ನಮ್ದು ನಿಮ್ದು ನಿಮ್ದು ನಮ್ದು ತುಂಬಾ ಹಳೇದು
ಹಿಂಗೆ ಇರ್ಲಿ ವಿಶ್ವಾಸ ತುಂಬಾ ಒಳ್ಳೇದು
ನಮ್ದು ನಿಮ್ದು ನಿಮ್ದು ನಮ್ದು ತುಂಬಾ ಹಳೇದು
ಹಿಂಗೆ ಇರ್ಲಿ ವಿಶ್ವಾಸ ತುಂಬಾ ಒಳ್ಳೇದು
ಹಾಗಾದ್ರೆ ಓಕೆ.ಅವಾಗು ಮಾಡ್ತಿದ್ವಿ..
ಬೇಜಾರು ಯಾಕೆ? ಈವಗ್ಲು ಮಾಡ್ತಿದ್ವಿ
ವಿಲ್ಲನ್ ಗಳು ಇದ್ದಲಿ ನಮ್ಗೆ ಕ್ಯಮೆ ಶುರು...
ನಾಟಿ ಗರ್ಲ್ ನಾಟಿ ಗರ್ಲ್
ಯು ಆರ್ ನಾಟಿ ಗರ್ಲ್
ವೆರಿ ನಾಟಿ ಗರ್ಲ್
ಇಷ್ಟ ರಿ ನಾನಂದ್ರೆ ವಜ್ರಮುನಿಗೆ
ನನೊಬ್ಲೆ ಲವರು ತೂಗುದೀಪಗೆ
ಮಾತಿಲ್ವ ನಮ್ ಜೊತೆ ಆಡಲ್ವಾ
ರೌಡಿಗಳು ಇದ್ದಲ್ಲಿ ನಮ್ಮ ಕ್ಯಾತೆ ಶುರು.
ನಾಟಿ ಗರ್ಲ್ ನಾಟಿ ಗರ್ಲ್
ಯು ಆರ್ ನಾಟಿ ಗರ್ಲ್
ವೆರಿ ನಾಟಿ ಗರ್ಲ್
ಶಾಕ್ ಅನ್ನು ಕೊಟ್ಟಿದ್ವಿ ಶಕ್ತಿ ಪ್ರಸಾದ್ ಗೆ
ಓ ಓ..
ಸೆಂಟ್ ಅನ್ನು ಹಾಕಿದ್ವಿ ನಾವು ಸುದೀಪ್ ಗೆ
ಓ ಓ..ಹೌದಾ ..
ನಮ್ಗುನ್ ಊ ಹಾಕ್ಬರ್ದ
ಫ್ರಾಡ್ ಆದ್ರೂ ಬ್ಯಾಡ ಆದ್ರೂ
ನೀವೇ ಗಾಡ್ ಫಾದರ್ ಊ
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ನಮ್ದು ನಿಮ್ದು ನಿಮ್ದು ನಮ್ದು ತುಂಬಾ ಹಳೇದು
ಹಿಂಗೆ ಇರ್ಲಿ ವಿಶ್ವಾಸ ತುಂಬಾ ಒಳ್ಳೇದು
ನಮ್ದು ನಿಮ್ದು ನಿಮ್ದು ನಮ್ದು ತುಂಬಾ ಹಳೇದು
ಹಿಂಗೆ ಇರ್ಲಿ ವಿಶ್ವಾಸ ತುಂಬಾ ಒಳ್ಳೇದು
ಹಾಗಾದ್ರೆ ಓಕೆ.ಅವಾಗು ಮಾಡ್ತಿದ್ವಿ..
ಬೇಜಾರು ಯಾಕೆ? ಈವಗ್ಲು ಮಾಡ್ತಿದ್ವಿ
ವಿಲ್ಲನ್ ಗಳು ಇದ್ದಲಿ ನಮ್ಗೆ ಕ್ಯಮೆ ಶುರು...
ನಾಟಿ ಗರ್ಲ್ ನಾಟಿ ಗರ್ಲ್
ಯು ಆರ್ ನಾಟಿ ಗರ್ಲ್
ವೆರಿ ನಾಟಿ ಗರ್ಲ್
ಇಷ್ಟ ರಿ ನಾನಂದ್ರೆ ವಜ್ರಮುನಿಗೆ
ನನೊಬ್ಲೆ ಲವರು ತೂಗುದೀಪಗೆ
ಮಾತಿಲ್ವ ನಮ್ ಜೊತೆ ಆಡಲ್ವಾ
ರೌಡಿಗಳು ಇದ್ದಲ್ಲಿ ನಮ್ಮ ಕ್ಯಾತೆ ಶುರು.
ನಾಟಿ ಗರ್ಲ್ ನಾಟಿ ಗರ್ಲ್
ಯು ಆರ್ ನಾಟಿ ಗರ್ಲ್
ವೆರಿ ನಾಟಿ ಗರ್ಲ್
ಶಾಕ್ ಅನ್ನು ಕೊಟ್ಟಿದ್ವಿ ಶಕ್ತಿ ಪ್ರಸಾದ್ ಗೆ
ಓ ಓ..
ಸೆಂಟ್ ಅನ್ನು ಹಾಕಿದ್ವಿ ನಾವು ಸುದೀಪ್ ಗೆ
ಓ ಓ..ಹೌದಾ ..
ನಮ್ಗುನ್ ಊ ಹಾಕ್ಬರ್ದ
ಫ್ರಾಡ್ ಆದ್ರೂ ಬ್ಯಾಡ ಆದ್ರೂ
ನೀವೇ ಗಾಡ್ ಫಾದರ್ ಊ
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
ಯು ಆರ್ ದಿ ಡಾನ್ ಓ ಓ ಒ.. ಯು ಆರ್ ದಿ ಡಾನ್
Namdu Nimdu Nimdu Namdu song lyrics from Kannada Movie Chakravarthy starring Darshan, Deepa Sannidhi,, Lyrics penned by V Nagendra Prasad Sung by Sonu Nigam, Shreya Ghoshal, Music Composed by Arjun Janya, film is Directed by Chinthan A V and film is released on 2017