ಜೈ ಜೈ ಜೈ ಬೋಲೊ ನಮ್ಮ ಚೇರ್ಮನ್ಗೆ
ಜೈ ಜೈ ಜೈ ಬೋಲೊ ನಮ್ಮೂರ ಚೇರ್ಮನ್ಗೆ
ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಜೈ ಜೈ ಜೈ ಬೋಲೊ ನಮ್ಮ ಚೇರ್ಮನ್ಗೆ
ಜೈ ಜೈ ಜೈ ಬೋಲೊ ನಮ್ಮೂರ ಚೇರ್ಮನ್ಗೆ
ದೇಶಕೊಬ್ಬ ರಾಜ್ಯಕೊಬ್ಬ
ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ದೋಸ್ತಿಯಲ್ಲಿ ಗುಲಾಮ ಮಾತಿನಲ್ಲಿ ನಿಸ್ಸೀಮ
ಇವನೊಬ್ಬ ಪಂಚಾಯ್ತಿ ಪ್ರೇಮಿ
ಕುತ್ಕೊಂಡ್ರೆ ಕುರ್ಚಿಗೆ ಹೊಸ ಖದರ್
ಎದ್ದು ನಿತ್ಕೊಂಡ್ರೆ ಖಡಕ್ಕಾಗಿ ಫುಲ್ ಪವರ್
ನಿಮ್ಮ ಅಭಿಮಾನ ನಿಮ್ಮ ಅಭಿಮಾನ
ನಿಮ್ಮ ಅಭಿಮಾನ ಪ್ರೀತಿಗೆ ಬೆಸ್ಟ್ ಲೀಡರು
ನೋಡಿ ಉರ್ಕೊಳ್ಳೊ ಮಂದಿಗೆ ಲಾಸ್ಟ್ ಆರ್ಡರು
||ಜೈ ಜೈ ಜೈ ಬೋಲೊ ನಮ್ಮ ಚೇರ್ಮನ್ಗೆ
ಜೈ ಜೈ ಜೈ ಬೋಲೊ ನಮ್ಮೂರ ಚೇರ್ಮನ್ಗೆ
ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಇವನೊಬ್ಬ ಪಂಚಾಯ್ತಿ ಪ್ರೇಮಿ||
ಜಾತ್ರೆ ಜಾಗರಣೆಯಲ್ಲಿ ತುಂಡೈಕ್ಳ ಸಂಗದಲ್ಲಿ
ಆಡಿದರೆ ನಾಟಕ ಇವ್ರದೆ ಭಾಷಣ
ಪಕ್ಷದ ಪಾರ್ಟಿಯಲ್ಲಿ ಪಂಚಾಯ್ತಿ ಕಟ್ಟೆಯಲ್ಲಿ
ಕೂತ್ಕೊಂಡ್ರೆ ಸೆಂಟ್ರಿಗೆ ಇವ್ರೆ ಭೂಷಣ
ಎಲ್ಲೋದ್ರು ಕೊಡುತ್ತಾರೆ ಭರವಸೆಯ ಹೇಳಿಕೆ
ನಿಮ್ದೇನು ಕೇಳ್ಕೊಳ್ಳಿ ಸಾಲಾಗಿ ಬೇಡಿಕೆ
ಆಶ್ರಯ ಮನೆ ಬೇಕ ಕುಡಿಯೋಕೆ ನೀರು ಸಾಕ
ಉದ್ಯೋಗ ಖಾತ್ರಿಯಲ್ಲಿ ಕೆಲಸ ಬೇಕ
ಇವ್ರು ನಿಂತಲ್ಲೆ ಇವ್ರು ನಿಂತಲ್ಲೆ
ಇವ್ರು ನಿಂತಲ್ಲೆ ಕೊಡ್ತಾರೆ ಪರ್ಮೀಶನ್
ಹಂಗೆ ತಳ್ಬಿಡ್ರಿ ಎಡಗೈಲಿ ಕಮಿಷನ್
||ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಇವನೊಬ್ಬ ಪಂಚಾಯ್ತಿ ಪ್ರೇಮಿ||
ಜಾತಿ ಜಗಳ ಇರ್ಲಿ ಆಸ್ತಿ ತಕರಾರು ಇರ್ಲಿ
ಮಾಡ್ತಾರೆ ಕರ್ಸುಬಿಟ್ಟು ರಾಜಿ ಸಂಧಾನ
ಕ್ರೀಡಾಕೂಟ ಇರಲಿ ಕಂಬಳದ ಓಟ ಇರಲಿ
ಗೆದ್ದೋರ್ಗೆ ಇವರಿಂದ ಶಾಲು ಸನ್ಮಾನ
ಪ್ರೀತ್ಸೋರ್ಗೆ ಅತ್ಯಂತ ಆತ್ಮೀಯ ಬ್ರದರ್
ವಿರೋಧ ಪಕ್ಷಕ್ಕೆ ಇವರೇನೆ ಟ್ರಿಗ್ಗರ್
ಬೀದಿಗೆ ದೀಪ ಬೇಕ ರೋಡಿಗೆ ಟಾರು ಸಾಕ
ಸರ್ಕಾರದ ಸವಲತ್ತು ನಿಮಗೆ ಬೇಕ
ಇವರ ಅವಧಿಯಲ್ಲಿ ಇವರ ಅವಧಿಯಲ್ಲಿ
ಇವರ ಅವಧಿಯಲ್ಲಿ ಆಗ್ತಾವೆ ಶಂಖು ಸ್ಥಾಪನೆ
ಯಾರ ಕಾಲದಲ್ಲಿ ಆಗ್ತಾವೊ ಉದ್ಘಾಟನೆ
||ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಇವನೊಬ್ಬ ಪಂಚಾಯ್ತಿ ಪ್ರೇಮಿ||
ಜೈ ಜೈ ಜೈ ಬೋಲೊ ನಮ್ಮ ಚೇರ್ಮನ್ಗೆ
ಜೈ ಜೈ ಜೈ ಬೋಲೊ ನಮ್ಮೂರ ಚೇರ್ಮನ್ಗೆ
ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಜೈ ಜೈ ಜೈ ಬೋಲೊ ನಮ್ಮ ಚೇರ್ಮನ್ಗೆ
ಜೈ ಜೈ ಜೈ ಬೋಲೊ ನಮ್ಮೂರ ಚೇರ್ಮನ್ಗೆ
ದೇಶಕೊಬ್ಬ ರಾಜ್ಯಕೊಬ್ಬ
ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ದೋಸ್ತಿಯಲ್ಲಿ ಗುಲಾಮ ಮಾತಿನಲ್ಲಿ ನಿಸ್ಸೀಮ
ಇವನೊಬ್ಬ ಪಂಚಾಯ್ತಿ ಪ್ರೇಮಿ
ಕುತ್ಕೊಂಡ್ರೆ ಕುರ್ಚಿಗೆ ಹೊಸ ಖದರ್
ಎದ್ದು ನಿತ್ಕೊಂಡ್ರೆ ಖಡಕ್ಕಾಗಿ ಫುಲ್ ಪವರ್
ನಿಮ್ಮ ಅಭಿಮಾನ ನಿಮ್ಮ ಅಭಿಮಾನ
ನಿಮ್ಮ ಅಭಿಮಾನ ಪ್ರೀತಿಗೆ ಬೆಸ್ಟ್ ಲೀಡರು
ನೋಡಿ ಉರ್ಕೊಳ್ಳೊ ಮಂದಿಗೆ ಲಾಸ್ಟ್ ಆರ್ಡರು
||ಜೈ ಜೈ ಜೈ ಬೋಲೊ ನಮ್ಮ ಚೇರ್ಮನ್ಗೆ
ಜೈ ಜೈ ಜೈ ಬೋಲೊ ನಮ್ಮೂರ ಚೇರ್ಮನ್ಗೆ
ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಇವನೊಬ್ಬ ಪಂಚಾಯ್ತಿ ಪ್ರೇಮಿ||
ಜಾತ್ರೆ ಜಾಗರಣೆಯಲ್ಲಿ ತುಂಡೈಕ್ಳ ಸಂಗದಲ್ಲಿ
ಆಡಿದರೆ ನಾಟಕ ಇವ್ರದೆ ಭಾಷಣ
ಪಕ್ಷದ ಪಾರ್ಟಿಯಲ್ಲಿ ಪಂಚಾಯ್ತಿ ಕಟ್ಟೆಯಲ್ಲಿ
ಕೂತ್ಕೊಂಡ್ರೆ ಸೆಂಟ್ರಿಗೆ ಇವ್ರೆ ಭೂಷಣ
ಎಲ್ಲೋದ್ರು ಕೊಡುತ್ತಾರೆ ಭರವಸೆಯ ಹೇಳಿಕೆ
ನಿಮ್ದೇನು ಕೇಳ್ಕೊಳ್ಳಿ ಸಾಲಾಗಿ ಬೇಡಿಕೆ
ಆಶ್ರಯ ಮನೆ ಬೇಕ ಕುಡಿಯೋಕೆ ನೀರು ಸಾಕ
ಉದ್ಯೋಗ ಖಾತ್ರಿಯಲ್ಲಿ ಕೆಲಸ ಬೇಕ
ಇವ್ರು ನಿಂತಲ್ಲೆ ಇವ್ರು ನಿಂತಲ್ಲೆ
ಇವ್ರು ನಿಂತಲ್ಲೆ ಕೊಡ್ತಾರೆ ಪರ್ಮೀಶನ್
ಹಂಗೆ ತಳ್ಬಿಡ್ರಿ ಎಡಗೈಲಿ ಕಮಿಷನ್
||ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಇವನೊಬ್ಬ ಪಂಚಾಯ್ತಿ ಪ್ರೇಮಿ||
ಜಾತಿ ಜಗಳ ಇರ್ಲಿ ಆಸ್ತಿ ತಕರಾರು ಇರ್ಲಿ
ಮಾಡ್ತಾರೆ ಕರ್ಸುಬಿಟ್ಟು ರಾಜಿ ಸಂಧಾನ
ಕ್ರೀಡಾಕೂಟ ಇರಲಿ ಕಂಬಳದ ಓಟ ಇರಲಿ
ಗೆದ್ದೋರ್ಗೆ ಇವರಿಂದ ಶಾಲು ಸನ್ಮಾನ
ಪ್ರೀತ್ಸೋರ್ಗೆ ಅತ್ಯಂತ ಆತ್ಮೀಯ ಬ್ರದರ್
ವಿರೋಧ ಪಕ್ಷಕ್ಕೆ ಇವರೇನೆ ಟ್ರಿಗ್ಗರ್
ಬೀದಿಗೆ ದೀಪ ಬೇಕ ರೋಡಿಗೆ ಟಾರು ಸಾಕ
ಸರ್ಕಾರದ ಸವಲತ್ತು ನಿಮಗೆ ಬೇಕ
ಇವರ ಅವಧಿಯಲ್ಲಿ ಇವರ ಅವಧಿಯಲ್ಲಿ
ಇವರ ಅವಧಿಯಲ್ಲಿ ಆಗ್ತಾವೆ ಶಂಖು ಸ್ಥಾಪನೆ
ಯಾರ ಕಾಲದಲ್ಲಿ ಆಗ್ತಾವೊ ಉದ್ಘಾಟನೆ
||ದೇಶಕೊಬ್ಬ ಪಿ ಎಮ್ ರಾಜ್ಯಕೊಬ್ಬ ಸಿ ಎಮ್
ನಮ್ಮೂರ್ಗೆ ಚೇರ್ಮನ್ ಸ್ವಾಮಿ
ಇವನೊಬ್ಬ ಪಂಚಾಯ್ತಿ ಪ್ರೇಮಿ||
Deshakobba PM song lyrics from Kannada Movie Chairman starring Manu,Radha Shree,Balaraj, Lyrics penned by Shivu Bhergi Sung by Chethan, Music Composed by Shivaparva, film is Directed by Basavaraj Hiremath and film is released on 2023