Nin Adharada Savige Lyrics

ನಿನ್ನ ಅಧರದ ಸವಿಗೆ Lyrics

in Chaati

in ಚಾಟಿ

LYRIC

Song Details Page after Lyrice

-
ನಿನ್ನ ಅಧರದ ಸವಿಗೆ ಸೌಂದರ್ಯ ರಾಶಿಗೆ
ಎದೆಯಬಡಿತ ನಿಂತು ಕಾದಿದೆ
ನೋಟಕ್ಕೆ ನಾನು ಕಳೆದೆ ಸ್ಪರ್ಶಕ್ಕೆ ಮೂಕಳಾದೆ
ಅರಿವಿರದೆ ತೋಳಿಗೆ ಸೇರಿ ನಾ ನೀನಾಗ್ಹೋದೆ
 
ಉಸಿರ ಬಿಸಿಯು ಮೈಯ್ಯಲ್ಲಿ ಆ ಕಾಮನಬಿಲ್ಲು
ಮನದಲ್ಲಿ ತೇಲಿ ಮಾದಕನೋಟ ತಲೆಗೇರಿ
ಮತಿಯ ಮರೆತ ಭಾವ
ಮನ್ಮಥ ಮನದ ಮಂದಿರದಿ ಚಿಗುರಿವೆ ನೂರು ಕನಸ್ಸಿನ ರಾತ್ರಿ
ತೋಳ ತೆಕ್ಕೆ ಬಂಧನದಿ ನರಲೋ ಆಸೆ ಜೀವ
ನಮ್ಮ ನೆರಳುಗಳು ಬೆರೆತ ಮೇಲೆ ಬೇರೆ ಏನಿದೆ
ನಾನೆ ನನ್ನನು ಮರೆತು ನೀನಾಗ್ಹೋದೆ
 
||ನಿನ್ನ ಅಧರದ ಸವಿಗೆ ಸೌಂದರ್ಯ ರಾಶಿಗೆ
ಎದೆಯಬಡಿತ ನಿಂತು ಕಾದಿದೆ
ನೋಟಕ್ಕೆ ನಾನು ಕಳೆದೆ ಸ್ಪರ್ಶಕ್ಕೆ ಮೂಕಳಾದೆ
ಅರಿವಿರದೆ ತೋಳಿಗೆ ಸೇರಿ ನಾ ನೀನಾಗ್ಹೋದೆ||
 
ಕನವರಿಕೆ ಈ ಮನಕ್ಕೆ ನಿನ್ನದೆ ಹೆಸರಿನ ಕನವರಿಕೆ
ಕನವರಿಕೆ ಕನವರಿಕೆ ನಿನ್ನ ಸೇರಲು ಹೃದಯಕೆ ಚೇತರಿಕೆ
ಚಂದ್ರನ ಬೆಳಕಿನ ಸಮಯದಲಿ ನನ್ನ ನಿನ್ನ ರಸಿಕತೆಯಾಟ
ಬಾರದಿರಲಿ ಮುಳುಗಿರೊ ಸೂರ್ಯ ಅನ್ನುವ ಕೋರಿಕೆ ಈಗ
ಬೆಂಕಿಯ ಬೇಗೆ ಮೀರಿಸಿದೆ ಚೆಲುವೆ ನಿನ್ನ ಮಿಲನದ ಶಾಖ
ಇಬ್ಬರು ಸೇರಿ ಮಾಡೋಣ ಮದನಮೋಹನ ಯಾಗ
ನಿನ್ನ ಮಾದಕನೋಟವೆ ನನ್ನ ಸೆಳೆದಿರಲು ಬೇರೆ ಏನಿದೆ
ನಾನೆ ನಿನ್ನನು ಬೆರೆತು ನೀನಾಗ್ಹೋದೆ
 
||ನಿನ್ನ ಅಧರದ ಸವಿಗೆ ಸೌಂದರ್ಯ ರಾಶಿಗೆ
ಎದೆಯಬಡಿತ ನಿಂತು ಕಾದಿದೆ
ನೋಟಕ್ಕೆ ನಾನು ಕಳೆದೆ ಸ್ಪರ್ಶಕ್ಕೆ ಮೂಕಳಾದೆ
ಅರಿವಿರದೆ ತೋಳಿಗೆ ಸೇರಿ ನಾ ನೀನಾಗ್ಹೋದೆ||

-
ನಿನ್ನ ಅಧರದ ಸವಿಗೆ ಸೌಂದರ್ಯ ರಾಶಿಗೆ
ಎದೆಯಬಡಿತ ನಿಂತು ಕಾದಿದೆ
ನೋಟಕ್ಕೆ ನಾನು ಕಳೆದೆ ಸ್ಪರ್ಶಕ್ಕೆ ಮೂಕಳಾದೆ
ಅರಿವಿರದೆ ತೋಳಿಗೆ ಸೇರಿ ನಾ ನೀನಾಗ್ಹೋದೆ
 
ಉಸಿರ ಬಿಸಿಯು ಮೈಯ್ಯಲ್ಲಿ ಆ ಕಾಮನಬಿಲ್ಲು
ಮನದಲ್ಲಿ ತೇಲಿ ಮಾದಕನೋಟ ತಲೆಗೇರಿ
ಮತಿಯ ಮರೆತ ಭಾವ
ಮನ್ಮಥ ಮನದ ಮಂದಿರದಿ ಚಿಗುರಿವೆ ನೂರು ಕನಸ್ಸಿನ ರಾತ್ರಿ
ತೋಳ ತೆಕ್ಕೆ ಬಂಧನದಿ ನರಲೋ ಆಸೆ ಜೀವ
ನಮ್ಮ ನೆರಳುಗಳು ಬೆರೆತ ಮೇಲೆ ಬೇರೆ ಏನಿದೆ
ನಾನೆ ನನ್ನನು ಮರೆತು ನೀನಾಗ್ಹೋದೆ
 
||ನಿನ್ನ ಅಧರದ ಸವಿಗೆ ಸೌಂದರ್ಯ ರಾಶಿಗೆ
ಎದೆಯಬಡಿತ ನಿಂತು ಕಾದಿದೆ
ನೋಟಕ್ಕೆ ನಾನು ಕಳೆದೆ ಸ್ಪರ್ಶಕ್ಕೆ ಮೂಕಳಾದೆ
ಅರಿವಿರದೆ ತೋಳಿಗೆ ಸೇರಿ ನಾ ನೀನಾಗ್ಹೋದೆ||
 
ಕನವರಿಕೆ ಈ ಮನಕ್ಕೆ ನಿನ್ನದೆ ಹೆಸರಿನ ಕನವರಿಕೆ
ಕನವರಿಕೆ ಕನವರಿಕೆ ನಿನ್ನ ಸೇರಲು ಹೃದಯಕೆ ಚೇತರಿಕೆ
ಚಂದ್ರನ ಬೆಳಕಿನ ಸಮಯದಲಿ ನನ್ನ ನಿನ್ನ ರಸಿಕತೆಯಾಟ
ಬಾರದಿರಲಿ ಮುಳುಗಿರೊ ಸೂರ್ಯ ಅನ್ನುವ ಕೋರಿಕೆ ಈಗ
ಬೆಂಕಿಯ ಬೇಗೆ ಮೀರಿಸಿದೆ ಚೆಲುವೆ ನಿನ್ನ ಮಿಲನದ ಶಾಖ
ಇಬ್ಬರು ಸೇರಿ ಮಾಡೋಣ ಮದನಮೋಹನ ಯಾಗ
ನಿನ್ನ ಮಾದಕನೋಟವೆ ನನ್ನ ಸೆಳೆದಿರಲು ಬೇರೆ ಏನಿದೆ
ನಾನೆ ನಿನ್ನನು ಬೆರೆತು ನೀನಾಗ್ಹೋದೆ
 
||ನಿನ್ನ ಅಧರದ ಸವಿಗೆ ಸೌಂದರ್ಯ ರಾಶಿಗೆ
ಎದೆಯಬಡಿತ ನಿಂತು ಕಾದಿದೆ
ನೋಟಕ್ಕೆ ನಾನು ಕಳೆದೆ ಸ್ಪರ್ಶಕ್ಕೆ ಮೂಕಳಾದೆ
ಅರಿವಿರದೆ ತೋಳಿಗೆ ಸೇರಿ ನಾ ನೀನಾಗ್ಹೋದೆ||

Nin Adharada Savige song lyrics from Kannada Movie Chaati starring Chethan, Shilpa, Malavalli Saikrishana, Lyrics penned by Anjaneya Sung by Anuradha Bhat, Chinthan Vikas, Music Composed by Kevin M, film is Directed by Srimurthy and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ