Hange Hinghe Navu Swalpa Tharle Madoru Lyrics

ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು Lyrics

in Campus Kranthi

in ಕ್ಯಾಂಪಸ್‌ ಕ್ರಾಂತಿ

LYRIC

Song Details Page after Lyrice

ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು
ಶಾಣೆರ ಜೇಬಿಗೂನು ಜಿರಲೆ ಬಿಡೋರು
ಇನ್ಮುಂದೆ ಹಾಲಿಡೆ ಕೀಟಲೆ ಜಾಲಿಡೆ
ಫ್ರೆಂಡ್‌ ಶಿಪ್‌ ಕಾಫಿ ಡೇ ಓಓಓ
ಟಿಕ್‌ ಟಾಕ್‌ ಆಪಿನಲ್ಲು ನಮ್ದೆ ಸಾಂಗ್ಸ್
ಕಥಕ್ಕಳಿ ಕೂಚುಪುಡಿ ಲುಂಗಿ ಡ್ಯಾನ್ಸ್
ನಾಟಿಬೀಟಿ ಹುಡ್ಗಿರೆಲ್ಲ ನಮಗೆ ಫ್ಯಾನ್ಸ್
ನೋಟದಲ್ಲೆ ನಾಟಿ ಮಾಡೊ ನಾಟಿ ಸ್ಮೈಲ್ಸ್
 
ಅವಳಿಜವಳಿ ಜಡೆಯೋಳೆ
ರ್ಯಾಂಪಲ್ಲಿ ಕ್ಯಾಟ್ವಾಕ್‌ ನಡೆಯೋಳೆ
ಹಾರ್ಟಲ್ಲಿ ಹೊಡೆದೈತಿ ಕಂಸಾಳೆ
ಮನ್ಮಥ ಹೊಡೆದಾನ ಚಪ್ಪಾಳೆ
ಮ್ಯಾಂಗೊ ತಿಂದ ಮಂಗನಂಗ
ನಿನ್ನ ಕಂಡು ರಂಗಾಗೋದೆ
ಧಿರನ ಏನೈತಿ ಬ್ಯಾಸರ ವರಿ ನ
ಸರಿನ ಬುಡ್ಬುಟ್ಟು ಹೋಗೊದು ಸರಿನ
 
||ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು
ಶಾಣೆರ ಜೇಬಿಗೂನು ಜಿರಲೆ ಬಿಡೋರು
ಇನ್ಮುಂದೆ ಹಾಲಿಡೆ ಕೀಟಲೆ ಜಾಲಿಡೆ
ಫ್ರೆಂಡ್‌ ಶಿಪ್‌ ಕಾಫಿ ಡೇ ಓಓಓ
ಟಿಕ್‌ ಟಾಕ್‌ ಆಪಿನಲ್ಲು ನಮ್ದೆ ಸಾಂಗ್ಸ್
ಕಥಕ್ಕಳಿ ಕೂಚುಪುಡಿ ಲುಂಗಿ ಡ್ಯಾನ್ಸ್
ನಾಟಿಬೀಟಿ ಹುಡ್ಗಿರೆಲ್ಲ ನಮಗೆ ಫ್ಯಾನ್ಸ್
ನೋಟದಲ್ಲೆ ನಾಟಿ ಮಾಡೊ ನಾಟಿ ಸ್ಮೈಲ್ಸ್||
 
ಶುಗರ್‌ ಸಿಹಿಯ ತುಟಿಯೋಳೆ
ಎಗರು ಪೊಗರು ಬಿಡು ಬಾಲೆ
ಟಗರು ಥರನೆ ಗುಮ್ಮೋಳೆ
ಜಠರ ಗುಟುರೊ ಸೌಂಡ್‌ ಕೇಳೆ
ತುಂಟತನ ಇದ್ರು ಕೊಂಚ ಒಳ್ಳೆತನ ಐತಿ ನಮಗ
ಧಿರನ ಮುನಿಸು ದುಗುಡ ಸರಿನ
ಧಿರನ ನಿಂಗೀಗ ಅಭಿಮಾನಿ ದೇವ್ರು ನಾ
 
||ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು
ಶಾಣೆರ ಜೇಬಿಗೂನು ಜಿರಲೆ ಬಿಡೋರು
ಇನ್ಮುಂದೆ ಹಾಲಿಡೆ ಕೀಟಲೆ ಜಾಲಿಡೆ
ಫ್ರೆಂಡ್‌ ಶಿಪ್‌ ಕಾಫಿ ಡೇ ಓಓಓ
ಟಿಕ್‌ ಟಾಕ್‌ ಆಪಿನಲ್ಲು ನಮ್ದೆ ಸಾಂಗ್ಸ್
ಕಥಕ್ಕಳಿ ಕೂಚುಪುಡಿ ಲುಂಗಿ ಡ್ಯಾನ್ಸ್
ನಾಟಿಬೀಟಿ ಹುಡ್ಗಿರೆಲ್ಲ ನಮಗೆ ಫ್ಯಾನ್ಸ್
ನೋಟದಲ್ಲೆ ನಾಟಿ ಮಾಡೊ ನಾಟಿ ಸ್ಮೈಲ್ಸ್||

ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು
ಶಾಣೆರ ಜೇಬಿಗೂನು ಜಿರಲೆ ಬಿಡೋರು
ಇನ್ಮುಂದೆ ಹಾಲಿಡೆ ಕೀಟಲೆ ಜಾಲಿಡೆ
ಫ್ರೆಂಡ್‌ ಶಿಪ್‌ ಕಾಫಿ ಡೇ ಓಓಓ
ಟಿಕ್‌ ಟಾಕ್‌ ಆಪಿನಲ್ಲು ನಮ್ದೆ ಸಾಂಗ್ಸ್
ಕಥಕ್ಕಳಿ ಕೂಚುಪುಡಿ ಲುಂಗಿ ಡ್ಯಾನ್ಸ್
ನಾಟಿಬೀಟಿ ಹುಡ್ಗಿರೆಲ್ಲ ನಮಗೆ ಫ್ಯಾನ್ಸ್
ನೋಟದಲ್ಲೆ ನಾಟಿ ಮಾಡೊ ನಾಟಿ ಸ್ಮೈಲ್ಸ್
 
ಅವಳಿಜವಳಿ ಜಡೆಯೋಳೆ
ರ್ಯಾಂಪಲ್ಲಿ ಕ್ಯಾಟ್ವಾಕ್‌ ನಡೆಯೋಳೆ
ಹಾರ್ಟಲ್ಲಿ ಹೊಡೆದೈತಿ ಕಂಸಾಳೆ
ಮನ್ಮಥ ಹೊಡೆದಾನ ಚಪ್ಪಾಳೆ
ಮ್ಯಾಂಗೊ ತಿಂದ ಮಂಗನಂಗ
ನಿನ್ನ ಕಂಡು ರಂಗಾಗೋದೆ
ಧಿರನ ಏನೈತಿ ಬ್ಯಾಸರ ವರಿ ನ
ಸರಿನ ಬುಡ್ಬುಟ್ಟು ಹೋಗೊದು ಸರಿನ
 
||ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು
ಶಾಣೆರ ಜೇಬಿಗೂನು ಜಿರಲೆ ಬಿಡೋರು
ಇನ್ಮುಂದೆ ಹಾಲಿಡೆ ಕೀಟಲೆ ಜಾಲಿಡೆ
ಫ್ರೆಂಡ್‌ ಶಿಪ್‌ ಕಾಫಿ ಡೇ ಓಓಓ
ಟಿಕ್‌ ಟಾಕ್‌ ಆಪಿನಲ್ಲು ನಮ್ದೆ ಸಾಂಗ್ಸ್
ಕಥಕ್ಕಳಿ ಕೂಚುಪುಡಿ ಲುಂಗಿ ಡ್ಯಾನ್ಸ್
ನಾಟಿಬೀಟಿ ಹುಡ್ಗಿರೆಲ್ಲ ನಮಗೆ ಫ್ಯಾನ್ಸ್
ನೋಟದಲ್ಲೆ ನಾಟಿ ಮಾಡೊ ನಾಟಿ ಸ್ಮೈಲ್ಸ್||
 
ಶುಗರ್‌ ಸಿಹಿಯ ತುಟಿಯೋಳೆ
ಎಗರು ಪೊಗರು ಬಿಡು ಬಾಲೆ
ಟಗರು ಥರನೆ ಗುಮ್ಮೋಳೆ
ಜಠರ ಗುಟುರೊ ಸೌಂಡ್‌ ಕೇಳೆ
ತುಂಟತನ ಇದ್ರು ಕೊಂಚ ಒಳ್ಳೆತನ ಐತಿ ನಮಗ
ಧಿರನ ಮುನಿಸು ದುಗುಡ ಸರಿನ
ಧಿರನ ನಿಂಗೀಗ ಅಭಿಮಾನಿ ದೇವ್ರು ನಾ
 
||ಹಂಗೆ ಹಿಂಗೆ ನಾವು ಸ್ವಲ್ಪ ತರ್ಲೆ ಮಾಡೋರು
ಶಾಣೆರ ಜೇಬಿಗೂನು ಜಿರಲೆ ಬಿಡೋರು
ಇನ್ಮುಂದೆ ಹಾಲಿಡೆ ಕೀಟಲೆ ಜಾಲಿಡೆ
ಫ್ರೆಂಡ್‌ ಶಿಪ್‌ ಕಾಫಿ ಡೇ ಓಓಓ
ಟಿಕ್‌ ಟಾಕ್‌ ಆಪಿನಲ್ಲು ನಮ್ದೆ ಸಾಂಗ್ಸ್
ಕಥಕ್ಕಳಿ ಕೂಚುಪುಡಿ ಲುಂಗಿ ಡ್ಯಾನ್ಸ್
ನಾಟಿಬೀಟಿ ಹುಡ್ಗಿರೆಲ್ಲ ನಮಗೆ ಫ್ಯಾನ್ಸ್
ನೋಟದಲ್ಲೆ ನಾಟಿ ಮಾಡೊ ನಾಟಿ ಸ್ಮೈಲ್ಸ್||

Hange Hinghe Navu Swalpa Tharle Madoru song lyrics from Kannada Movie Campus Kranthi starring Alankar bist,Yieshaana,, Lyrics penned by V Manohar Sung by Chetan Naik, Music Composed by V Manohar, film is Directed by Santhosh Kumar and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ