ಅಹ್ಹಹ್ಹಹ್ಹ... ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ ಬಲು ಇಷ್ಟ ನಂಗೆ
ನೀನು ಕಥೆಯ ಹೇಳುವ ರೀತಿ
ಅದು ಏಕೋ ಕಾಣೆ ಅಪ್ಪನನ್ನು
ಕಂಡರೆ ಭೀತಿ (ಅಹ್ಹಹ್ಹಹ್ಹ)
ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ ಬಲು ಇಷ್ಟ ನಂಗೆ
ನೀನು ಕಥೆಯ ಹೇಳುವ ರೀತಿ
ಅದು ಏಕೋ ಕಾಣೆ ಅಪ್ಪನನ್ನು
ಕಂಡರೆ ಭೀತಿ (ಅಹ್ಹಹ್ಹಹ್ಹ)
|| ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ…||
ನನ್ನಾ ಆನಂದವೇ ನನ್ನಾ ಮಾಣಿಕ್ಯವೇ
ನನ್ನಾ ಆನಂದವೇ ನನ್ನಾ ಮಾಣಿಕ್ಯವೇ
ಅಮ್ಮನ ಬಾಳಿನ ಭಾಗ್ಯವೇ
ಅಮ್ಮನ ಬಾಳಿನ ಭಾಗ್ಯವೇ
ನೀನಾಡೋ ಮಾತು
ಒಂದೊಂದು ಮುತ್ತು (ಅಹ್ಹಹ್ಹಹ್ಹ)
ನೀನಾಡೋ ಮಾತು ಒಂದೊಂದು ಮುತ್ತು
ನನ್ನಾ ಬಂಗಾರಿಯೇ ...
ಐ ಲೈಕ್ ಯೂ ಮೈ ಡಿಯರ್ (ಆ.. ಅಹ್ಹಹ್ಹಹ್ಹ )
ನಿಜ ಹೇಳುವೆನು ಅಮ್ಮ ನೀನು
ನಗುತಿರೆ ಚೆನ್ನ (ಅಹ್ಹಹ್ಹಹ್ಹ )
ಸಿಹಿಯಾಗಿ ನೀನು ಆಡೋ ಮಾತು
ಬಲು ಬಲು ಚೆನ್ನ (ಹೂಂ )
ದಿನವೆಲ್ಲ ಅದಕೆ ಹಿಂದೆ ಇರುವೇ
ಬಿಡದೆಲೆ ನಿನ್ನಾ .. (ಹ್ಹಾ... )
|| ನಿಜ ಹೇಳುವೆನು ಅಮ್ಮ
ನೀನು ನಗುತಿರೆ ಚೆನ್ನ…||
ಕೊಳಲ ಸಂಗೀತವೋ
ಗಿಳಿಯ ಸಂತೋಷವೋ (ಆಹ್ಹಾ... )
ಕೊಳಲ ಸಂಗೀತವೋ
ಗಿಳಿಯ ಸಂತೋಷವೋ
ಕಾಣೇನು ಮುದ್ದಿನ ಕಂದನೇ
ಕಾಣೇನು ಮುದ್ದಿನ ಕಂದನೇ
ನಿನ್ನಾಟ ಕಂಡೆ ಬೆರಗಾಗಿ ಹೋದೆ (ಅಹ್ಹಹ್ಹ )
ನಿನ್ನಾಟ ಕಂಡೆ ಬೆರಗಾಗಿ ಹೋದೆ
ಜಾಣ ನೀ ಕಂದನೇ (ಅಹ್ಹಹ್ಹ)
ಐ ಲವ್ ಯೂ ಮೈ ಡಿಯರ್ (ಅಹ್ಹಹ್ಹಹ್ಹ )
|| ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ
ಬಲು ಇಷ್ಟ ನಂಗೆ ನೀನು
ಕಥೆಯ ಹೇಳುವ ರೀತಿ
ಅದು ಏಕೋ ಕಾಣೆ ಅಪ್ಪನನ್ನು
ಕಂಡರೆ ಭೀತಿ (ಅಹ್ಹಹ್ಹಹ್ಹ)
ಲಾಲಲಲಲ ಲಾಲಲಲಲ ಲಾಲಲಲಲ
ಲಾಲಲಲಲ ಅಮ್ಮಾ... ಅಹ್ಹಹ್ಹಹಹಹ…||
ಅಹ್ಹಹ್ಹಹ್ಹ... ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ ಬಲು ಇಷ್ಟ ನಂಗೆ
ನೀನು ಕಥೆಯ ಹೇಳುವ ರೀತಿ
ಅದು ಏಕೋ ಕಾಣೆ ಅಪ್ಪನನ್ನು
ಕಂಡರೆ ಭೀತಿ (ಅಹ್ಹಹ್ಹಹ್ಹ)
ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ ಬಲು ಇಷ್ಟ ನಂಗೆ
ನೀನು ಕಥೆಯ ಹೇಳುವ ರೀತಿ
ಅದು ಏಕೋ ಕಾಣೆ ಅಪ್ಪನನ್ನು
ಕಂಡರೆ ಭೀತಿ (ಅಹ್ಹಹ್ಹಹ್ಹ)
|| ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ…||
ನನ್ನಾ ಆನಂದವೇ ನನ್ನಾ ಮಾಣಿಕ್ಯವೇ
ನನ್ನಾ ಆನಂದವೇ ನನ್ನಾ ಮಾಣಿಕ್ಯವೇ
ಅಮ್ಮನ ಬಾಳಿನ ಭಾಗ್ಯವೇ
ಅಮ್ಮನ ಬಾಳಿನ ಭಾಗ್ಯವೇ
ನೀನಾಡೋ ಮಾತು
ಒಂದೊಂದು ಮುತ್ತು (ಅಹ್ಹಹ್ಹಹ್ಹ)
ನೀನಾಡೋ ಮಾತು ಒಂದೊಂದು ಮುತ್ತು
ನನ್ನಾ ಬಂಗಾರಿಯೇ ...
ಐ ಲೈಕ್ ಯೂ ಮೈ ಡಿಯರ್ (ಆ.. ಅಹ್ಹಹ್ಹಹ್ಹ )
ನಿಜ ಹೇಳುವೆನು ಅಮ್ಮ ನೀನು
ನಗುತಿರೆ ಚೆನ್ನ (ಅಹ್ಹಹ್ಹಹ್ಹ )
ಸಿಹಿಯಾಗಿ ನೀನು ಆಡೋ ಮಾತು
ಬಲು ಬಲು ಚೆನ್ನ (ಹೂಂ )
ದಿನವೆಲ್ಲ ಅದಕೆ ಹಿಂದೆ ಇರುವೇ
ಬಿಡದೆಲೆ ನಿನ್ನಾ .. (ಹ್ಹಾ... )
|| ನಿಜ ಹೇಳುವೆನು ಅಮ್ಮ
ನೀನು ನಗುತಿರೆ ಚೆನ್ನ…||
ಕೊಳಲ ಸಂಗೀತವೋ
ಗಿಳಿಯ ಸಂತೋಷವೋ (ಆಹ್ಹಾ... )
ಕೊಳಲ ಸಂಗೀತವೋ
ಗಿಳಿಯ ಸಂತೋಷವೋ
ಕಾಣೇನು ಮುದ್ದಿನ ಕಂದನೇ
ಕಾಣೇನು ಮುದ್ದಿನ ಕಂದನೇ
ನಿನ್ನಾಟ ಕಂಡೆ ಬೆರಗಾಗಿ ಹೋದೆ (ಅಹ್ಹಹ್ಹ )
ನಿನ್ನಾಟ ಕಂಡೆ ಬೆರಗಾಗಿ ಹೋದೆ
ಜಾಣ ನೀ ಕಂದನೇ (ಅಹ್ಹಹ್ಹ)
ಐ ಲವ್ ಯೂ ಮೈ ಡಿಯರ್ (ಅಹ್ಹಹ್ಹಹ್ಹ )
|| ನಿಜ ಹೇಳುವೆನು ಅಮ್ಮ
ನಿನ್ನ ಕಂಡರೆ ಪ್ರೀತಿ
ಬಲು ಇಷ್ಟ ನಂಗೆ ನೀನು
ಕಥೆಯ ಹೇಳುವ ರೀತಿ
ಅದು ಏಕೋ ಕಾಣೆ ಅಪ್ಪನನ್ನು
ಕಂಡರೆ ಭೀತಿ (ಅಹ್ಹಹ್ಹಹ್ಹ)
ಲಾಲಲಲಲ ಲಾಲಲಲಲ ಲಾಲಲಲಲ
ಲಾಲಲಲಲ ಅಮ್ಮಾ... ಅಹ್ಹಹ್ಹಹಹಹ…||
Nija Heluvenu Amma Ninna song lyrics from Kannada Movie Chakra Vyuha starring Ambarish, Ambika, Tiger Prabhakar, Lyrics penned by Chi Udayashankar Sung by S Janaki, P Susheela, Music Composed by Shankar-Ganesh, film is Directed by V Somashekar and film is released on 1983