Gaaliyu Beeside Lyrics

ಗಾಳಿಯು ಬೀಸಿದೆ Lyrics

in Chadurida Chithragalu

in ಚದುರಿದ ಚಿತ್ರಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ..
ಅಹ್ಹಹ್ಹ ಯಾರು ತಡೆಯವರಿಲ್ಲಾ
ಈ ಲೋಕದಲ್ಲಿ ಯಾವುದು ಸ್ಥಿರವಲ್ಲಾ
ಇಲ್ಲಿ ಕಾಣುವುದು ಯಾವುದೂ ನಿಜವಲ್ಲ
ಅರಿಯದೆ ಏತಕೆ ಮೆರೆಯುವೇ..ಮೂಢ 
ಮೂಢ ಕುಡಿ ಸ್ವಲ್ಪ ಸೋಡಾ
 
|| ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ
ಯಾರು ತಡೆಯವರಿಲ್ಲಾ ....||
 
ಕುಡಿದವರೆಲ್ಲಾ ಕೆಟ್ಟವರಲ್ಲ
ಕುಡಿಯದ ಮನುಜ ದೇವರೇನಲ್ಲ
ಹೌದು ಹೇಹೇಹೇಹೇ
ಕುಡಿತವು ಯಾರನು ಕೆಡಿಸುವುದಿಲ್ಲಾ
ಕೆಟ್ಟರೆ ಮನಸು ಕುಡಿಯುವರೆಲ್ಲಾ
ಮರೆಯಲು ನೋವಾ ಕುಡಿಯುವುದು
ಆಗಲೇ ನಿಜವಾ ಹೇಳುವುದು
ಅ ಹ್ಹ ಹ್ಹ ಹ್ಹ
ಎಲ್ಲಾ ಭೂಮಿ ಮೇಲೆ ಸುತ್ತಾಡುತ್ತವೆ
ಅಂತಾರೆ…. ಅಲ್ಲಾ ಭೂಮೀನೆ
ನನ್ನ ಸುತ್ತಲು ಸೂತ್ತುತ್ತ ಇದೆ….
 
|| ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ..ಇಲ್ಲಾ..ಇಲ್ಲಾ..
ಯಾರು ತಡೆಯವರಿಲ್ಲಾ ....||
 
ಮಹಡಿಯ ಮನೆಯ ಕಟ್ಟಿಸಿ ಮೆರೆವೇ
ಹೆಂಡತಿ ಮಕ್ಕಳು ನಿನ್ನವರು ಏನುವೇ..
ಹೇ ಹೇ ಹೇ ಹೇ
ಸಿಕ್ಕಿದ ಆಸ್ತಿಯ ಕಬಳಿಸಿ ಬಿಡುವೇ
ಸತ್ತರೆ ನಾಳೆ ಮಣ್ಣಲ್ಲಿ ಬೆರೆವೆ
ಸಾಯುವವರೆಗೂ ಕುಡಿಯಲುಬಹುದು
ಸತ್ತರೆ ಮತ್ತೆ ಕುಡಿಯಲು ಆಗದು
ಆದ್ದರಿಂದ ಕುಡಿ ಕುಡಿ ನಾಯಿ
ಕುಡಿದು ಸಾಯಿ…….
 
|| ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ..
ಅಹ್ಹಹ್ಹ ಯಾರು ತಡೆಯವರಿಲ್ಲಾ
ಈ ಲೋಕದಲ್ಲಿ ಯಾವುದು ಸ್ಥಿರವಲ್ಲಾ
ಇಲ್ಲಿ ಕಾಣುವುದು ಯಾವುದೂ ನಿಜವಲ್ಲ
ಸ್ಥಿರವಲ್ಲಾ ಅಹ್ಹಹ್ಹ ನಿಜವಲ್ಲ ಅಹ್ಹಹ್ಹ
ಸ್ಥಿರವಲ್ಲಾ ಅಹ್ಹಹ್ಹ ನಿಜವಲ್ಲ ಅಹ್ಹಹ್ಹ….||

ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ..
ಅಹ್ಹಹ್ಹ ಯಾರು ತಡೆಯವರಿಲ್ಲಾ
ಈ ಲೋಕದಲ್ಲಿ ಯಾವುದು ಸ್ಥಿರವಲ್ಲಾ
ಇಲ್ಲಿ ಕಾಣುವುದು ಯಾವುದೂ ನಿಜವಲ್ಲ
ಅರಿಯದೆ ಏತಕೆ ಮೆರೆಯುವೇ..ಮೂಢ 
ಮೂಢ ಕುಡಿ ಸ್ವಲ್ಪ ಸೋಡಾ
 
|| ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ
ಯಾರು ತಡೆಯವರಿಲ್ಲಾ ....||
 
ಕುಡಿದವರೆಲ್ಲಾ ಕೆಟ್ಟವರಲ್ಲ
ಕುಡಿಯದ ಮನುಜ ದೇವರೇನಲ್ಲ
ಹೌದು ಹೇಹೇಹೇಹೇ
ಕುಡಿತವು ಯಾರನು ಕೆಡಿಸುವುದಿಲ್ಲಾ
ಕೆಟ್ಟರೆ ಮನಸು ಕುಡಿಯುವರೆಲ್ಲಾ
ಮರೆಯಲು ನೋವಾ ಕುಡಿಯುವುದು
ಆಗಲೇ ನಿಜವಾ ಹೇಳುವುದು
ಅ ಹ್ಹ ಹ್ಹ ಹ್ಹ
ಎಲ್ಲಾ ಭೂಮಿ ಮೇಲೆ ಸುತ್ತಾಡುತ್ತವೆ
ಅಂತಾರೆ…. ಅಲ್ಲಾ ಭೂಮೀನೆ
ನನ್ನ ಸುತ್ತಲು ಸೂತ್ತುತ್ತ ಇದೆ….
 
|| ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ..ಇಲ್ಲಾ..ಇಲ್ಲಾ..
ಯಾರು ತಡೆಯವರಿಲ್ಲಾ ....||
 
ಮಹಡಿಯ ಮನೆಯ ಕಟ್ಟಿಸಿ ಮೆರೆವೇ
ಹೆಂಡತಿ ಮಕ್ಕಳು ನಿನ್ನವರು ಏನುವೇ..
ಹೇ ಹೇ ಹೇ ಹೇ
ಸಿಕ್ಕಿದ ಆಸ್ತಿಯ ಕಬಳಿಸಿ ಬಿಡುವೇ
ಸತ್ತರೆ ನಾಳೆ ಮಣ್ಣಲ್ಲಿ ಬೆರೆವೆ
ಸಾಯುವವರೆಗೂ ಕುಡಿಯಲುಬಹುದು
ಸತ್ತರೆ ಮತ್ತೆ ಕುಡಿಯಲು ಆಗದು
ಆದ್ದರಿಂದ ಕುಡಿ ಕುಡಿ ನಾಯಿ
ಕುಡಿದು ಸಾಯಿ…….
 
|| ಗಾಳಿಯು ಬೀಸಿದೆ ಹ್ಹ.. ನದಿಯು ಓಡಿದೆ
ತೇಲುತ  ಮುಗಿಲು ಚಲಿಸಿದೆ ನೋಡು
ಯಾರು ಹಿಡಿಯುವರಿಲ್ಲಾ..
ಅಹ್ಹಹ್ಹ ಯಾರು ತಡೆಯವರಿಲ್ಲಾ
ಈ ಲೋಕದಲ್ಲಿ ಯಾವುದು ಸ್ಥಿರವಲ್ಲಾ
ಇಲ್ಲಿ ಕಾಣುವುದು ಯಾವುದೂ ನಿಜವಲ್ಲ
ಸ್ಥಿರವಲ್ಲಾ ಅಹ್ಹಹ್ಹ ನಿಜವಲ್ಲ ಅಹ್ಹಹ್ಹ
ಸ್ಥಿರವಲ್ಲಾ ಅಹ್ಹಹ್ಹ ನಿಜವಲ್ಲ ಅಹ್ಹಹ್ಹ….||

Gaaliyu Beeside song lyrics from Kannada Movie Chadurida Chithragalu starring Rajesh, Aarathi, Sundar Krishna Urs, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by N T Jayarama Reddy and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ