Ege Eruva Hayagiruva Lyrics

ಹೀಗೇ ಇರುವ ಹಾಯಾಗಿರುವ Lyrics

in CID 72

in ಸಿಐಡಿ ೭೨

LYRIC

Song Details Page after Lyrice

ಹ್ಂಹ್ಂ ಹ್ಂ ಹ್ಂ….
ಆ…ಲಲ ಲ ಲಾ ಲಾ….
ಆ…ಲಲ ಲ ಲಾ ಲಾ….
 
ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ
 
ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ
 
ಮೈ ಬಣ್ಣ ಸೊಗಸಾದ ಬಿಳುಪು
ಬಂಗಾರದ ಕಾಂತೆ ಹೊಳಪು
ಮೈ ಬಣ್ಣ ಸೊಗಸಾದ ಬಿಳುಪು
ಬಂಗಾರದ ಕಾಂತೆ ಹೊಳಪು
ತುಂಬಿದ ಕೆನ್ನೆ ಕೆಂಪು
ಕೈ ಸೋಕೆ ಎಲ್ಲೆಲ್ಲೂ ನುಣುಪು
 
|| ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ…||
 
ಹೂವಂತೆ ಚೆಲುವಾದ ಮೊಗವು
ಮೊಗದಲ್ಲಿ ಮುದ್ದಾದ ನಗುವು
ಹೂವಂತೆ ಚೆಲುವಾದ ಮೊಗವು
ಮೊಗದಲ್ಲಿ ಮುದ್ದಾದ ನಗುವು
ನಗುವಿಂದ ಸೆರೆಯಾದ ಸಲಿಗೆ
ನನದೆಲ್ಲ ನಿನದಾಯ್ತು ಕೊನೆಗೆ
 
|| ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ…||

ಹ್ಂಹ್ಂ ಹ್ಂ ಹ್ಂ….
ಆ…ಲಲ ಲ ಲಾ ಲಾ….
ಆ…ಲಲ ಲ ಲಾ ಲಾ….
 
ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ
 
ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ
 
ಮೈ ಬಣ್ಣ ಸೊಗಸಾದ ಬಿಳುಪು
ಬಂಗಾರದ ಕಾಂತೆ ಹೊಳಪು
ಮೈ ಬಣ್ಣ ಸೊಗಸಾದ ಬಿಳುಪು
ಬಂಗಾರದ ಕಾಂತೆ ಹೊಳಪು
ತುಂಬಿದ ಕೆನ್ನೆ ಕೆಂಪು
ಕೈ ಸೋಕೆ ಎಲ್ಲೆಲ್ಲೂ ನುಣುಪು
 
|| ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ…||
 
ಹೂವಂತೆ ಚೆಲುವಾದ ಮೊಗವು
ಮೊಗದಲ್ಲಿ ಮುದ್ದಾದ ನಗುವು
ಹೂವಂತೆ ಚೆಲುವಾದ ಮೊಗವು
ಮೊಗದಲ್ಲಿ ಮುದ್ದಾದ ನಗುವು
ನಗುವಿಂದ ಸೆರೆಯಾದ ಸಲಿಗೆ
ನನದೆಲ್ಲ ನಿನದಾಯ್ತು ಕೊನೆಗೆ
 
|| ಹೀಗೇ ಇರುವ ಹಾಯಾಗಿರುವ
ಎಂದೆಂದು ಒಂದಾಗಿ ಇರುವ
ನಾವು ಎಂದೂ ಒಂದಾಗೆ ಇರುವ…||

Ege Eruva Hayagiruva song lyrics from Kannada Movie CID 72 starring Srinath, Rajesh,, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by K S L Swamy and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ