
ಚಕ್ರವರ್ತಿ ಚಕ್ರವರ್ತಿ
ನೋಡೋ ಕತ್ತು ಎತ್ತಿ
ಎಷ್ಟು ಹೊತ್ತು ನೋಡ್ತಿ
ಎತ್ತೋ ಎತ್ತೋ ಆರ್ತಿ
ಬಂದ ಚಕ್ರವರ್ತಿ
ಊರಿಗೆಲ್ಲ ಭೀತಿ …
ಹಂಚೋದ್ ಇವನ ಖ್ಯಾತಿ …
ಇವನೇ ಬೇರೆ ರೀತಿ … ಬಂದ ಚಕ್ರವರ್ತಿ
ಹೇ ಹೇ ಹೇ
ಭುವನ ಗಗನ ಕೆಣಕೊ ಇವನ
ದೃಷ್ಟಿಗೆ ನಿಂಬೆ ಸುತ್ತಿ
ನಿಂತರೂ ಕದನ ಕುಂತರೂ ಕದನ
ಇವನೇ ಒಂದು ಕತ್ತಿ
ಬಂದಾ ಬೆನ್ ಹತ್ತಿ
ಚಕ್ರವರ್ತಿ ಚಕ್ರವರ್ತಿ
ಹೇ ಹೇ ಹೇ ಹೇ
ಹೇ ಹೇ ಹೇ ಹೇ
ತೋಳೇನೋ ತೋಳದ ಹಾಗೆ
ಹದ್ದಿನ ಕಣ್ಣು ನಂಗೆ
ನಾನಂತೂ ಇರುವುದೇ ಹೀಗೆ
ಬೇಟೆಯಲ್ಲಿ ನಾನೇ ಮುಂದು
ಮದ್ದಾನೆ ಹೆಜ್ಜೆ ನಂದು
ಹುಲಿಗಳಿಗೆ ನಾನೇ ಬಂಧು
ಕುಕ್ಕಿ ತಿನ್ನಲು ಉಲ್ಟಾ ನಿಲ್ಲೋ ಕ್ರೂರ ಬಾವಲಿ
ಭುವನ ಗಗನ ಕೆಣಕೊ ಇವನ
ದೃಷ್ಟಿಗೆ ನಿಂಬೆ ಸುತ್ತಿ
ನಿಂತರೂ ಕದನ ಕುಂತರೂ ಕದನ
ಇವನೇ ಒಂದು ಕತ್ತಿ
ಬಂದಾ ಬೆನ್ ಹತ್ತಿ
ಚಕ್ರವರ್ತಿ ಚಕ್ರವರ್ತಿ
ಚಿರತೆಯ ಕಾಲಿದೆ ಕ್ರೂರ ಸಿಪಾಯಿ
ಸಿಂಹದ ಪಂಜದ ಈ ದಳವಾಯಿ
ಮದಸರ್ಪಕಿಂತ ದ್ವೇಷ ಮುಂಗಿಸಿಗಿಂತ ಕೋಪ
ಒಂದೊಂದು ಅಂಗ ಕೂಡ
ಪ್ರಾಣಿಯ ಪ್ರತಿರೂಪ
ಭುವನ ಗಗನ ಕೆಣಕೊ ಇವನ
ದೃಷ್ಟಿಗೆ ನಿಂಬೆ ಸುತ್ತಿ
ನಿಂತರೂ ಕದನ ಕುಂತರೂ ಕದನ
ಇವನೇ ಒಂದು ಕತ್ತಿ
ಬಂದಾ ಬೆನ್ ಹತ್ತಿ
ಚಕ್ರವರ್ತಿ ಚಕ್ರವರ್ತಿ
Nodo Kathu Yethi song lyrics from Kannada Movie Chakravarthy starring Darshan, Deepa Sannidhi,, Lyrics penned by V Nagendra Prasad Sung by Sonu Nigam, Shreya Ghoshal, Music Composed by Arjun Janya, film is Directed by Chinthan A V and film is released on 2017