Chakravyooha Idu Chakravyooha Lyrics

ಚಕ್ರವ್ಯೂಹ ಇದು ಚಕ್ರವ್ಯೂಹ Lyrics

in Chakra Vyuha

in ಚಕ್ರವ್ಯೂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವ
ಒಬ್ಬನ ಕೊಂದೆ ಒಬ್ಬನು ಬಾಳುವ
 
ಚಕ್ರವ್ಯೂಹ  ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ
ಒಬ್ಬನ ಕೊಂದೆ ಒಬ್ಬನು ಬಾಳುವ
 
|| ಚಕ್ರವ್ಯೂಹ  ಇದು ಚಕ್ರವ್ಯೂಹ .... ||
 
ಮೋಸ ವಂಚನೆ ದ್ರೋಹಗಳೆಂಬ
ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ
ತೇಗುವ ರಾಕ್ಷಸರು ...
ಮೋಸ ವಂಚನೆ ದ್ರೋಹಗಳೆಂಬ
ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ
ತೇಗುವ ರಾಕ್ಷಸರು ...
ಸುತ್ತಲು ಕುಣಿಯುತಲಿರಲು
ಕತ್ತಲು ಕಣ್ ತುಂಬಿರಲು....
ಸುತ್ತಲು ಕುಣಿಯುತಲಿರಲು
ಕತ್ತಲು ಕಣ್ ತುಂಬಿರಲು....
ದಾರಿ ಎಲ್ಲಿದೇ …ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ …ನಿನಗೆ ದಾರಿ ಎಲ್ಲಿದೇ ...
 
|| ಚಕ್ರವ್ಯೂಹ  ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ
ಒಬ್ಬನ ಕೊಂದೆ ಒಬ್ಬನು ಬಾಳುವ
 
ಚಕ್ರವ್ಯೂಹ  ಇದು ಚಕ್ರವ್ಯೂಹ .... ||
 
ಉಕ್ಕಿನ ಕೋಟೆಯ ನಡುವಲಿ ನಿಂತು
ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲಿ  ಓರ್ವನೇ
ನುಗ್ಗುತ ಸಾಯುವೆಯೋ ..
ಉಕ್ಕಿನ ಕೋಟೆಯ ನಡುವಲಿ ನಿಂತು
ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲಿ  ಓರ್ವನೇ
ನುಗ್ಗುತ ಸಾಯುವೆಯೋ ..
ಎದುರಿಸಿ ಉಳಿಯುವೆ ಏನು..
ಚದುರಿಸಬಲ್ಲೆಯಾ ನೀನು ..
ಎದುರಿಸಿ ಉಳಿಯುವೆ ಏನು..
ಚದುರಿಸಬಲ್ಲೆಯಾ ನೀನು
 
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ದಾರಿ ಎಲ್ಲಿದೇ ...

ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವ
ಒಬ್ಬನ ಕೊಂದೆ ಒಬ್ಬನು ಬಾಳುವ
 
ಚಕ್ರವ್ಯೂಹ  ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ
ಒಬ್ಬನ ಕೊಂದೆ ಒಬ್ಬನು ಬಾಳುವ
 
|| ಚಕ್ರವ್ಯೂಹ  ಇದು ಚಕ್ರವ್ಯೂಹ .... ||
 
ಮೋಸ ವಂಚನೆ ದ್ರೋಹಗಳೆಂಬ
ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ
ತೇಗುವ ರಾಕ್ಷಸರು ...
ಮೋಸ ವಂಚನೆ ದ್ರೋಹಗಳೆಂಬ
ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ
ತೇಗುವ ರಾಕ್ಷಸರು ...
ಸುತ್ತಲು ಕುಣಿಯುತಲಿರಲು
ಕತ್ತಲು ಕಣ್ ತುಂಬಿರಲು....
ಸುತ್ತಲು ಕುಣಿಯುತಲಿರಲು
ಕತ್ತಲು ಕಣ್ ತುಂಬಿರಲು....
ದಾರಿ ಎಲ್ಲಿದೇ …ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ …ನಿನಗೆ ದಾರಿ ಎಲ್ಲಿದೇ ...
 
|| ಚಕ್ರವ್ಯೂಹ  ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ
ಒಬ್ಬನ ಕೊಂದೆ ಒಬ್ಬನು ಬಾಳುವ
 
ಚಕ್ರವ್ಯೂಹ  ಇದು ಚಕ್ರವ್ಯೂಹ .... ||
 
ಉಕ್ಕಿನ ಕೋಟೆಯ ನಡುವಲಿ ನಿಂತು
ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲಿ  ಓರ್ವನೇ
ನುಗ್ಗುತ ಸಾಯುವೆಯೋ ..
ಉಕ್ಕಿನ ಕೋಟೆಯ ನಡುವಲಿ ನಿಂತು
ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲಿ  ಓರ್ವನೇ
ನುಗ್ಗುತ ಸಾಯುವೆಯೋ ..
ಎದುರಿಸಿ ಉಳಿಯುವೆ ಏನು..
ಚದುರಿಸಬಲ್ಲೆಯಾ ನೀನು ..
ಎದುರಿಸಿ ಉಳಿಯುವೆ ಏನು..
ಚದುರಿಸಬಲ್ಲೆಯಾ ನೀನು
 
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ದಾರಿ ಎಲ್ಲಿದೇ ...

Chakravyooha Idu Chakravyooha song lyrics from Kannada Movie Chakra Vyuha starring Ambarish, Ambika, Tiger Prabhakar, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by V Somashekar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ