Geleyane Ariyenu Lyrics

ಗೆಳೆಯನೆ ಅರಿವನು Lyrics

in Chaduranga

in ಚದುರಂಗ

LYRIC

Song Details Page after Lyrice

ಗೆಳೆಯನೇ ಅರಿಯೆನು ಹೇಳು ನನಗೀಗ
ಒಲವೆಂದರೇನು ಸುಖವೆಂದರೇನು...
ಸುಖವೆಂದರೇನು….
 
ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ ಸವಿಮಾತನಾಡು
ನೀನಾಗ ನೋಡು... ನೀನಾಗ ನೋಡು
 
ಎದೆಯಲ್ಲಿ ವೀಣೆ ತಂತಿ ಶೃತಿ ಮಾಡಿದಂತೇ
ಎದೆಯಲ್ಲಿ ವೀಣೆ ತಂತಿ ಶೃತಿ ಮಾಡಿದಂತೇ
ನನಗಾಯ್ತು ನಲ್ಲ ನಿನ್ನ ನೋಡಿದಾಗ
ವೀಣೆಯಿಂದ ಬಂದ ಇಂಪಾದ ರಾಗ ತಂದ 
ವೀಣೆಯಿಂದ ಬಂದ ಇಂಪಾದ ರಾಗ ತಂದ 
ಆನಂದದಿಂದ ನಾನು…
ಮೈಮರೆತೆನೂ ... ಮೈಮರೆತೆನು….
 
|| ಗೆಳೆಯನೇ ಅರಿಯೆನು ಹೇಳು ನನಗೀಗ
ಒಲವೆಂದರೇನು ಸುಖವೆಂದರೇನು...
ಸುಖವೆಂದರೇನು….||
 
ಅನುರಾಗವೇನು ಎಂದು ಕಣ್ಣಲ್ಲೇ ಕಂಡೆ
ಅನುರಾಗವೇನು ಎಂದು ಕಣ್ಣಲ್ಲೇ ಕಂಡೆ
ಸವಿಯಾದ ಜೇನ ತುಟಿಯಲ್ಲೇ ಕಂಡೆ
ಹಾರಾಡೋ ಹಕ್ಕಿ ಹಾಗೇ
ಮುಗಿಲಲ್ಲಿ ತೇಲೋ ಹಾಗೇ
ಹಾರಾಡೋ ಹಕ್ಕಿ ಹಾಗೇ
ಮುಗಿಲಲ್ಲಿ ತೇಲೋ ಹಾಗೇ
ನಿನ್ನನ್ನು ಸೇರಿದಾಗ ನನಗಾಗಿದೇ...
ನನಗಾಗಿದೇ….
 
|| ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ ಸವಿಮಾತನಾಡು
ನೀನಾಗ ನೋಡು... ನೀನಾಗ ನೋಡು…||

ಗೆಳೆಯನೇ ಅರಿಯೆನು ಹೇಳು ನನಗೀಗ
ಒಲವೆಂದರೇನು ಸುಖವೆಂದರೇನು...
ಸುಖವೆಂದರೇನು….
 
ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ ಸವಿಮಾತನಾಡು
ನೀನಾಗ ನೋಡು... ನೀನಾಗ ನೋಡು
 
ಎದೆಯಲ್ಲಿ ವೀಣೆ ತಂತಿ ಶೃತಿ ಮಾಡಿದಂತೇ
ಎದೆಯಲ್ಲಿ ವೀಣೆ ತಂತಿ ಶೃತಿ ಮಾಡಿದಂತೇ
ನನಗಾಯ್ತು ನಲ್ಲ ನಿನ್ನ ನೋಡಿದಾಗ
ವೀಣೆಯಿಂದ ಬಂದ ಇಂಪಾದ ರಾಗ ತಂದ 
ವೀಣೆಯಿಂದ ಬಂದ ಇಂಪಾದ ರಾಗ ತಂದ 
ಆನಂದದಿಂದ ನಾನು…
ಮೈಮರೆತೆನೂ ... ಮೈಮರೆತೆನು….
 
|| ಗೆಳೆಯನೇ ಅರಿಯೆನು ಹೇಳು ನನಗೀಗ
ಒಲವೆಂದರೇನು ಸುಖವೆಂದರೇನು...
ಸುಖವೆಂದರೇನು….||
 
ಅನುರಾಗವೇನು ಎಂದು ಕಣ್ಣಲ್ಲೇ ಕಂಡೆ
ಅನುರಾಗವೇನು ಎಂದು ಕಣ್ಣಲ್ಲೇ ಕಂಡೆ
ಸವಿಯಾದ ಜೇನ ತುಟಿಯಲ್ಲೇ ಕಂಡೆ
ಹಾರಾಡೋ ಹಕ್ಕಿ ಹಾಗೇ
ಮುಗಿಲಲ್ಲಿ ತೇಲೋ ಹಾಗೇ
ಹಾರಾಡೋ ಹಕ್ಕಿ ಹಾಗೇ
ಮುಗಿಲಲ್ಲಿ ತೇಲೋ ಹಾಗೇ
ನಿನ್ನನ್ನು ಸೇರಿದಾಗ ನನಗಾಗಿದೇ...
ನನಗಾಗಿದೇ….
 
|| ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ ಸವಿಮಾತನಾಡು
ನೀನಾಗ ನೋಡು... ನೀನಾಗ ನೋಡು…||

Geleyane Ariyenu song lyrics from Kannada Movie Chaduranga starring Ambarish, Ambika, Vajaramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by V Somashekar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ