ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಆಹ ಮೈಯ್ಯನ್ನು ಸೋಕಿ ನಿಂತಾಗ
ಕಣ್ಣಲ್ಲಿ ಕೂಗುತ ಕಣ್ಣಲ್ಲಿ ತೋರುತ
ಕಣ್ಣು ಕಣ್ಣು ಬೆರೆಸಿರಲೂ
|| ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಆಹ ಮೈಯ್ಯನ್ನು ಸೋಕಿ ನಿಂತಾಗ ||
ನಿನ್ನಾಣೆ ಸನ್ಯಾಸಿ ನಾನಲ್ಲ
ನನ್ನಾಣೆ ವೈರಾಗ್ಯವೇನಿಲ್ಲ
ಹೊಸ ಹರೆಯದ ನವ ತರುಣಿಯು
ಬಳು ಬಳುಕುತ ಬಳಿ ಬರುತಿರೆ
ಅಯ್ಯಯ್ಯೋ ಏನು ಮಾಡಲಿ
ನಿನ್ನಂತು ಬಲು ಜಾಣ ಮಾತಲ್ಲಿ
ಆಕಾಶ ತೋರೋನು ಅಂಗೈಲಿ
ಬರಿ ಬೆಡಗಿನ ಸವಿ ನುಡಿಯಲಿ
ಮನಕೆರಳಿಸಿ ತನು ಕುಣಿಸಲು
ಅಮ್ಮಮ್ಮ ಏನು ಮಾಡಲಿ..
ಅಮ್ಮಮ್ಮ ಏನು ಮಾಡಲಿ ಓ .. (ಓ )..ಓ
|| ನಾ ಹೇಗೆ ಸುಮ್ಮನಾಗಲಿ (ಆಹ್ಹ್ )
ನಾನೀಗ ಏನು ಮಾಡಲಿ (ಅಹ್ಹಹ್ಹ )
ನೀ ನಗುತ ಬಳಿಗೆ ಬಂದಾಗ ಆಹ
ಮೈಯನ್ನು ಸೋಕಿ ನಿಂತಾಗ
ಕಣ್ಣಲ್ಲಿ ಕೂಗುತ ಕಣ್ಣಲ್ಲಿ
ತೋರುತ (ಓ)ಕಣ್ಣು ಕಣ್ಣು ಬೆರೆಸಿರಲು||
||ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಹೊಯ್ ಹೊಯ್
ಮೈಯನ್ನು ಸೋಕಿ ನಿಂತಾಗ…||
ಈ ಕೆನ್ನೆ ಸಿಹಿಯಾದ ಹಣ್ಣೇನು
ತುಟಿಯಿಂದ ಸವರೋದು ಸರಿಯೇನು
ನಗುನಗುತಲಿ ನಿನ್ನ ತೋಳಲಿ
ನಡು ಬಳುಕುತ ಬಳಿ ಸೆಳೆದರೆ
ನಾ ಹೆಣ್ಣು ಹೇಗೆ ತಾಳಲಿ..
ಈ ವಯಸ್ಸು ಹಿಂದುರಿಗಿ ಬರದೆಂದು
ಈ ಸಮಯ ಬೇಡಿದರು ಸಿಗದೆಂದು
ಹೊಸ ಅನುಭವ ನಾ ಹೊಂದುವ
ಹೊಸ ಹರುಷದ ಈ ಸಮಯವ
ಬೇಡೆಂದು ಹೇಗೆ ಹೇಳಲಿ...
ಬೇಡೆಂದು ಹೇಗೆ ಹೇಳಲಿ.. ಹೊಯ್
( ಹ್ಹಾಂ ) ಹ್ಹಾಂ…
|| ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಆಹ್ಹಾ ಮೈಯನ್ನು ಸೋಕಿ ನಿಂತಾಗ
ಕಣ್ಣಲ್ಲಿ ಕೂಗುತ (ಅಹ್ಹ)
ಕಣ್ಣಲ್ಲಿ ತೋರುತ (ಅಹ್ಹ)
ಕಣ್ಣು ಕಣ್ಣು ಬೆರೆಸಿರಲು||
||ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ಲಾಲಲ್ಲಲ್ಲ ಲಾಲಲ್ಲಲ್ಲ ಲಾಲಲ್ಲಲ್ಲ
ಲಾಲಲ್ಲಲ್ಲ ಲಾಲಲ್ಲಲ್ಲ ಲಾಲಲ್ಲಲ್ಲ….||
ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಆಹ ಮೈಯ್ಯನ್ನು ಸೋಕಿ ನಿಂತಾಗ
ಕಣ್ಣಲ್ಲಿ ಕೂಗುತ ಕಣ್ಣಲ್ಲಿ ತೋರುತ
ಕಣ್ಣು ಕಣ್ಣು ಬೆರೆಸಿರಲೂ
|| ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಆಹ ಮೈಯ್ಯನ್ನು ಸೋಕಿ ನಿಂತಾಗ ||
ನಿನ್ನಾಣೆ ಸನ್ಯಾಸಿ ನಾನಲ್ಲ
ನನ್ನಾಣೆ ವೈರಾಗ್ಯವೇನಿಲ್ಲ
ಹೊಸ ಹರೆಯದ ನವ ತರುಣಿಯು
ಬಳು ಬಳುಕುತ ಬಳಿ ಬರುತಿರೆ
ಅಯ್ಯಯ್ಯೋ ಏನು ಮಾಡಲಿ
ನಿನ್ನಂತು ಬಲು ಜಾಣ ಮಾತಲ್ಲಿ
ಆಕಾಶ ತೋರೋನು ಅಂಗೈಲಿ
ಬರಿ ಬೆಡಗಿನ ಸವಿ ನುಡಿಯಲಿ
ಮನಕೆರಳಿಸಿ ತನು ಕುಣಿಸಲು
ಅಮ್ಮಮ್ಮ ಏನು ಮಾಡಲಿ..
ಅಮ್ಮಮ್ಮ ಏನು ಮಾಡಲಿ ಓ .. (ಓ )..ಓ
|| ನಾ ಹೇಗೆ ಸುಮ್ಮನಾಗಲಿ (ಆಹ್ಹ್ )
ನಾನೀಗ ಏನು ಮಾಡಲಿ (ಅಹ್ಹಹ್ಹ )
ನೀ ನಗುತ ಬಳಿಗೆ ಬಂದಾಗ ಆಹ
ಮೈಯನ್ನು ಸೋಕಿ ನಿಂತಾಗ
ಕಣ್ಣಲ್ಲಿ ಕೂಗುತ ಕಣ್ಣಲ್ಲಿ
ತೋರುತ (ಓ)ಕಣ್ಣು ಕಣ್ಣು ಬೆರೆಸಿರಲು||
||ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಹೊಯ್ ಹೊಯ್
ಮೈಯನ್ನು ಸೋಕಿ ನಿಂತಾಗ…||
ಈ ಕೆನ್ನೆ ಸಿಹಿಯಾದ ಹಣ್ಣೇನು
ತುಟಿಯಿಂದ ಸವರೋದು ಸರಿಯೇನು
ನಗುನಗುತಲಿ ನಿನ್ನ ತೋಳಲಿ
ನಡು ಬಳುಕುತ ಬಳಿ ಸೆಳೆದರೆ
ನಾ ಹೆಣ್ಣು ಹೇಗೆ ತಾಳಲಿ..
ಈ ವಯಸ್ಸು ಹಿಂದುರಿಗಿ ಬರದೆಂದು
ಈ ಸಮಯ ಬೇಡಿದರು ಸಿಗದೆಂದು
ಹೊಸ ಅನುಭವ ನಾ ಹೊಂದುವ
ಹೊಸ ಹರುಷದ ಈ ಸಮಯವ
ಬೇಡೆಂದು ಹೇಗೆ ಹೇಳಲಿ...
ಬೇಡೆಂದು ಹೇಗೆ ಹೇಳಲಿ.. ಹೊಯ್
( ಹ್ಹಾಂ ) ಹ್ಹಾಂ…
|| ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ನೀ ನಗುತ ಬಳಿಗೆ ಬಂದಾಗ
ಆಹ್ಹಾ ಮೈಯನ್ನು ಸೋಕಿ ನಿಂತಾಗ
ಕಣ್ಣಲ್ಲಿ ಕೂಗುತ (ಅಹ್ಹ)
ಕಣ್ಣಲ್ಲಿ ತೋರುತ (ಅಹ್ಹ)
ಕಣ್ಣು ಕಣ್ಣು ಬೆರೆಸಿರಲು||
||ನಾ ಹೇಗೆ ಸುಮ್ಮನಾಗಲಿ
ನಾನೀಗ ಏನು ಮಾಡಲಿ
ಲಾಲಲ್ಲಲ್ಲ ಲಾಲಲ್ಲಲ್ಲ ಲಾಲಲ್ಲಲ್ಲ
ಲಾಲಲ್ಲಲ್ಲ ಲಾಲಲ್ಲಲ್ಲ ಲಾಲಲ್ಲಲ್ಲ….||
Naa Hege Summanagali song lyrics from Kannada Movie Chadurida Chithragalu starring Rajesh, Aarathi, Sundar Krishna Urs, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by N T Jayarama Reddy and film is released on 1981