ಗಂಗಾ.. ಗಂಗಾ.. ಗಂಗಾ.. ಗಂಗಾ..
ಆ..ಆ..ಆ..ಆ..
ಗಂಗಾ ನನ್ನ ಗಂಗಾ,
ಆ…ಗಂಗಾ ನನ್ನ ಗಂಗಾ,
ಮುಗಿಲ ಮರೆಯಲ್ಲಿ ನೀ...
ಅವಿತರು ಬಿಡಲಾರೆ ನಿನ್ನ ಸಂಗ...
ಗಂಗಾ ನನ್ನ ಗಂಗಾ....
ಓ....ರಂಗಾ... ಮುದ್ದು ರಂಗಾ...
ಕಾಮನ ಬಿಲ್ಲೇರಿ ನೀ....
ನಿಂತರೂ ಬಿಡಲಾರೆ ನಿನ್ನ ಸಂಗ
|| ರಂಗಾ... ಮುದ್ದು ರಂಗಾ...
ಓ.. ಗಂಗಾ ನನ್ನ ಗಂಗಾ…..||
ಕೆಂಪು ತುಟಿಯ ತುಂಟಾಟ ಕಂಡು,
ಆಸೆಯಿಂದ ಬಳಿ ಓಡಿ ಬರಲು
ಏಕೆ ನೀ ಓಡಿದೆ...
ಓ.. ಪ್ರೀತಿಯಿಂದ ಕೈಚಾಚಿ ಬರಲು
ನೋಡಿ ತನುವು ಜುಮ್ಮೆನ್ನುತಿರಲು..
ನಾಚಿ ನಾ ಓಡಿದೆ...
ಓ..ಓ..ಇನ್ನೇತಕೆ ಈ ನಾಚಿಕೆ
ಮನಸು ಒಂದಾದ ಮೇಲೆ ...
ಮನಸು ಒಂದಾದ ಮೇಲೆ ...
|| ಓ....ರಂಗಾ... ಮುದ್ದು ರಂಗಾ...
ಆ.... ಗಂಗಾ ನನ್ನ ಗಂಗಾ…..||
ಬಳ್ಳಿ ಮರವು ಬೆರಗಾಗೆ ಹೋಯಿತು
ಗಾಳಿ ಗಂಧ ಮಂಕಾಗೆ ಹೋಯಿತು...
ನಮ್ಮ ಈ ಸ್ನೇಹಕೆ..
ಓ..ಓ... ಹೂವು ಮುದುರಿ ಹೋಯಿತು
ದುಂಬಿ ಹೆದರಿ ಮೂಕಾಗಿ ಹೋಯಿತು..
ನಿನ್ನೀ ಈ ಅಂದಕೆ
ಓ.. ಓ.. ಸಂಗಾತಿಯ ಸವಿ ಮಾತಿಗೆ,
ಇಂದು ನಾ ಸೋತು ಹೋದೆ...
ಇಂದು ನಾ ಸೋತು ಹೋದೆ...
|| ಓ….ಗಂಗಾ ನನ್ನ ಗಂಗಾ,
ಓ...ರಂಗಾ... ಮುದ್ದು ರಂಗಾ...
ಮುಗಿಲ ಮರೆಯಲ್ಲಿ ನೀ... ಆಆಆ..
ಅವಿತರು ಬಿಡಲಾರೆ ನಿನ್ನ ಸಂಗ...
ನ..ನ..ನ... ಓ... ಓ... ಓ... ಓ... ಓ….||
ಗಂಗಾ.. ಗಂಗಾ.. ಗಂಗಾ.. ಗಂಗಾ..
ಆ..ಆ..ಆ..ಆ..
ಗಂಗಾ ನನ್ನ ಗಂಗಾ,
ಆ…ಗಂಗಾ ನನ್ನ ಗಂಗಾ,
ಮುಗಿಲ ಮರೆಯಲ್ಲಿ ನೀ...
ಅವಿತರು ಬಿಡಲಾರೆ ನಿನ್ನ ಸಂಗ...
ಗಂಗಾ ನನ್ನ ಗಂಗಾ....
ಓ....ರಂಗಾ... ಮುದ್ದು ರಂಗಾ...
ಕಾಮನ ಬಿಲ್ಲೇರಿ ನೀ....
ನಿಂತರೂ ಬಿಡಲಾರೆ ನಿನ್ನ ಸಂಗ
|| ರಂಗಾ... ಮುದ್ದು ರಂಗಾ...
ಓ.. ಗಂಗಾ ನನ್ನ ಗಂಗಾ…..||
ಕೆಂಪು ತುಟಿಯ ತುಂಟಾಟ ಕಂಡು,
ಆಸೆಯಿಂದ ಬಳಿ ಓಡಿ ಬರಲು
ಏಕೆ ನೀ ಓಡಿದೆ...
ಓ.. ಪ್ರೀತಿಯಿಂದ ಕೈಚಾಚಿ ಬರಲು
ನೋಡಿ ತನುವು ಜುಮ್ಮೆನ್ನುತಿರಲು..
ನಾಚಿ ನಾ ಓಡಿದೆ...
ಓ..ಓ..ಇನ್ನೇತಕೆ ಈ ನಾಚಿಕೆ
ಮನಸು ಒಂದಾದ ಮೇಲೆ ...
ಮನಸು ಒಂದಾದ ಮೇಲೆ ...
|| ಓ....ರಂಗಾ... ಮುದ್ದು ರಂಗಾ...
ಆ.... ಗಂಗಾ ನನ್ನ ಗಂಗಾ…..||
ಬಳ್ಳಿ ಮರವು ಬೆರಗಾಗೆ ಹೋಯಿತು
ಗಾಳಿ ಗಂಧ ಮಂಕಾಗೆ ಹೋಯಿತು...
ನಮ್ಮ ಈ ಸ್ನೇಹಕೆ..
ಓ..ಓ... ಹೂವು ಮುದುರಿ ಹೋಯಿತು
ದುಂಬಿ ಹೆದರಿ ಮೂಕಾಗಿ ಹೋಯಿತು..
ನಿನ್ನೀ ಈ ಅಂದಕೆ
ಓ.. ಓ.. ಸಂಗಾತಿಯ ಸವಿ ಮಾತಿಗೆ,
ಇಂದು ನಾ ಸೋತು ಹೋದೆ...
ಇಂದು ನಾ ಸೋತು ಹೋದೆ...
|| ಓ….ಗಂಗಾ ನನ್ನ ಗಂಗಾ,
ಓ...ರಂಗಾ... ಮುದ್ದು ರಂಗಾ...
ಮುಗಿಲ ಮರೆಯಲ್ಲಿ ನೀ... ಆಆಆ..
ಅವಿತರು ಬಿಡಲಾರೆ ನಿನ್ನ ಸಂಗ...
ನ..ನ..ನ... ಓ... ಓ... ಓ... ಓ... ಓ….||
Ganga Nanna Ganga song lyrics from Kannada Movie Chadurida Chithragalu starring Rajesh, Aarathi, Sundar Krishna Urs, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by N T Jayarama Reddy and film is released on 1981