Huttu Savu Namkaililla Lyrics

ಹುಟ್ಟು ಸಾವು  ನಮ್‌ ಕೈಲಿಲ್ಲ Lyrics

in Chaati

in ಚಾಟಿ

LYRIC

Song Details Page after Lyrice

-
ಹುಟ್ಟು ಸಾವು  ನಮ್‌ ಕೈಲಿಲ್ಲ ಹುಟ್ದೋರೆಲ್ಲ ಗಾಂಧಿ ಅಲ್ಲ
ನಮ್ಮೂರಿಗೆ ಚಾಟಿ ನಾನೆ ಸುಳ್ಳು ಮೋಸ ನಂಗೊತ್ತಿಲ್ಲ
ಭಾಷೆಗೆ ದ್ರೋಹ ಮಾಡೊದಿಲ್ಲ ಕನ್ನಡವೆ ನಮ್ಮತ್ತನೆ
ಅಣ್ಣೋರ್‌ ನೋಡ್ತ ಬೆಳೆದೋನ್‌ ನಾನ್
ಅಪ್ಪಾಜಿಗೆ ಸೆಲ್ಯೂಟ್ನ
ಪ್ರೇಮಲೋಕ ಕಟ್ದೋರ್ಗೆ ಜೈ ಜೈ ಅನ್ನೋಣ
 
ಈ ಸ್ನೇಹ ಪ್ರೀತಿ ಅನ್ನೋದೆ ಸುಳ್ಳು ಎಲ್ಲ ಮೋಸನೆ
ಲೈಫಲ್ಲಿ ನಂಬಿಕೆ ಅನ್ನೋದೆ ಟೊಳ್ಳು ಯಾಕೆ ಚಿಂತನೆ
ಹೆಣ್ಣಿನ ಮರ್ಮ ಅರಿತ ಮೇಲೆ ಮಾಡಿರುವ ಕರ್ಮ ಕಳೆಯೊ ನೀ
ಲೈಫಲ್ಲಿ ಕಷ್ಟ ನೋಡಬೇಕಿನ್ನು
ಆಶ್ರಮದಲ್ಲಿದ್ದೊರೆಲ್ಲ ಸನ್ಯಾಸಿಗಳಂತು ಅಲ್ಲ
ಹೆಣ್ಮಕ್ಳನ್ ಯಾಮಾರಿಸ್ಕೊಂಡು ಶೋ ತೋರ್ಸ್ತಾರಲ್ಲ
 
ಜಾತಿ ಇಲ್ದೆ ಬುಗುರಿ ಇಲ್ಲ ಬುಗುರಿಗೆ ಜಾತಿ ಬೇಕಾಗಿಲ್ಲ
ನಮ್ಮೂರ ನಡೆಸೊ ಚಾಟಿ ನಾನೆ
ಸ್ಯೂಟುಬೂಟು ಹಾಕ್ದೊರೆಲ್ಲ ಸೂಪರ್‌ ಮ್ಯಾನ್‌ ಆಗೊದಿಲ್ಲ
ನಂಗೆ ಸಾಟಿ ನಾನೆ ತಾನೆ
ಆಟಕ್ಕುಂಟು ನೀವೆಲ್ಲ ಲೆಕ್ಕಕ್ಕಂತು ಸಿಗೊದಿಲ್ಲ
ಆಟ ಪಾಠ ಕಲಿದೇನೆ ಹಾಳಾಗೊದ್ನಲ್ಲ
 
ರಾಜಕೀಯ ಸುಳ್ಳು ಆಶ್ವಾಸನೆ ಟೊಳ್ಳು ಕೇಳೊ ಗೆಳೆಯನೆ
ಓಟಿಗೆ ಒಂದು ನೋಟಂತೆ ಪಡೆಯೊ ಸುಮ್ಮನೆ
ದೇಶನೆ ಹಾಳಾಗಿ ಹೋದರೇನು ಆರಾಮಾಗಿ ಕೂತ್ಕೊ ಏಸಿಲಿ
ಬಡತನವ ನೀಗಿಸೊ ಯೋಚನೆ ಯಾಕಿನ್ನು
ನಿಂಉಗಟ್ಟಿರುವ ಮಕ್ಳೆಲ್ಲ ಔಟ್‌ ಆಫ್‌ ಕಂಟ್ರಿ ಇದ್ದಾರಲ್ಲ
ದೇಶದಲ್‌ ಹುಟ್ಟಿರೊ ಮಕ್ಳೆಲ್ಲ ಬೀದಿಲಿ ಬಿದ್ರಲ್ಲ
 
||ಹುಟ್ಟು ಸಾವು  ನಮ್‌ ಕೈಲಿಲ್ಲ ಹುಟ್ದೋರೆಲ್ಲ ಗಾಂಧಿ ಅಲ್ಲ
ನಮ್ಮೂರಿಗೆ ಚಾಟಿ ನಾನೆ ಸುಳ್ಳು ಮೋಸ ನಂಗೊತ್ತಿಲ್ಲ
ಭಾಷೆಗೆ ದ್ರೋಹ ಮಾಡೊದಿಲ್ಲ ಕನ್ನಡವೆ ನಮ್ಮತ್ತನೆ||

Huttu Savu Namkaililla song lyrics from Kannada Movie Chaati starring Chethan, Shilpa, Malavalli Saikrishana, Lyrics penned by Ram Sung by Chetan Naik, Music Composed by Kevin M, film is Directed by Srimurthy and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ