Govindam Maja Lyrics

ಗೋವಿಂದಂ ಮಜ Lyrics

in CID 72

in ಸಿಐಡಿ ೭೨

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ 
ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ 
ಭಜ ಭಜ ಭಜ ಭಜ
ಭಜ ಗೋವಿಂದಂ
ಮಜ ಮಜ ಮಜ
ಮಜ ಬ್ರಹ್ಮಾನಂದಂ ... ಸೀ .. 
 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ 
 
ಮಾಲೆ ಕೈಯಲ್ಲಿ ಭಗವಂತ ಬಾಯಲ್ಲಿ
ಪಾಪ ಇನ್ನೆಲ್ಲಿ ಈ ಪುಣ್ಯ ಜೀವಿಲಿ 
ಮಾಲೆ ಕೈಯಲ್ಲಿ ಭಗವಂತ ಬಾಯಲ್ಲಿ
ಪಾಪ ಇನ್ನೆಲ್ಲಿ ಈ ಪುಣ್ಯ ಜೀವಿಲಿ 
ಭೈರಾಗಿ .. ನೀನಾಗಿ
ಬಾಳೋ ಹಾಯಾಗಿ..
ಬಾಳೋ ಹಾಯಾಗಿ 
 
|| ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ ..
ಎವ್ರಿಬಡಿ…… 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ….|| 
 
ಬಾಳೆ ಸುಮ್ಮಾನ ಮರೆ ಸುಳ್ಳು ಲೋಕಾನ
ಪಾನ ಈ ಗಾನ ಸುಖ ಸ್ವರ್ಗ ಸೋಪಾನ 
ಬಾಳೆ ಸುಮ್ಮಾನ ಮರೆ ಸುಳ್ಳು ಲೋಕಾನ
ಪಾನ ಈ ಗಾನ ಸುಖ ಸ್ವರ್ಗ ಸೋಪಾನ 
ಕುಣಿಯೋಣ ಮೆರೆಯೋಣ
ಎಲ್ಲಾ ಮರೆಯೋಣ.. 
ಎಲ್ಲಾ ಮರೆಯೋಣ..  
 
|| ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ ..
ಜಾಯಿನ್ ಫೋಕ್ಸ್  
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ…||
 
ರಾಮ ಅನ್ನೋಣ ಹರೆ ಕೃಷ್ಣ ಅನ್ನೋಣ
ಮಾಡಿ ಈ ಧ್ಯಾನ ಇದೇ ಲೋಕ ಕಲ್ಯಾಣ 
ರಾಮ ಅನ್ನೋಣ ಹರೆ ಕೃಷ್ಣ ಅನ್ನೋಣ
ಮಾಡಿ ಈ ಧ್ಯಾನ ಇದೇ ಲೋಕ ಕಲ್ಯಾಣ 
ಆಡೋಣ ಹಾಡೋಣ
ಪ್ರೇಮ ಮಾಡೋಣ...
ಪ್ರೇಮ ಮಾಡೋಣ 
 
|| ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ .. 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ…|| 
 

ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ 
ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ 
ಭಜ ಭಜ ಭಜ ಭಜ
ಭಜ ಗೋವಿಂದಂ
ಮಜ ಮಜ ಮಜ
ಮಜ ಬ್ರಹ್ಮಾನಂದಂ ... ಸೀ .. 
 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ 
 
ಮಾಲೆ ಕೈಯಲ್ಲಿ ಭಗವಂತ ಬಾಯಲ್ಲಿ
ಪಾಪ ಇನ್ನೆಲ್ಲಿ ಈ ಪುಣ್ಯ ಜೀವಿಲಿ 
ಮಾಲೆ ಕೈಯಲ್ಲಿ ಭಗವಂತ ಬಾಯಲ್ಲಿ
ಪಾಪ ಇನ್ನೆಲ್ಲಿ ಈ ಪುಣ್ಯ ಜೀವಿಲಿ 
ಭೈರಾಗಿ .. ನೀನಾಗಿ
ಬಾಳೋ ಹಾಯಾಗಿ..
ಬಾಳೋ ಹಾಯಾಗಿ 
 
|| ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ ..
ಎವ್ರಿಬಡಿ…… 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ….|| 
 
ಬಾಳೆ ಸುಮ್ಮಾನ ಮರೆ ಸುಳ್ಳು ಲೋಕಾನ
ಪಾನ ಈ ಗಾನ ಸುಖ ಸ್ವರ್ಗ ಸೋಪಾನ 
ಬಾಳೆ ಸುಮ್ಮಾನ ಮರೆ ಸುಳ್ಳು ಲೋಕಾನ
ಪಾನ ಈ ಗಾನ ಸುಖ ಸ್ವರ್ಗ ಸೋಪಾನ 
ಕುಣಿಯೋಣ ಮೆರೆಯೋಣ
ಎಲ್ಲಾ ಮರೆಯೋಣ.. 
ಎಲ್ಲಾ ಮರೆಯೋಣ..  
 
|| ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ ..
ಜಾಯಿನ್ ಫೋಕ್ಸ್  
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ…||
 
ರಾಮ ಅನ್ನೋಣ ಹರೆ ಕೃಷ್ಣ ಅನ್ನೋಣ
ಮಾಡಿ ಈ ಧ್ಯಾನ ಇದೇ ಲೋಕ ಕಲ್ಯಾಣ 
ರಾಮ ಅನ್ನೋಣ ಹರೆ ಕೃಷ್ಣ ಅನ್ನೋಣ
ಮಾಡಿ ಈ ಧ್ಯಾನ ಇದೇ ಲೋಕ ಕಲ್ಯಾಣ 
ಆಡೋಣ ಹಾಡೋಣ
ಪ್ರೇಮ ಮಾಡೋಣ...
ಪ್ರೇಮ ಮಾಡೋಣ 
 
|| ದಂ ದಂ ದಂ ಗೋವಿಂದಂ
ರಂ ರಂ ರಂ ರಾಜಾರಾಮ್ .. 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ 
ಹರೇ ರಾಮ ಹರೇ ಕೃಷ್ಣ   
ಹರೇ ರಾಮ ಹರೇ ಕೃಷ್ಣ…|| 
 

Govindam Maja song lyrics from Kannada Movie CID 72 starring Srinath, Rajesh,, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by K S L Swamy and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ