Thumbu Hunnime Lyrics

ತುಂಬು ಹುಣ್ಣಿಮೆ Lyrics

in Central Rowdy

in ಸೆಂಟ್ರಲ್ ರೌಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತುಂಬು ಹುಣ್ಣಿಮೆ ತಂಪು ತಂದಿದೆ
ಒಂದುಗೂಡುವ ಬಯಕೆ ಚಿಮ್ಮಿದೆ
ಬಿಂಕ ಬೇಕೆ ಬಿಡು ನಿನ್ನ ಮೌನ
ಪ್ರೀತಿಯಿಂದ ಬಳಿ ಬಾರೆ ಚಿನ್ನ
 
ತುಂಬು ಹುಣ್ಣಿಮೆ ತಂಪು ತಂದಿದೆ
ನಿನ್ನ ಕಣ್ಣಲಿ ಬಬಯಕೆ ತುಂಬಿದೆ
ಆತುರವೇಕೆ ಬಿಡು ನನ್ನ ಜಾಣ
ನಿನ್ನ ಮೇಲೆ ಇಂದು ನನ್ನ ಪ್ರಾಣ
 
ನಾಚಿ ನಿಂತ ನಿನ್ನ ಬಾಚಿ ತಬ್ಬಿದಾಗ
ಚಳಿಯಲ್ಲೂ ಬಿಸಿಯಾದ ರೋಮಾನ್ಸು
ನೋವು ನಲಿವು ನೂರು
ಪಾಲಿಗೆ ಬಂದರೆ ಏನು
ಬಾಳಲ್ಲಿ ಇರಬೇಕು ಬ್ಯಾಲೆನ್ಸು
ಗಂಡ ಹೆಂಡತಿ ಸಂಬಂಧ ಹೂವು ಗಂಧ ಬೆರೆತಂತೆ
ಒಲವು ತಂದ ಆನಂದ ಬ್ರಹ್ಮ ಕೊಟ್ಟ ವರವಂತೆ
ಪ್ರೇಮಲೋಕದಲ್ಲಿ ನಮಗೆ ಯಾರ ಹಂಗು ಇಲ್ಲ
ಪ್ರೇಮಲೋಕದಲ್ಲಿ ನಮಗೆ ಯಾರ ಹಂಗು ಇಲ್ಲ
 
||ತುಂಬು ಹುಣ್ಣಿಮೆ ತಂಪು ತಂದಿದೆ
ನಿನ್ನ ಕಣ್ಣಲಿ ಬಬಯಕೆ ತುಂಬಿದೆ
ಬಿಂಕ ಬೇಕೆ ಬಿಡು ನಿನ್ನ ಮೌನ
ಪ್ರೀತಿಯಿಂದ ಬಳಿ ಬಾರೆ ಚಿನ್ನ||
 
ನನ್ನ ಕಾಡಿಬೇಡಿ ಪ್ರೇಮದಗೀತೆ ಹಾಡಿ
ಮೈಯ್ಯಲ್ಲಿ ರೋಮಾಂಚನೆ ತಂದೆ
ನನ್ನ ಬಾಳಿನಲ್ಲಿ ಪ್ರೀತಿಯ ಜೇನ ತುಂಬಿ
ಉಸಿರಲ್ಲಿ ಉಸಿರಾಗಿ ನೀ ಬಂದೆ
ನಗುವ  ಹೆಂಡತಿ ಇರುವಾಗ
ಮನೆಯೆ ಧರೆಯ ದವಲತ್ತು
ಮನಸ್ಸು ಮನಸ್ಸು ಮರೆತಾಗ
ಅಲ್ಲೆ ಪ್ರೇಮದ ಘಮ್ಮತ್ತು
ನೆತ್ತಿಗೇರಿ ಬಂತು ಬಿಸಿ ಮುತ್ತು ತಂದ ಮತ್ತು
ನೆತ್ತಿಗೇರಿ ಬಂತು ಬಿಸಿ ಮುತ್ತು ತಂದ ಮತ್ತು
 
||ತುಂಬು ಹುಣ್ಣಿಮೆ ತಂಪು ತಂದಿದೆ
ಒಂದುಗೂಡುವ ಬಯಕೆ ಚಿಮ್ಮಿದೆ
ಬಿಂಕ ಬೇಕೆ ಬಿಡು ನಿನ್ನ ಮೌನ
ಪ್ರೀತಿಯಿಂದ ಬಳಿ ಬಾರೆ ಚಿನ್ನ||
 
||ತುಂಬು ಹುಣ್ಣಿಮೆ ತಂಪು ತಂದಿದೆ
ನಿನ್ನ ಕಣ್ಣಲಿ ಬಬಯಕೆ ತುಂಬಿದೆ
ಆತುರವೇಕೆ ಬಿಡು ನನ್ನ ಜಾಣ
ನಿನ್ನ ಮೇಲೆ ಇಂದು ನನ್ನ ಪ್ರಾಣ||
 

-
ತುಂಬು ಹುಣ್ಣಿಮೆ ತಂಪು ತಂದಿದೆ
ಒಂದುಗೂಡುವ ಬಯಕೆ ಚಿಮ್ಮಿದೆ
ಬಿಂಕ ಬೇಕೆ ಬಿಡು ನಿನ್ನ ಮೌನ
ಪ್ರೀತಿಯಿಂದ ಬಳಿ ಬಾರೆ ಚಿನ್ನ
 
ತುಂಬು ಹುಣ್ಣಿಮೆ ತಂಪು ತಂದಿದೆ
ನಿನ್ನ ಕಣ್ಣಲಿ ಬಬಯಕೆ ತುಂಬಿದೆ
ಆತುರವೇಕೆ ಬಿಡು ನನ್ನ ಜಾಣ
ನಿನ್ನ ಮೇಲೆ ಇಂದು ನನ್ನ ಪ್ರಾಣ
 
ನಾಚಿ ನಿಂತ ನಿನ್ನ ಬಾಚಿ ತಬ್ಬಿದಾಗ
ಚಳಿಯಲ್ಲೂ ಬಿಸಿಯಾದ ರೋಮಾನ್ಸು
ನೋವು ನಲಿವು ನೂರು
ಪಾಲಿಗೆ ಬಂದರೆ ಏನು
ಬಾಳಲ್ಲಿ ಇರಬೇಕು ಬ್ಯಾಲೆನ್ಸು
ಗಂಡ ಹೆಂಡತಿ ಸಂಬಂಧ ಹೂವು ಗಂಧ ಬೆರೆತಂತೆ
ಒಲವು ತಂದ ಆನಂದ ಬ್ರಹ್ಮ ಕೊಟ್ಟ ವರವಂತೆ
ಪ್ರೇಮಲೋಕದಲ್ಲಿ ನಮಗೆ ಯಾರ ಹಂಗು ಇಲ್ಲ
ಪ್ರೇಮಲೋಕದಲ್ಲಿ ನಮಗೆ ಯಾರ ಹಂಗು ಇಲ್ಲ
 
||ತುಂಬು ಹುಣ್ಣಿಮೆ ತಂಪು ತಂದಿದೆ
ನಿನ್ನ ಕಣ್ಣಲಿ ಬಬಯಕೆ ತುಂಬಿದೆ
ಬಿಂಕ ಬೇಕೆ ಬಿಡು ನಿನ್ನ ಮೌನ
ಪ್ರೀತಿಯಿಂದ ಬಳಿ ಬಾರೆ ಚಿನ್ನ||
 
ನನ್ನ ಕಾಡಿಬೇಡಿ ಪ್ರೇಮದಗೀತೆ ಹಾಡಿ
ಮೈಯ್ಯಲ್ಲಿ ರೋಮಾಂಚನೆ ತಂದೆ
ನನ್ನ ಬಾಳಿನಲ್ಲಿ ಪ್ರೀತಿಯ ಜೇನ ತುಂಬಿ
ಉಸಿರಲ್ಲಿ ಉಸಿರಾಗಿ ನೀ ಬಂದೆ
ನಗುವ  ಹೆಂಡತಿ ಇರುವಾಗ
ಮನೆಯೆ ಧರೆಯ ದವಲತ್ತು
ಮನಸ್ಸು ಮನಸ್ಸು ಮರೆತಾಗ
ಅಲ್ಲೆ ಪ್ರೇಮದ ಘಮ್ಮತ್ತು
ನೆತ್ತಿಗೇರಿ ಬಂತು ಬಿಸಿ ಮುತ್ತು ತಂದ ಮತ್ತು
ನೆತ್ತಿಗೇರಿ ಬಂತು ಬಿಸಿ ಮುತ್ತು ತಂದ ಮತ್ತು
 
||ತುಂಬು ಹುಣ್ಣಿಮೆ ತಂಪು ತಂದಿದೆ
ಒಂದುಗೂಡುವ ಬಯಕೆ ಚಿಮ್ಮಿದೆ
ಬಿಂಕ ಬೇಕೆ ಬಿಡು ನಿನ್ನ ಮೌನ
ಪ್ರೀತಿಯಿಂದ ಬಳಿ ಬಾರೆ ಚಿನ್ನ||
 
||ತುಂಬು ಹುಣ್ಣಿಮೆ ತಂಪು ತಂದಿದೆ
ನಿನ್ನ ಕಣ್ಣಲಿ ಬಬಯಕೆ ತುಂಬಿದೆ
ಆತುರವೇಕೆ ಬಿಡು ನನ್ನ ಜಾಣ
ನಿನ್ನ ಮೇಲೆ ಇಂದು ನನ್ನ ಪ್ರಾಣ||
 

Thumbu Hunnime song lyrics from Kannada Movie Central Rowdy starring Tiger Prabhakar, Anjana, Gangadhar, Lyrics penned bySung by Sundar, Manjula Gururaj, Music Composed by Shankar-Ganesh, film is Directed by B Ramamurthy and film is released on 1991

Song Details Page Title
Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Director:

B Ramamurthy

ನಿರ್ದೇಶಕ:

ಬಿ.ರಾಮಮೂರ್ತಿ

Music Director:

Shankar-Ganesh

ಸಂಗೀತ ನಿರ್ದೇಶಕ:

ಶಂಕರ್-ಗಣೇಶ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ