ಪ್ರೀತಿಯ ಆಳ ನೋಡೊದಕ್ಕೆ ಭಂಡ್‌ನನ್ ಮಕ್ಳನ್ನ
ಬಾವಿಗೆ ತಳ್ಳಬಾರದು
ಪ್ರೀತ್ಸೊರ ನಡುವೆ ಮಿಡಿಯೇಟರು ಒಬ್ಬ ಇರಬಾರದು
ದಗಲ್ಬಾಜಿ ದುನಿಯಾದಲ್ಲಿ ನಿಯತ್ತಾದ ಹುಡುಗುರಿಗಿಲ್ಲಿ
ಹುಡ್ಗೀರ್ ಕೈ ಕೊಡೊದೇನು ಹೊಸತಾ ಹೇಳೊ ದೋಸ್ತ
ಹುಡುಗಿ ಕೈ ಕೊಟ್ಲು ಅಂತ ಪ್ರಾಮಿಸ್ ಮಾಡಿ ಮರೆತ್ಲು
ಇಲ್ದಲ್ ಇರುವೆ ಬಿಡ್ಕೊಂಡ್ ಬ್ಯಾಡ ದೋಸ್ತ ಚಡ್ಡಿದೋಸ್ತ
ಹುಡುಗಿ ರಿವರ್ಸ್ ಒಡೆದ್ಲು ಅಂದ್ರೆ ಮಾಜಿ ಮೆಂಬರ್ ಆದಂಗೆ
ಅವಿಶ್ವಾಸ ಆಗೋಯ್ತಂದ್ರೆ ಚೇರ‍್ಮನ್ ಸೀಟು ಹೋದಂಗೆ
ದುಡ್ಡಿನ ಮ್ಯಾಲೆ ನಿಂತಿದೆ ಕಣೊ ದುನಿಯಾ
ಸಿಕ್ತಾರೆನೊ ಒಳ್ಳೆ ಹುಡುಗೀರ್ ಗೆಳೆಯ
ದುಡ್ಡಿನ ಮ್ಯಾಲೆ ನಿಂತಿದೆ ಕಣೊ ದುನಿಯಾ
ಸಿಕ್ತಾರೆನೊ ಒಳ್ಳೆ ಹುಡುಗೀರ್ ಗೆಳೆಯ
ದಗಲ್ಬಾಜಿ ದುನಿಯಾದಲ್ಲಿ ನಿಯತ್ತಾದ ಹುಡುಗುರಿಗಿಲ್ಲಿ
ಹುಡ್ಗೀರ್ ಕೈ ಕೊಡೊದೇನು ಹೊಸತಾ ಹೇಳೊ ದೋಸ್ತ
ಡಾಕ್ಟರ್ ಕೊಡೊ ಮಾತ್ರೆಗಿಂತ ಅವಳ ಪ್ರೀತಿ ಓವರ್ ಡೋಸು
24*7 ಕೊಟ್ಟೆ ಅವ್ಳಿಗೆ ಹಾರ್ಟು ಲೀಸು
ಚೇರ‍್ಮನ್ನಾಗಿ ಮೆರೆದೋನೊಬ್ಬ
ಚೇರ‍್ಮನ್ನಾಗಿ ಮೆರೆದೋನೊಬ್ಬ ದೇವದಾಸಾಗಿ ಇರ್ಬೋದ
ಕಟ್ಟೀದ್ ಲಾರಿ ಸೇದೋದ್ ಬೀಡಿ ಕಲ್ಸಿದ್ ದೋಸ್ತಿ ಮರಿಬೋದ
ಕಟ್ಕೊಂಡೊಳ್ಗೆ ಫೀಲಿಂಗ್ ಇಲ್ಲ ಮೀಸೆ ಬಿಟ್ಟೊನ್ ಅಳಬೋದ
ಅವಳು ಹೆತ್ತ ಮಗನಿಗೆ ದೋಸ್ತ ನಿನ್ನ ಹೆಸರೆ ಇಡ್ಬೋದ
ದುಡ್ಡಿನ ಮ್ಯಾಲೆ ದುಡ್ಡಿನ ಮ್ಯಾಲೆ
ದುಡ್ಡಿನ ಮ್ಯಾಲೆ ನಿಂತಿದೆ ಕಣೊ ದುನಿಯಾ
ಸಿಕ್ತಾರೆನೊ ಒಳ್ಳೆ ಹುಡುಗೀರ್ ಗೆಳೆಯ
ದುಡ್ಡಿನ ಮ್ಯಾಲೆ ನಿಂತಿದೆ ಕಣೊ ದುನಿಯಾ
ಸಿಕ್ತಾರೆನೊ ಒಳ್ಳೆ ಹುಡುಗೀರ್ ಗೆಳೆಯ
ನೆನ್ನೆ ಅವಳನ್ನ ಮರೆಯೋಕಂತ ಎಣ್ಣೆ ಹೊಡ್ದೆ ಬಾರಿನಲ್ಲಿ
ಬಿಲ್ಲು ಕಟ್ಟಿ ಆಚೆ ಬಂದ್ರೆ ಅವಳ ಹೆಸರೆ ಬೋರ್ಡಿನಲಿ
ಪ್ರೀತ್ಸೊಳ್ಳನ್ನೆ ಪಾರ್ಟ್ನರ್ ಅಂತ
ಪ್ರೀತ್ಸೊಳ್ಳನ್ನೆ ಪಾರ್ಟ್ನರ್ ಅಂತ ನಮ್ಮುಡ್ಗುರು ತಿಳ್ಕೊಂತಾರೆ
ಹುಡ್ಗಿರ್ ಮಾತ್ರ ಹುಡ್ಗುರ್ನೆಂದು ಆಪ್ಷನ್ನಾಗೆ ಇಟ್ಕೊಂತ್ತಾರೆ
ಇರೋತಂಕ ಹುಡ್ಗುರ ದುಡ್ಡಲ್ ಹುಡುಗೀರ್ ಜಾತ್ರೆ ಮಾಡುತ್ತಾರೆ
ಎಲ್ಲ ಬರ್ಬಾರ್ದ್ ಆದಮೇಲೆ ರೋಡಿಗೆ ತಂದು ನಿಲ್ಲಿಸ್ತಾರೆ

Dagalbaaji Duniya song lyrics from Kannada Movie Chairman starring Manu,Radha Shree,Balaraj, Lyrics penned by Shivu Bhergi Sung by Shashank, Music Composed by Shivaparva, film is Directed by Basavaraj Hiremath and film is released on 2023