-
ನಿನಗಾಗಿ ನಾನು ಜನಿಸಿರುವೆ ನಿನ್ನದೆ ನನ್ನ ಹೃದಯ
ನೀನೇನೆ ಹೇಳು ಹದಿಹರೆಯ ನಿನ್ನನ್ನೆ ಹುಡುಕಿದೆಯ
ನಿನ್ನನ್ನೆ ಹುಡುಕಿದೆಯ ನಿನ್ನನ್ನೆ ಹುಡುಕಿದೆಯ
ನೋಡಿದ ಕೂಡಲೆ ಹಾಡಿವೆ ಕೋಗಿಲೆ
ಏನಿದು ಮಾಯಾಲೀಲೆಯ
ಚಿಮ್ಮಿದೆ ಎನ್ನೆದೆ ನಿನ್ನನು ನೋಡದೆ
ಸೇರಲು ನಿನ್ನನೆ ಆಸೆಯ
ಏನಿದು ತಲ್ಲಣ ಮೈ ರೋಮಾಂಚನ ಯಾತಕೆ ಹೀಗೆ ಕಾಣೆ ನಾ
ಆದರು ನಿನ್ನ ಹಂಬಲಿಸಿದೆಯೊ ನನ್ನಿ ಮನ
||ನಿನಗಾಗಿ ನಾನು ಜನಿಸಿರುವೆ ನಿನ್ನದೆ ನನ್ನ ಹೃದಯ
ನಿನ್ನದೆ ನನ್ನ ಹೃದಯ ನಿನ್ನದೆ ನನ್ನ ಹೃದಯ||
ಯಾತನೆಯಾಗಿದೆ ನನ್ನಿ ಮನಕೆ ಯೋಚನೆ ಏನು ತಿಳಿಸುವೆಯ
ಸಾಧನೆ ಏನು ಬೇಡವು ನನಗೆ ಸಾಧಿಸಬೇಕು ಪ್ರೀತಿಯ
ತಾಳೆನು ವಿರಹ ಯಾಕಿ ತರಹ ಏನಿದು ಕಾಣೆ ಸಂಶಯ
ಆಸರೆ ಇಲ್ಲದೆ ಜಿಗಿದಿದೆ ವಯಸ್ಸು ಆಸರೆ ನೀಡೆಯ
|| ನಿನಗಾಗಿ ನಾನು ಜನಿಸಿರುವೆ ನಿನ್ನದೆ ನನ್ನ ಹೃದಯ
ನೀನೇನೆ ಹೇಳು ಹದಿಹರೆಯ ನಿನ್ನನ್ನೆ ಹುಡುಕಿದೆಯ
ನಿನ್ನನ್ನೆ ಹುಡುಕಿದೆಯ ನಿನ್ನನ್ನೆ ಹುಡುಕಿದೆಯ ||

Ninagagi Nanu Janisiruve song lyrics from Kannada Movie Chaati starring Chethan, Shilpa, Malavalli Saikrishana, Lyrics penned by Ram Sung by Anuradha Bhat, Music Composed by Kevin M, film is Directed by Srimurthy and film is released on 2019