Ba Bande Kuthko Kuthkonde Lyrics

ಬಾ ಬಂದೇ ಕೂತಕೋ ಕುಂತಕೊಂಡೇ Lyrics

in Chakra Vyuha

in ಚಕ್ರವ್ಯೂಹ

LYRIC

Song Details Page after Lyrice

ಹೆಣ್ಣು : ಬಾ                                  
ಗಂಡು : ಬಂದೆ
ಹೆಣ್ಣು : ಕೂತ್ಕೋ                        
ಗಂಡು : ಕೂತ್ಕೊಂಡೆ
ಹೆಣ್ಣು : ನಿಂತ್ಕೋ                      
ಗಂಡು : ನಿಂತ್ಕೊಂಡೆ
ಹೆಣ್ಣು : ತಬ್ಬಕೋ                        
ಗಂಡು : ತಬ್ಬಕೊಂಡೇ
 
ಹೆಣ್ಣು : ಅಹ್ಹಹ್ಹಹ್ಹ ಅಹ್ಹಹ್ಹ ಬಾ           
ಗಂಡು : ಬಂದೆ
ಹೆಣ್ಣು : ಕೂತ್ಕೋ                       
ಗಂಡು : ಕೂತ್ಕೊಂಡೆ
ಹೆಣ್ಣು : ನಿಂತ್ಕೋ                      
ಗಂಡು : ನಿಂತ್ಕೊಂಡೆ
ಹೆಣ್ಣು : ತಬ್ಬಕೋ                        
ಗಂಡು : ತಬ್ಬಕೊಂಡೇ
ಹೆಣ್ಣು : ಅಹ್ಹಹ್ಹ ಅಹ್ಹ ಹ್ಹಹ್ಹ
 
ಹೆಣ್ಣು : ನಾ ಆಡಿಸಿದಂತೆ ನೀನು ಆಡಬೇಕು
                ನಾ ಹಾಡಿಸಿದಂತೆ ನೀನು ಹಾಡಬೇಕು
                ನಾ ಆಡಿಸಿದಂತೆ ನೀನು ಆಡಬೇಕು
                ನಾ ಹಾಡಿಸಿದಂತೆ ನೀನು ಹಾಡಬೇಕು
ಗಂಡು : ನೀ ಪ್ರೀತಿಸಿದಂತೆ ಪ್ರೀತಿ ಮಾಡಬೇಕು
                ನೀ ಪ್ರೀತಿಸಿದಂತೆ ಪ್ರೀತಿ ಮಾಡಬೇಕು
                ಕರೆದಾಗೆಲ್ಲಾ ಹಿಂದೆ ಬರಲೇಬೇಕು
ಹೆಣ್ಣು : ನೀನು ನನ್ನ ಕೈಗೊಂಬೆ               
ಗಂಡು : ಹೌದೇ ಹೌದೇ ನನ್ನ ರಂಭೆ
ಹೆಣ್ಣು : ನೀನು ನನ್ನ ಕೈಗೊಂಬೆ                
ಗಂಡು : ಹೌದೇ ಹೌದೇ ನನ್ನ ರಂಭೆ
 
|| ಹೆಣ್ಣು : ಬಾ                                           
ಗಂಡು : ಬರಲ್ಲಾ
ಹೆಣ್ಣು : ಕೂತ್ಕೋ                                  
ಗಂಡು : ಕೂತ್ಕೊಳಲ್ಲ
ಹೆಣ್ಣು : ನಿಂತಕೋ                                   
ಗಂಡು : ಅಹ್ಹಹ್ಹಾ.. ನಿಂತ್ಕೋಳಲ್ಲ
ಹೆಣ್ಣು : ತಬ್ಬಕೋ                                   
ಗಂಡುಅಹ್ಹಹ್ಹ  ತಬ್ಬಕೊಳ್ಳಲ್ಲಾ…||
 
ಗಂಡು : ನನ್ನ ಮನವ ಸೆಳೆಯಲು
                ನಿನ್ನೀ ಕಣ್ಣೇ ಸಾಕು
              ಯಂತ್ರ ಮಂತ್ರದ ಚಪಲ ನೀನಾಗಿನ್ನ್ಯಾಕೆ ..
             ಆಆಆ ..ನನ್ನ ಮನವ ಸೆಳೆಯಲು
                ನಿನ್ನೀ ಕಣ್ಣೇ ಸಾಕೇ
               ಯಂತ್ರ ಮಂತ್ರದ  ಚಪಲ ನೀನಾಗಿನ್ನ್ಯಾಕೆ ..
ಹೆಣ್ಣು : ಹೇಗೋ ಏನೋ ಪ್ರೀತಿಸು ಬೇಗ ನನ್ನ
                ಹೇಗೋ ಏನೋ ಪ್ರೀತಿಸು ಬೇಗ ನನ್ನ
                ಬಿಟ್ಟಿರಲಾರೇ ಅರೆಕ್ಷಣ ಇನ್ನೂ ನಿನ್ನ
ಗಂಡು : ಅಹ್ಹಹ್ಹ .. ಇಂಥ ಆತುರವೇಕೇ                      
ಹೆಣ್ಣು : ಪ್ರೀತಿ ಉಕ್ಕಿದೆ ಅದಕ್ಕೇ
ಗಂಡು : ಅರೆ ಇಂಥ ಆತುರವೇಕೇ                                  
ಹೆಣ್ಣು : ಪ್ರೀತಿ ಉಕ್ಕಿದೆ ಅದಕ್ಕೇ..
 
|| ಗಂಡು : ಹೇ ಬಾ                                
ಹೆಣ್ಣು : ಬಂದೆ
ಗಂಡು : ಹೇ ಕೂತ್ಕೋ         
ಹೆಣ್ಣು : ಕೂತ್ಕೊಂಡೆ
ಗಂಡು : ಅರೆ ನಿಂತಕೋ              
ಹೆಣ್ಣು : ನಿಂತಕೊಂಡೇ
ಹೆಣ್ಣು : ತಬ್ಬಕೋ                         
ಗಂಡುಅಹ್ಹಹ್ಹ.. ಅದನ್ನ ಹೇಳಲ್ಲಾ
ಹೆಣ್ಣು : ಹ್ಹಾ.. ಹೇಳದಿದ್ದರೇ ಬಿಡಲ್ಲಾ..
ಆಹ್ಹಹ್ಹಹ್ಹ... (ಅಹ್ಹಹ್ಹ) ಅಹ್ಹಹ್ಹ…||

ಹೆಣ್ಣು : ಬಾ                                  
ಗಂಡು : ಬಂದೆ
ಹೆಣ್ಣು : ಕೂತ್ಕೋ                        
ಗಂಡು : ಕೂತ್ಕೊಂಡೆ
ಹೆಣ್ಣು : ನಿಂತ್ಕೋ                      
ಗಂಡು : ನಿಂತ್ಕೊಂಡೆ
ಹೆಣ್ಣು : ತಬ್ಬಕೋ                        
ಗಂಡು : ತಬ್ಬಕೊಂಡೇ
 
ಹೆಣ್ಣು : ಅಹ್ಹಹ್ಹಹ್ಹ ಅಹ್ಹಹ್ಹ ಬಾ           
ಗಂಡು : ಬಂದೆ
ಹೆಣ್ಣು : ಕೂತ್ಕೋ                       
ಗಂಡು : ಕೂತ್ಕೊಂಡೆ
ಹೆಣ್ಣು : ನಿಂತ್ಕೋ                      
ಗಂಡು : ನಿಂತ್ಕೊಂಡೆ
ಹೆಣ್ಣು : ತಬ್ಬಕೋ                        
ಗಂಡು : ತಬ್ಬಕೊಂಡೇ
ಹೆಣ್ಣು : ಅಹ್ಹಹ್ಹ ಅಹ್ಹ ಹ್ಹಹ್ಹ
 
ಹೆಣ್ಣು : ನಾ ಆಡಿಸಿದಂತೆ ನೀನು ಆಡಬೇಕು
                ನಾ ಹಾಡಿಸಿದಂತೆ ನೀನು ಹಾಡಬೇಕು
                ನಾ ಆಡಿಸಿದಂತೆ ನೀನು ಆಡಬೇಕು
                ನಾ ಹಾಡಿಸಿದಂತೆ ನೀನು ಹಾಡಬೇಕು
ಗಂಡು : ನೀ ಪ್ರೀತಿಸಿದಂತೆ ಪ್ರೀತಿ ಮಾಡಬೇಕು
                ನೀ ಪ್ರೀತಿಸಿದಂತೆ ಪ್ರೀತಿ ಮಾಡಬೇಕು
                ಕರೆದಾಗೆಲ್ಲಾ ಹಿಂದೆ ಬರಲೇಬೇಕು
ಹೆಣ್ಣು : ನೀನು ನನ್ನ ಕೈಗೊಂಬೆ               
ಗಂಡು : ಹೌದೇ ಹೌದೇ ನನ್ನ ರಂಭೆ
ಹೆಣ್ಣು : ನೀನು ನನ್ನ ಕೈಗೊಂಬೆ                
ಗಂಡು : ಹೌದೇ ಹೌದೇ ನನ್ನ ರಂಭೆ
 
|| ಹೆಣ್ಣು : ಬಾ                                           
ಗಂಡು : ಬರಲ್ಲಾ
ಹೆಣ್ಣು : ಕೂತ್ಕೋ                                  
ಗಂಡು : ಕೂತ್ಕೊಳಲ್ಲ
ಹೆಣ್ಣು : ನಿಂತಕೋ                                   
ಗಂಡು : ಅಹ್ಹಹ್ಹಾ.. ನಿಂತ್ಕೋಳಲ್ಲ
ಹೆಣ್ಣು : ತಬ್ಬಕೋ                                   
ಗಂಡುಅಹ್ಹಹ್ಹ  ತಬ್ಬಕೊಳ್ಳಲ್ಲಾ…||
 
ಗಂಡು : ನನ್ನ ಮನವ ಸೆಳೆಯಲು
                ನಿನ್ನೀ ಕಣ್ಣೇ ಸಾಕು
              ಯಂತ್ರ ಮಂತ್ರದ ಚಪಲ ನೀನಾಗಿನ್ನ್ಯಾಕೆ ..
             ಆಆಆ ..ನನ್ನ ಮನವ ಸೆಳೆಯಲು
                ನಿನ್ನೀ ಕಣ್ಣೇ ಸಾಕೇ
               ಯಂತ್ರ ಮಂತ್ರದ  ಚಪಲ ನೀನಾಗಿನ್ನ್ಯಾಕೆ ..
ಹೆಣ್ಣು : ಹೇಗೋ ಏನೋ ಪ್ರೀತಿಸು ಬೇಗ ನನ್ನ
                ಹೇಗೋ ಏನೋ ಪ್ರೀತಿಸು ಬೇಗ ನನ್ನ
                ಬಿಟ್ಟಿರಲಾರೇ ಅರೆಕ್ಷಣ ಇನ್ನೂ ನಿನ್ನ
ಗಂಡು : ಅಹ್ಹಹ್ಹ .. ಇಂಥ ಆತುರವೇಕೇ                      
ಹೆಣ್ಣು : ಪ್ರೀತಿ ಉಕ್ಕಿದೆ ಅದಕ್ಕೇ
ಗಂಡು : ಅರೆ ಇಂಥ ಆತುರವೇಕೇ                                  
ಹೆಣ್ಣು : ಪ್ರೀತಿ ಉಕ್ಕಿದೆ ಅದಕ್ಕೇ..
 
|| ಗಂಡು : ಹೇ ಬಾ                                
ಹೆಣ್ಣು : ಬಂದೆ
ಗಂಡು : ಹೇ ಕೂತ್ಕೋ         
ಹೆಣ್ಣು : ಕೂತ್ಕೊಂಡೆ
ಗಂಡು : ಅರೆ ನಿಂತಕೋ              
ಹೆಣ್ಣು : ನಿಂತಕೊಂಡೇ
ಹೆಣ್ಣು : ತಬ್ಬಕೋ                         
ಗಂಡುಅಹ್ಹಹ್ಹ.. ಅದನ್ನ ಹೇಳಲ್ಲಾ
ಹೆಣ್ಣು : ಹ್ಹಾ.. ಹೇಳದಿದ್ದರೇ ಬಿಡಲ್ಲಾ..
ಆಹ್ಹಹ್ಹಹ್ಹ... (ಅಹ್ಹಹ್ಹ) ಅಹ್ಹಹ್ಹ…||

Ba Bande Kuthko Kuthkonde song lyrics from Kannada Movie Chakra Vyuha starring Ambarish, Ambika, Tiger Prabhakar, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by V Somashekar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ