-
ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ
ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ
ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
||ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು||
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
ಪಿಸಿ ಪೂಜಾರಿ ಎಸ್ ಐ ರೂವಾರಿ
ಎಂಥ ಸೊಗಸು ನಮ್ಮ ಮದುವೆ
ಲವ್ ಆಟ್ ಫರ್ಸ್ಟ್ ಸೈಟು
ಲಾಕಪ್ ಫರ್ಸ್ಟ್ ನೈಟು
ನಿನ್ನ ತೋಳೆ ನನಗೆ ದಿಂಬು
ನಿನ್ನ ಮುತ್ತೆಂಬ ಸರವ ಕದ್ದೆ ನಾನಿಂದು
ಪ್ರೇಮ ಖಜಾನೆಗೆ ಕನ್ನ ಹಾಕಿಂದು
ಪ್ರತಿ ರಾತ್ರಿ ಪ್ರಿಯೆ ನಿನ್ನ
ಸೊಬಗನ್ನು ಲೂಟಿ ಮಾಡುವೆ
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
||ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು||
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
ಪ್ರೀತಿ ಜೈಲಲ್ಲಿ ಬಾಳ ಫೈಲಲ್ಲಿ
ನಮ್ಮ ಹೆಸರ ಜೊತೆಗೆ ಬರೆದ
ತಾಳಿ ಸಂಕೋಲೆ ಹಾಕಿ ಈ ವೇಳೆ
ನಮ್ಮ ಹೃದಯ ಅವನು ಬೆಸೆದ
ಖೈದಿ ನಾನಾದೆ ಚೆಲುವೆ ನಿನ್ನ ತೋಳಲ್ಲಿ
ಜೈಲರ್ ನಾನೇನೆ ಚೆಲುವ ನಿನ್ನ ಬಾಳಲ್ಲಿ
ಸುಖವಾದ ಹಿತವಾದ ಹೊಸ ಶಿಕ್ಷೆ ನೀಡು ಈ ದಿನ
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
||ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು||
-
ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ
ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ
ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
||ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು||
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
ಪಿಸಿ ಪೂಜಾರಿ ಎಸ್ ಐ ರೂವಾರಿ
ಎಂಥ ಸೊಗಸು ನಮ್ಮ ಮದುವೆ
ಲವ್ ಆಟ್ ಫರ್ಸ್ಟ್ ಸೈಟು
ಲಾಕಪ್ ಫರ್ಸ್ಟ್ ನೈಟು
ನಿನ್ನ ತೋಳೆ ನನಗೆ ದಿಂಬು
ನಿನ್ನ ಮುತ್ತೆಂಬ ಸರವ ಕದ್ದೆ ನಾನಿಂದು
ಪ್ರೇಮ ಖಜಾನೆಗೆ ಕನ್ನ ಹಾಕಿಂದು
ಪ್ರತಿ ರಾತ್ರಿ ಪ್ರಿಯೆ ನಿನ್ನ
ಸೊಬಗನ್ನು ಲೂಟಿ ಮಾಡುವೆ
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
||ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು||
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
ಪ್ರೀತಿ ಜೈಲಲ್ಲಿ ಬಾಳ ಫೈಲಲ್ಲಿ
ನಮ್ಮ ಹೆಸರ ಜೊತೆಗೆ ಬರೆದ
ತಾಳಿ ಸಂಕೋಲೆ ಹಾಕಿ ಈ ವೇಳೆ
ನಮ್ಮ ಹೃದಯ ಅವನು ಬೆಸೆದ
ಖೈದಿ ನಾನಾದೆ ಚೆಲುವೆ ನಿನ್ನ ತೋಳಲ್ಲಿ
ಜೈಲರ್ ನಾನೇನೆ ಚೆಲುವ ನಿನ್ನ ಬಾಳಲ್ಲಿ
ಸುಖವಾದ ಹಿತವಾದ ಹೊಸ ಶಿಕ್ಷೆ ನೀಡು ಈ ದಿನ
||ಹೃದಯವನು ಇಂದು ಕದ್ದ
ಕಳ್ಳರ ರಾಜ ನೀ
ಸೆಂಟ್ರಲ್ ರೌಡಿ ನೀ||
||ನಗುನಗುತ ನನ್ನ ಗೆದ್ದ
ಚೆಲುವಿನ ಮೋಹಿನಿ
ಸ್ಟೇಟಿನ ರಾಣಿ ನೀ||
||ಹೊಸತರ ಜೋಡಿ ನಮದು
ಹುಡುಕಿದರೆಲ್ಲೂ ಸಿಗದು||
Hrudayavanu indu song lyrics from Kannada Movie Central Rowdy starring Tiger Prabhakar, Anjana, Gangadhar, Lyrics penned bySung by Sundar, Manjula Gururaj, Music Composed by Shankar-Ganesh, film is Directed by B Ramamurthy and film is released on 1991