Aralida Thanuvalli Minchu Moodide Lyrics

ಅರಳಿದ ತನುವಲಿ Lyrics

in Chaduranga

in ಚದುರಂಗ

LYRIC

ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ
ಮೈಯಲೀ ರೋಮಾಂಚನ
ಏಕೋ ಕಾಣೆನೇ…
..ಗೆಳೆಯನೇ ನೀ ಕಾರಣ ಹೇಳು...
 
|| ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ…||
 
ಇರುಳಿನ ಮೋಡಿಗೆ ಪ್ರಣಯದ ಹಾಡಿಗೆ
ಕಾಮನ ಬಾಣಕೆ ವಯಸ್ಸಿನ ದಾಹಕೆ
ನಿನ್ನಾ ಸೇರದೇಶಾಂತಿ ಮೂಡದೇ
ಗೆಳೆಯಾ ಬಾರೆಯಾ ನೀನು….
 
|| ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ…||
 
ತನುವಿಗೆ ತನುವಿನ ಗೆಳೆತನ ದೊರಕಲು
ಬೆರಳಿನ ಸರಸಕೆ ಮೈಮನ ಕುಣಿಯಲು
ಏನೋ ಕೇಳಲೂ ಏನೋ ಹೇಳಲೂ
ಮನಸೂ ಕಾಡಿದೇ.. ಏಕೇ ..
 
|| ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ
ಮೈಯಲೀ ರೋಮಾಂಚನ
ಏಕೋ ಕಾಣೆನೇ…
..ಗೆಳೆಯನೇ ನೀ ಕಾರಣ ಹೇಳು...
 
ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ…||
 
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ

ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ
ಮೈಯಲೀ ರೋಮಾಂಚನ
ಏಕೋ ಕಾಣೆನೇ…
..ಗೆಳೆಯನೇ ನೀ ಕಾರಣ ಹೇಳು...
 
|| ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ…||
 
ಇರುಳಿನ ಮೋಡಿಗೆ ಪ್ರಣಯದ ಹಾಡಿಗೆ
ಕಾಮನ ಬಾಣಕೆ ವಯಸ್ಸಿನ ದಾಹಕೆ
ನಿನ್ನಾ ಸೇರದೇಶಾಂತಿ ಮೂಡದೇ
ಗೆಳೆಯಾ ಬಾರೆಯಾ ನೀನು….
 
|| ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ…||
 
ತನುವಿಗೆ ತನುವಿನ ಗೆಳೆತನ ದೊರಕಲು
ಬೆರಳಿನ ಸರಸಕೆ ಮೈಮನ ಕುಣಿಯಲು
ಏನೋ ಕೇಳಲೂ ಏನೋ ಹೇಳಲೂ
ಮನಸೂ ಕಾಡಿದೇ.. ಏಕೇ ..
 
|| ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ
ಮೈಯಲೀ ರೋಮಾಂಚನ
ಏಕೋ ಕಾಣೆನೇ…
..ಗೆಳೆಯನೇ ನೀ ಕಾರಣ ಹೇಳು...
 
ಅರಳಿದ ತನುವಲಿ ಮಿಂಚೂ ಮೂಡಿದೆ
ಕೆರಳಿದ ಮನದಲಿ ಆಸೆ ಮೂಡಿದೆ…||
 
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ

Aralida Thanuvalli Minchu Moodide song lyrics from Kannada Movie Chaduranga starring Ambarish, Ambika, Vajaramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by V Somashekar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ