ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು
ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು
ಬೇಕೀಗ ಬೇರೆ ಏನು ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತಾ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
||ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು||
ದಡ ನೀನಾಗು ಸದಾ ಕಾಲ ಅಲೆಯಂತಾಗಿ ನಾ ಸೋಕುವೆ
ಬಲೇ ನೀನಾಗು ಅಪಾಯಾನೆ ಇರದಂತೆ ನಾ ಬೀಳುವೆ
ನಿನದೆ ತಗೋ ಜೀವವೇ ನೀಬೇಕಾದರೆ
ಎದುರೇ ಇರು ಇಂದಿಗೂ ಅದೇ ಆಸರೆ
ಬೇಕೀಗ ಬೇರೆ ಏನು ಈ ಜೀವಕೆ
ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಈ ಉಸಿರಿಗೆ ಗಾಳಿಯೆ ನೀನಾಗಿರು
ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯಾನೂ ದೀಪಾವಳಿ
ಇನ್ನು ಈ ತೋಳ ಸೆರೆಯಲ್ಲೆ ಬದುಕೆಲ್ಲ ತಾರಾವಳಿ
ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೆ
ಜೊತೆ ಸೇರಿ ನಡೆವಾಸೆಯೂ ದೂರಾಗದೆ
ಬೇಕೀಗ ಬೇರೆ ಏನು ಈ ಜೀವಕೆ
ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು
ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು
ಬೇಕೀಗ ಬೇರೆ ಏನು ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತಾ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
||ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು||
ದಡ ನೀನಾಗು ಸದಾ ಕಾಲ ಅಲೆಯಂತಾಗಿ ನಾ ಸೋಕುವೆ
ಬಲೇ ನೀನಾಗು ಅಪಾಯಾನೆ ಇರದಂತೆ ನಾ ಬೀಳುವೆ
ನಿನದೆ ತಗೋ ಜೀವವೇ ನೀಬೇಕಾದರೆ
ಎದುರೇ ಇರು ಇಂದಿಗೂ ಅದೇ ಆಸರೆ
ಬೇಕೀಗ ಬೇರೆ ಏನು ಈ ಜೀವಕೆ
ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಈ ಉಸಿರಿಗೆ ಗಾಳಿಯೆ ನೀನಾಗಿರು
ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯಾನೂ ದೀಪಾವಳಿ
ಇನ್ನು ಈ ತೋಳ ಸೆರೆಯಲ್ಲೆ ಬದುಕೆಲ್ಲ ತಾರಾವಳಿ
ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೆ
ಜೊತೆ ಸೇರಿ ನಡೆವಾಸೆಯೂ ದೂರಾಗದೆ
ಬೇಕೀಗ ಬೇರೆ ಏನು ಈ ಜೀವಕೆ
ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
E usirge Galiyu Neenagiru song lyrics from Kannada Movie Chakravarthy starring Darshan, Deepa Sannidhi,, Lyrics penned by Dr Umesh Sung by Sonu Nigam, Shreya Ghoshal, Music Composed by Arjun Janya, film is Directed by Chinthan A V and film is released on 2017