Beedige Baare Lyrics

ಬೀದಿಗೆ ಬಾರೆ Lyrics

in Central Rowdy

in ಸೆಂಟ್ರಲ್ ರೌಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ
 
||ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ||
 
ಸೈಕಲ್‌ ಸೈಡು ಎಲ್ಲ ರೆಡಿ
ಚಾಲೆಂಜು ಹಾಕು ಆವಾಜು
ಮುಟ್ಟಿದರೆ ನೋಡು ಪುಡಿ ಪುಡಿ
ನನ್ನೇಟು ಬಲೆ ಬೊಂಬಾಟು
ಅಲ್ಲೇ ಇಡು ನಿನ್ನ ದಾದಾಗಿರಿ
ಗಂಡಾಗೂಂಡಿ ಇಲ್ಲಿ ಬ್ಯಾಡ ಮರಿ
ಅಲ್ಲೇ ಇಡು ನಿನ್ನ ದಾದಾಗಿರಿ
ಗಂಡಾಗೂಂಡಿ ಇಲ್ಲಿ ಬ್ಯಾಡ ಮರಿ
ಸೆಂಟ್ರಲ್‌ ರೌಡಿ ನಮ್ಮ ಗುರು
ಅರೆ ಸ್ಟೇಟಿಗೆ ನಮ್ಮ ಗುರು
ಅರೆರೆ ಮೊದಲೆ ಜಗಳ ಬ್ಯಾಡ ಗುರು
ಕೋಪ ತಾಪ ತಡ್ಕೊ ಗುರು
 
||ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ||
 
ಪಟ್ಟಾಗಿ ಕುಡಿದು ಬಟ್ಟಿ ಸಾರಾಯಿ
ಇವತ್ತು ಒಳ್ಳೆ ಗಮ್ಮತ್ತು
ಗುಂಡಿದ್ದರೆ ನಾನು ಗಂಡು ಸಿಪಾಯಿ
ಇವತ್ತು ಒಳ್ಳೆ ತಾಕತ್ತು
ಹೊಟ್ಟೆಗೆ ಬಿದ್ದರೆ ಪರಮಾತ್ಮ
ಅವತಾರ ತಾಳುವ ಪುರುಷೋತ್ತಮ
ಹೊಟ್ಟೆಗೆ ಬಿದ್ದರೆ ಪರಮಾತ್ಮ
ಅವತಾರ ತಾಳುವ ಪುರುಷೋತ್ತಮ
ಕುಡಿದ ಅಮಲು ಚಿತ್ತಾಯಿತು
ಅರೆ ಅಸಲಿ ನಕಲು ಗೊತ್ತಾಯಿತು
ಮುನಿಸು ಬಿರುಸು ಬಿಟ್ಟೋಯಿತು
ಅರೆ ಕನಸ್ಸು ಮನಸ್ಸು ಸೆಟ್ಟಾಯಿತು
 
||ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ||

-
ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ
 
||ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ||
 
ಸೈಕಲ್‌ ಸೈಡು ಎಲ್ಲ ರೆಡಿ
ಚಾಲೆಂಜು ಹಾಕು ಆವಾಜು
ಮುಟ್ಟಿದರೆ ನೋಡು ಪುಡಿ ಪುಡಿ
ನನ್ನೇಟು ಬಲೆ ಬೊಂಬಾಟು
ಅಲ್ಲೇ ಇಡು ನಿನ್ನ ದಾದಾಗಿರಿ
ಗಂಡಾಗೂಂಡಿ ಇಲ್ಲಿ ಬ್ಯಾಡ ಮರಿ
ಅಲ್ಲೇ ಇಡು ನಿನ್ನ ದಾದಾಗಿರಿ
ಗಂಡಾಗೂಂಡಿ ಇಲ್ಲಿ ಬ್ಯಾಡ ಮರಿ
ಸೆಂಟ್ರಲ್‌ ರೌಡಿ ನಮ್ಮ ಗುರು
ಅರೆ ಸ್ಟೇಟಿಗೆ ನಮ್ಮ ಗುರು
ಅರೆರೆ ಮೊದಲೆ ಜಗಳ ಬ್ಯಾಡ ಗುರು
ಕೋಪ ತಾಪ ತಡ್ಕೊ ಗುರು
 
||ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ||
 
ಪಟ್ಟಾಗಿ ಕುಡಿದು ಬಟ್ಟಿ ಸಾರಾಯಿ
ಇವತ್ತು ಒಳ್ಳೆ ಗಮ್ಮತ್ತು
ಗುಂಡಿದ್ದರೆ ನಾನು ಗಂಡು ಸಿಪಾಯಿ
ಇವತ್ತು ಒಳ್ಳೆ ತಾಕತ್ತು
ಹೊಟ್ಟೆಗೆ ಬಿದ್ದರೆ ಪರಮಾತ್ಮ
ಅವತಾರ ತಾಳುವ ಪುರುಷೋತ್ತಮ
ಹೊಟ್ಟೆಗೆ ಬಿದ್ದರೆ ಪರಮಾತ್ಮ
ಅವತಾರ ತಾಳುವ ಪುರುಷೋತ್ತಮ
ಕುಡಿದ ಅಮಲು ಚಿತ್ತಾಯಿತು
ಅರೆ ಅಸಲಿ ನಕಲು ಗೊತ್ತಾಯಿತು
ಮುನಿಸು ಬಿರುಸು ಬಿಟ್ಟೋಯಿತು
ಅರೆ ಕನಸ್ಸು ಮನಸ್ಸು ಸೆಟ್ಟಾಯಿತು
 
||ಬೀದಿಗೆ ಬಾರೆ ಬಿತ್ತರಿ
ಚೌಕಾಸಿ ಯಾಕೆ ಚತ್ತರಿ
ಧಮ್ಮಿದ್ರೆ ಬಾರೊ ಹತ್ತಿರ
ಕೊಡ್ತೀನಿ ಈಗ ಉತ್ತರ
ರಸ್ತೇಲಿ ನಿಂದೇನೆ ಕಾಯಕ
ಕೇಳೋಕೆ ನೀನ್ಯಾರೊ ನಾಯಕ
ನನ್ಮೇಲೆ ಮಾಡ್ತೀಯ ಪೈಪೋಟಿ
ನಾನೀಗ ಗೆಲ್ಲೋದು ಗ್ಯಾರಂಟಿ||

Beedige Baare song lyrics from Kannada Movie Central Rowdy starring Tiger Prabhakar, Anjana, Gangadhar, Lyrics penned bySung by Sundar, Manjula Gururaj, Music Composed by Shankar-Ganesh, film is Directed by B Ramamurthy and film is released on 1991

Song Details Page Title
Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Director:

B Ramamurthy

ನಿರ್ದೇಶಕ:

ಬಿ.ರಾಮಮೂರ್ತಿ

Music Director:

Shankar-Ganesh

ಸಂಗೀತ ನಿರ್ದೇಶಕ:

ಶಂಕರ್-ಗಣೇಶ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ