LYRIC
ಅಂತೂ ಇಂತೂ ನೀನು
ಪಾಠ ಕಲಿಯುವೆ ಏನು…
ಸೊಗಸ ಬಡಿತ
ಕಲಿಯುವ ಬಯಕೆ
ಕೆಣಕಿದೆ ಏನೂ…
ಹೆಣ್ಣೇ ನಿನ್ನಲ್ಲೀ….
ಆಸೆ ಏನಿದೇ
ಹೇಳೂ ನನ್ನಲ್ಲಿ...
ಪ್ರೀತಿ ಏನು ಪ್ರೇಮ ಏನು
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೇ..
ನಿನ್ನಾ ಹುಚ್ಚಿದೇ
ಬಾರೋ ಬೆಚ್ಚದೇ ...
ಗಮನವೂ ಎಲ್ಲಿದೇ
ಚಲನೆಯೇ ಕಾಣದೇ
ನಯನವೂ ಆಡದೇ
ಮನದಲಿ ಏನಿದೇ
ನಿನ್ನ ಕಂಡ ಮೇಲೆ
ಮನಸಾಯ್ತು ನಿನ್ನ ಮೇಲೆ
ನಿನ್ನ ಕಂಡ ಮೇಲೆ
ಮನಸಾಯ್ತು ನಿನ್ನ ಮೇಲೆ
ದಿನವೂ ಇರುಳೂ ಬರುವೇ
ಕರವ ಹಿಡಿದು ನಗುವೇ
ತುಟಿಗೆ ಸಿಹಿಯ ಕೊಡುವೇ
ಕನಸಲ್ಲೂ ನಿನ್ನಿಂದ
ನಾ ನಾಚುವೇ
|| ಅಂತೂ ಇಂತೂ ನೀನು
ಪಾಠ ಕಲಿಯುವೆ ಏನು…
ಸೊಗಸ ಬಡಿತ
ಕಲಿಯುವ ಬಯಕೆ
ಕೆಣಕಿದೆ ಏನೂ…
ಹೆಣ್ಣೇ ನಿನ್ನಲ್ಲೀ….
ಆಸೆ ಏನಿದೇ
ಹೇಳೂ ನನ್ನಲ್ಲಿ...||
ಮರೆಯದ ಹಾಡನು
ಗೆಳೆಯನೇ ಹೇಳುವಾ
ಪ್ರಣಯದ ಪಲ್ಲವಿ
ಜೊತೆಯಲಿ ಹಾಡುವಾ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ಮರದಿ ಹಸಿರು ಚಿಗುರಿ
ಲತೆಯ ಸುಮವು ಅರಳಿ
ಭ್ರಮರ ಮಧುವ ಬಯಸಿ
ಬಂದಂತೇ ಕನಸನ್ನು
ನಾ ಕಂಡೆನೆ…
|| ಪ್ರೀತಿ ಏನು ಪ್ರೇಮ ಏನು
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೇ..
ನಿನ್ನಾ ಹುಚ್ಚಿದೇ
ಬಾರೋ ಬೆಚ್ಚದೇ ...||
Please log in to see the full lyrics of this song.
ಅಂತೂ ಇಂತೂ ನೀನು
ಪಾಠ ಕಲಿಯುವೆ ಏನು…
ಸೊಗಸ ಬಡಿತ
ಕಲಿಯುವ ಬಯಕೆ
ಕೆಣಕಿದೆ ಏನೂ…
ಹೆಣ್ಣೇ ನಿನ್ನಲ್ಲೀ….
ಆಸೆ ಏನಿದೇ
ಹೇಳೂ ನನ್ನಲ್ಲಿ...
ಪ್ರೀತಿ ಏನು ಪ್ರೇಮ ಏನು
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೇ..
ನಿನ್ನಾ ಹುಚ್ಚಿದೇ
ಬಾರೋ ಬೆಚ್ಚದೇ ...
ಗಮನವೂ ಎಲ್ಲಿದೇ
ಚಲನೆಯೇ ಕಾಣದೇ
ನಯನವೂ ಆಡದೇ
ಮನದಲಿ ಏನಿದೇ
ನಿನ್ನ ಕಂಡ ಮೇಲೆ
ಮನಸಾಯ್ತು ನಿನ್ನ ಮೇಲೆ
ನಿನ್ನ ಕಂಡ ಮೇಲೆ
ಮನಸಾಯ್ತು ನಿನ್ನ ಮೇಲೆ
ದಿನವೂ ಇರುಳೂ ಬರುವೇ
ಕರವ ಹಿಡಿದು ನಗುವೇ
ತುಟಿಗೆ ಸಿಹಿಯ ಕೊಡುವೇ
ಕನಸಲ್ಲೂ ನಿನ್ನಿಂದ
ನಾ ನಾಚುವೇ
|| ಅಂತೂ ಇಂತೂ ನೀನು
ಪಾಠ ಕಲಿಯುವೆ ಏನು…
ಸೊಗಸ ಬಡಿತ
ಕಲಿಯುವ ಬಯಕೆ
ಕೆಣಕಿದೆ ಏನೂ…
ಹೆಣ್ಣೇ ನಿನ್ನಲ್ಲೀ….
ಆಸೆ ಏನಿದೇ
ಹೇಳೂ ನನ್ನಲ್ಲಿ...||
ಮರೆಯದ ಹಾಡನು
ಗೆಳೆಯನೇ ಹೇಳುವಾ
ಪ್ರಣಯದ ಪಲ್ಲವಿ
ಜೊತೆಯಲಿ ಹಾಡುವಾ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ಮರದಿ ಹಸಿರು ಚಿಗುರಿ
ಲತೆಯ ಸುಮವು ಅರಳಿ
ಭ್ರಮರ ಮಧುವ ಬಯಸಿ
ಬಂದಂತೇ ಕನಸನ್ನು
ನಾ ಕಂಡೆನೆ…
|| ಪ್ರೀತಿ ಏನು ಪ್ರೇಮ ಏನು
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೇ..
ನಿನ್ನಾ ಹುಚ್ಚಿದೇ
ಬಾರೋ ಬೆಚ್ಚದೇ ...||
Anthu Inthu Neenu song lyrics from Kannada Movie Chaduranga starring Ambarish, Ambika, Vajaramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by V Somashekar and film is released on 1985