ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ನೆನ್ನೆ ಇಂದ ಒಳಗಿನಿಂದ ಬ್ಯಾರೆ ಬ್ಯಾರೆ ರಿಂಗ್ ಟೋನು
ಹೊಡ್ದು ಹೊಡ್ದು ನಂದು ಫೋನು ಹೀಟ್ ಆಯ್ತು
ಸನ್ನಲಯನ್ ಸನ್ನಿಲಿಯೊನ್ ಒಮ್ಮೆ ಕಂಗನ ಒಮ್ಮೆ ಕರೀನ
ಗ್ಯಾಲರಿ ತುಂಬ ಎಲ್ಲ ತುಂಬಿ ಹ್ಯಾಂಗ ಆಯ್ತು
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ಲ್ಯಾಪ್ ಟಾಪಿದು ನನ್ ಲ್ಯಾಪ್ ಟಾಪಿದು
ತಂತಾನೆ ಆನ್ ಆಯ್ತು
ಹೋಯ್ ಇದ್ಯಾಕೆ ಹಿಂಗಾಯ್ತು
ಟೀನೇಜ್ ಇದು ಹೈ ರೇಂಜು ಇದು
ಲ್ಯಾಪ್ ಟಾಪಿಗು ಕ್ರೇಜ್ ಆಯ್ತು
ಮೈಯೆಲ್ಲವು ಲೂಸ್ ಆಯ್ತು
ಸ್ಕ್ರೀನ್ ಮೇಲೆ ಬಂದ ಯಾರೊ
ಇವ ಎಲ್ಲಿಂದ ಬಂದ ಹೀರೊ
ವೈಫೈ ಲೈಫೈ ಪೇರ್ ಆಗೋಕೆ ಪ್ಯಾರ್ ಆಗಬೇಕೀಗ
ಡ್ಯುಯೆಟ್ ಹಾಡೋಕೆ ಈ ಮೈಯಾಯ್ತು ಕರೋಕೆ
ಡ್ಯುಯೆಟ್ ಹಾಡೋಕೆ ಈ ಮೈಯಾಯ್ತು ಕರೋಕೆ
ಗೋಡೆ ಹಾರಿ ಕಳ್ಳಬೆಕ್ಕು ಕದ್ದು ಹಾಲು ಕುಡಿಯೊದಕ್ಕು
ಟೈಮ್ ಟೈಮ್ ಟೈಮ್ ಒಳ್ಳೆ ಟೈಮ್
ಹಕ್ಕಿ ಬೀಳೊ ಆಸೆಯಿಂದ ಸಿಕ್ಕಿಬೀಳೊ ಭಯವಿನಿಂದ
ಟ್ರೈ ಟ್ರೈ ಟ್ರೈ ಮಾಡು ಟ್ರೈ
ಹಮ್ ತುಮ್ ಇಕ್ ಕಮರೇಮೆ ಬಂದ್ ಹೆ
ವೂ ಈಸ್ ದಟ್
ವೂಸ್ ದೇರ್
ಲೋ ಬೇಗ ಓಡ್ರಯ್ಯೊ
ಲೋ ಎಸ್ಕೇಪ್ ಆಗ್ರಯ್ಯೊ
ಲೋ ಬೇಗ ಓಡ್ರಯ್ಯೊ
ಅಯ್ಯೊ ಎಸ್ಕೇಪ್ ಆಗ್ರಯ್ಯೊ
ನನ್ನ ಬಾಡಿನೆ ಒಂದು ಇನ್ಸ್ಟ್ರುಮೆಂಟು
ಇದನುಡಿಸೋನು ಯಾರು ಪರ್ಮನೆಂಟು
ನನ್ನ ಬಾಡಿನೆ ಒಂದು ಇನ್ಸ್ಟ್ರುಮೆಂಟು
ಇದನುಡಿಸೋನು ಯಾರು ಪರ್ಮನೆಂಟು
ಆ ಕುಡಿಮೀಸೆ
ಟಚ್ಚಿಂಗ್ ಟಚ್ಚಿಂಗ್ ಟಚ್ಚಿಂಗ್ ಟಚ್ಚಿಂಗ್
ಬಿಸಿ ಉಸಿರಾಟ
ಚಾರ್ಜಿಂಗ್ ಚಾರ್ಜಿಂಗ್ ಚಾರ್ಜಿಂಗ್ ಚಾರ್ಜಿಂಗ್
ಹೇ ಮಾಯಾವಿ ಎಲ್ಲಿದ್ದೀಯ
ಮುಂದೆ ಬಾರೊ ನನ್ನ ಮುದ್ದು ಡಾರ್ಲಿಂಗ್
||ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು||
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ನೆನ್ನೆ ಇಂದ ಒಳಗಿನಿಂದ ಬ್ಯಾರೆ ಬ್ಯಾರೆ ರಿಂಗ್ ಟೋನು
ಹೊಡ್ದು ಹೊಡ್ದು ನಂದು ಫೋನು ಹೀಟ್ ಆಯ್ತು
ಸನ್ನಲಯನ್ ಸನ್ನಿಲಿಯೊನ್ ಒಮ್ಮೆ ಕಂಗನ ಒಮ್ಮೆ ಕರೀನ
ಗ್ಯಾಲರಿ ತುಂಬ ಎಲ್ಲ ತುಂಬಿ ಹ್ಯಾಂಗ ಆಯ್ತು
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ಲ್ಯಾಪ್ ಟಾಪಿದು ನನ್ ಲ್ಯಾಪ್ ಟಾಪಿದು
ತಂತಾನೆ ಆನ್ ಆಯ್ತು
ಹೋಯ್ ಇದ್ಯಾಕೆ ಹಿಂಗಾಯ್ತು
ಟೀನೇಜ್ ಇದು ಹೈ ರೇಂಜು ಇದು
ಲ್ಯಾಪ್ ಟಾಪಿಗು ಕ್ರೇಜ್ ಆಯ್ತು
ಮೈಯೆಲ್ಲವು ಲೂಸ್ ಆಯ್ತು
ಸ್ಕ್ರೀನ್ ಮೇಲೆ ಬಂದ ಯಾರೊ
ಇವ ಎಲ್ಲಿಂದ ಬಂದ ಹೀರೊ
ವೈಫೈ ಲೈಫೈ ಪೇರ್ ಆಗೋಕೆ ಪ್ಯಾರ್ ಆಗಬೇಕೀಗ
ಡ್ಯುಯೆಟ್ ಹಾಡೋಕೆ ಈ ಮೈಯಾಯ್ತು ಕರೋಕೆ
ಡ್ಯುಯೆಟ್ ಹಾಡೋಕೆ ಈ ಮೈಯಾಯ್ತು ಕರೋಕೆ
ಗೋಡೆ ಹಾರಿ ಕಳ್ಳಬೆಕ್ಕು ಕದ್ದು ಹಾಲು ಕುಡಿಯೊದಕ್ಕು
ಟೈಮ್ ಟೈಮ್ ಟೈಮ್ ಒಳ್ಳೆ ಟೈಮ್
ಹಕ್ಕಿ ಬೀಳೊ ಆಸೆಯಿಂದ ಸಿಕ್ಕಿಬೀಳೊ ಭಯವಿನಿಂದ
ಟ್ರೈ ಟ್ರೈ ಟ್ರೈ ಮಾಡು ಟ್ರೈ
ಹಮ್ ತುಮ್ ಇಕ್ ಕಮರೇಮೆ ಬಂದ್ ಹೆ
ವೂ ಈಸ್ ದಟ್
ವೂಸ್ ದೇರ್
ಲೋ ಬೇಗ ಓಡ್ರಯ್ಯೊ
ಲೋ ಎಸ್ಕೇಪ್ ಆಗ್ರಯ್ಯೊ
ಲೋ ಬೇಗ ಓಡ್ರಯ್ಯೊ
ಅಯ್ಯೊ ಎಸ್ಕೇಪ್ ಆಗ್ರಯ್ಯೊ
ನನ್ನ ಬಾಡಿನೆ ಒಂದು ಇನ್ಸ್ಟ್ರುಮೆಂಟು
ಇದನುಡಿಸೋನು ಯಾರು ಪರ್ಮನೆಂಟು
ನನ್ನ ಬಾಡಿನೆ ಒಂದು ಇನ್ಸ್ಟ್ರುಮೆಂಟು
ಇದನುಡಿಸೋನು ಯಾರು ಪರ್ಮನೆಂಟು
ಆ ಕುಡಿಮೀಸೆ
ಟಚ್ಚಿಂಗ್ ಟಚ್ಚಿಂಗ್ ಟಚ್ಚಿಂಗ್ ಟಚ್ಚಿಂಗ್
ಬಿಸಿ ಉಸಿರಾಟ
ಚಾರ್ಜಿಂಗ್ ಚಾರ್ಜಿಂಗ್ ಚಾರ್ಜಿಂಗ್ ಚಾರ್ಜಿಂಗ್
ಹೇ ಮಾಯಾವಿ ಎಲ್ಲಿದ್ದೀಯ
ಮುಂದೆ ಬಾರೊ ನನ್ನ ಮುದ್ದು ಡಾರ್ಲಿಂಗ್
||ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು
ಲೋ ಬ್ಯಾಟರಿ ಚಾರ್ಜ್ ಆಯ್ತು
ಈ ಮೊಬೈಲ್ ಲಾರ್ಜ್ ಆಯ್ತು||