ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ
ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ
ನಿನ್ನ ಈ ಸ್ಪರ್ಶಕೆ ಸೋತಿದೆ ಹೈದಯ ಪ್ರೀತಿಗೆ
ನಿನ್ನ ಈ ನೋಟಕೆ ಸೋತಿದೆ ಮೈಮನ ಪ್ರೀತಿಗೆ
ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ
 
ಜೀವ ಹೋದರೂನು ಈ ಜೀವಕೆ ಜೀವ ನೀನು
ಪ್ರೀತಿ ಅಲೆಗಳ ಮೇಲೆ ತೇಲುತ ಸಾಗುವ ನಾವು
ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾವು
ಬೇಕೆನ್ನುವಂತೆ ಜೀವಿಸಬೇಕು ಕೊನೆ ಉಸಿರಿರುವವರೆಗೂ
 
||ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ||
 
ತಂಗಾಳಿಯಂತೆ ನಿನ್ನುಸಿರಿದೆ ಗೆಳತಿ
ಬೀಸಣಿಗೆಯಂತೆ ಸ್ಪರ್ಶಿಸಿದೆ ಈ ಹೃದಯ 
ನಾನಿಂದು ನಿನಗಾಗಿಯೆ ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ ಅತಿಯಾದ ಕನಸ್ಸೊಂದು ಸಿಹಿಯಾಗಿದೆ
 
||ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ||
                                                
          
                                             
                                                                                                                                    
                                                                                                                                                                        
                                                            
ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ
ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ
ನಿನ್ನ ಈ ಸ್ಪರ್ಶಕೆ ಸೋತಿದೆ ಹೈದಯ ಪ್ರೀತಿಗೆ
ನಿನ್ನ ಈ ನೋಟಕೆ ಸೋತಿದೆ ಮೈಮನ ಪ್ರೀತಿಗೆ
ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ
 
ಜೀವ ಹೋದರೂನು ಈ ಜೀವಕೆ ಜೀವ ನೀನು
ಪ್ರೀತಿ ಅಲೆಗಳ ಮೇಲೆ ತೇಲುತ ಸಾಗುವ ನಾವು
ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾವು
ಬೇಕೆನ್ನುವಂತೆ ಜೀವಿಸಬೇಕು ಕೊನೆ ಉಸಿರಿರುವವರೆಗೂ
 
||ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ||
 
ತಂಗಾಳಿಯಂತೆ ನಿನ್ನುಸಿರಿದೆ ಗೆಳತಿ
ಬೀಸಣಿಗೆಯಂತೆ ಸ್ಪರ್ಶಿಸಿದೆ ಈ ಹೃದಯ 
ನಾನಿಂದು ನಿನಗಾಗಿಯೆ ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ ಅತಿಯಾದ ಕನಸ್ಸೊಂದು ಸಿಹಿಯಾಗಿದೆ
 
||ಋತುವಿನ ಕಣಿವೆಯ ಹೂವೊಂದು 
ಅರಳಿದೆ ಮನದ ಮುಗಿಲಲ್ಲಿ||
                                                        
                                                     
                                                                                                                                                            
                                                        Ruthuvina Kanive song lyrics from Kannada Movie Campus Kranthi starring Alankar bist,Yieshaana,, Lyrics penned by Santhoshkumar R S Sung by Ashwin Sharma,Anuradha Bhat, Music Composed by V Manohar, film is Directed by Santhosh Kumar and film is released on 2023