O Nonda Jeevave Lyrics

ಓ ನೊಂದ ಜೀವವೆ Lyrics

in Chairman

in ಚೇರ‍್ಮನ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ನೊಂದ ಜೀವವೆ ನೀನೊಮ್ಮೆ ಯೋಚಿಸು
ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ ಗೆದ್ದು ತೋರಿಸು
ಜೀವನ ಎಂದಿಗು ನಿಲ್ಲದ ಓಟ ಸೋಲಿಗೆ ಅಂಜಿ ಜರಿಯದಿರು
ನಿತ್ಯವು  ಕಾಲ ಕಲಿಸುವ ಪಾಠ ಕಲಿಯುತ ಮುಂದೆ ಸಾಗುತಿರು
ದೇವರಾಣೆ ದಾರಿಯುಂಟು ಮಾತು ನೆನಪಿರಲಿ ನನ ಮಾತು ನೆನಪಿರಲಿ
ನೊಂದ ಜೀವವೆ ನೀನೊಮ್ಮೆ ಯೋಚಿಸು
ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ ಗೆದ್ದು ತೋರಿಸು
 
ಸಾವಿರ ಕನಸ್ಸುಗಳು ನನಸಾಗದಿರಬಹುದು
ನನಸಾಗೊ ಕನಸೊಂದು ಹೇಳದೆ ಬರಬಹುದು
ನೀನಿಂದು ಹೋರಾಟದಲಿ ಏಕಾಂಗಿ ಇರಬಹುದು
ಗೆದ್ದರೆ ಈ ಜಗವೆ ನಿನ ಹಿಂದೆ ಬರಬಹುದು
ನಿನ್ನನು ದ್ವೇಷಿಸೊ ಬದ್ಧವೈರಿಯು ಶರಣಾದರೆ ನೀ ಕ್ಷಮಿಸಿಬಿಡು
ಜೊತೆಯಲಿ ಇರುವ ಹಿತಶತ್ರುಗಳು ಯಾರೆ ಆದರು ದೂರವಿಡು
ಬದಲಾವಣೆಯೆ ಜಗದ ನಿಯಮ ಹೋರಾಡುವುದೆ ಮನುಜನ ಧರ್ಮ
ಮಾತು ನೆನಪಿರಲಿ ನನ ಮಾತು ನೆನಪಿರಲಿ
 
||ನೊಂದ ಜೀವವೆ ನೀನೊಮ್ಮೆ ಯೋಚಿಸು
ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ ಗೆದ್ದು ತೋರಿಸು||
 
ಸಾಧಿಸಿದ ಸಾಧಕರು ಪ್ರತಿ ನೋವು ನಲಿವಿನಲಿ
ಹೊಸದೊಂದು ಪಾಠವನೆ ಕಲಿಯುತಲೆ ಗೆದ್ದವರು
ಅದೃಷ್ಟ ಇದ್ದವರು ಗೆಲುವಿಂದ ಬೀಗಿದರೆ
ಸೋತವರು ಜಗದಲ್ಲಿ ಇತಿಹಾಸ ಬರೆದವರು
ಯುದ್ಧವೆ ಜೀವನ ಎಂದಮೇಲೆ ವೈರಿಗಳು ಎಷ್ಟೆ ಇರಲಿಬಿಡು
ರಾಜಸೂತ್ರವ ಅನುಸರಿಸಿದರೆ ರಾಜ್ಯಭಾರವೆ ಮರೆತುಬಿಡು
ಧರ್ಮಯುದ್ಧಕೆ ಸಾರತಿಯಾಗು ಸತ್ಯನಿಷ್ಠೆಗೆ ಗೆಲುವಿದೆ ಹೋಗು

O Nonda Jeevave song lyrics from Kannada Movie Chairman starring Manu,Radha Shree,Balaraj, Lyrics penned by Shivu Bhergi Sung by Mehboob Saab, Music Composed by Shivaparva, film is Directed by Basavaraj Hiremath and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ