Help Me Please Lyrics

ಹೆಲ್ಪ್ ಮೀ ಪ್ಲೀಸ್ Lyrics

in CID 72

in ಸಿಐಡಿ ೭೨

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ.. 
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ..
ಮೊನ್ನೆವರೇಗೂ ಓನ್ಲಿ ಸಿಕ್ಸ್ಟೀನ್
ನಿನ್ನೆಯಿಂದ ಸ್ವೀಟ್ ಸೆವೆಂಟೀನ್ 
 
|| ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ ….||
  
ಅಂದಿನಂತೆ ಮೈ ಮನಸ್ಸಿಲ್ಲಾ..
ತಳಮಳವೇನೋ ಅರಿತಿಲ್ಲಾ 
ತೂಗಿ ತೂಗಿ ತೂಗಿ 
ಓ..ಅಂದಿನಂತೆ ಮೈ ಮನಸ್ಸಿಲ್ಲಾ..
ತಳಮಳವೇನೋ ಅರಿತಿಲ್ಲಾ            
ಒಂದೆಡೆ ನೋಟ ನಿಲ್ಲುವುದಿಲ್ಲಾ...
ಏನೋ ಬೇಕು ಎನಿಸಿದೆಯಲ್ಲಾ.
 
|| ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ 
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ..||
 
ಹಾಸಿಗೆ ಒತ್ತಿತ್ತು ಕೆನ್ನೆ ..
ಹೂವಿದು ಚುಚ್ಚಿತು ನನ್ನೇ .. 
ತೂಗಿ ತೂಗಿ ತೂಗಿ 
ಹಾಸಿಗೆ ಒತ್ತಿತ್ತು ಕೆನ್ನೇ ..
ಹೂವಿದು ಚುಚ್ಚಿತು ನನ್ನೇ .. 
ತುಟಿಗಳು ಒಣಗಿವೆ ಕಾಣದೆ ನೆನ್ನೇ 
ಬಾ ಬಾ ಕೋಡುವೇ ಇಲ್ಲೇ ನನ್ನೇ 
 
|| ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ 
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ..||
 
ನಿಂತ ಕಡೆ ನಾ ನಿಲ್ಲಲಾರೇ ..
ಒಂಟಿಯಾಗಿ ನಾ ಬಾಳಲಾರೇ 
ತೂಗಿ ತೂಗಿ ತೂಗಿ 
ಓಯ್..  ನಿಂತ ಕಡೆ
ನಾ ನಿಲ್ಲಲಾರೇ ..
ಒಂಟಿಯಾಗಿ ನಾ ಬಾಳಲಾರೇ 
ಕಾಣದೆ ನಿನ್ನ ನಾನಿರಲಾರೇ  
ದೂರ ನಿಂತರೆ ತಾಳಲಾರೇ 
ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ 
 
|| ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ….||
 

ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ.. 
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ..
ಮೊನ್ನೆವರೇಗೂ ಓನ್ಲಿ ಸಿಕ್ಸ್ಟೀನ್
ನಿನ್ನೆಯಿಂದ ಸ್ವೀಟ್ ಸೆವೆಂಟೀನ್ 
 
|| ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ ….||
  
ಅಂದಿನಂತೆ ಮೈ ಮನಸ್ಸಿಲ್ಲಾ..
ತಳಮಳವೇನೋ ಅರಿತಿಲ್ಲಾ 
ತೂಗಿ ತೂಗಿ ತೂಗಿ 
ಓ..ಅಂದಿನಂತೆ ಮೈ ಮನಸ್ಸಿಲ್ಲಾ..
ತಳಮಳವೇನೋ ಅರಿತಿಲ್ಲಾ            
ಒಂದೆಡೆ ನೋಟ ನಿಲ್ಲುವುದಿಲ್ಲಾ...
ಏನೋ ಬೇಕು ಎನಿಸಿದೆಯಲ್ಲಾ.
 
|| ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ 
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ..||
 
ಹಾಸಿಗೆ ಒತ್ತಿತ್ತು ಕೆನ್ನೆ ..
ಹೂವಿದು ಚುಚ್ಚಿತು ನನ್ನೇ .. 
ತೂಗಿ ತೂಗಿ ತೂಗಿ 
ಹಾಸಿಗೆ ಒತ್ತಿತ್ತು ಕೆನ್ನೇ ..
ಹೂವಿದು ಚುಚ್ಚಿತು ನನ್ನೇ .. 
ತುಟಿಗಳು ಒಣಗಿವೆ ಕಾಣದೆ ನೆನ್ನೇ 
ಬಾ ಬಾ ಕೋಡುವೇ ಇಲ್ಲೇ ನನ್ನೇ 
 
|| ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ 
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ..||
 
ನಿಂತ ಕಡೆ ನಾ ನಿಲ್ಲಲಾರೇ ..
ಒಂಟಿಯಾಗಿ ನಾ ಬಾಳಲಾರೇ 
ತೂಗಿ ತೂಗಿ ತೂಗಿ 
ಓಯ್..  ನಿಂತ ಕಡೆ
ನಾ ನಿಲ್ಲಲಾರೇ ..
ಒಂಟಿಯಾಗಿ ನಾ ಬಾಳಲಾರೇ 
ಕಾಣದೆ ನಿನ್ನ ನಾನಿರಲಾರೇ  
ದೂರ ನಿಂತರೆ ತಾಳಲಾರೇ 
ಹೆಲ್ಪ್ ಮೀ .. ಹೆಲ್ಪ್ ಮೀ
ಪ್ಲೀಸ್,  ಹೆಲ್ಪ್ ಮೀ 
 
|| ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ
ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ
ಐ ನೀಡ್ ಸಂಬಡಿ….||
 

Help Me Pleas song lyrics from Kannada Movie CID 72 starring Srinath, Rajesh,, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by K S L Swamy and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ