Preethiya Swagatha Lyrics

ಪ್ರೀತಿಯ ಸ್ವಾಗತ Lyrics

in CBI Vijay

in ಸಿಬಿಐ ವಿಜಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ
ಪ್ರೇಮದ ಕೋಟೆಗೆ ಕಾಣದ ಕಾವಿಗೆ
ಜೋಡಿಯ ಬೇಡುತ ಯೌವ್ವನ ಹಾಡಿದೆ
ಯೌವ್ವನ ಹಾಡಿದೆ
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ
ಸ್ನೇಹದ ದುಂಬಿಗೆ
 
ಬಾನು ಭೂಮಿ ದೂರ ಏಕೆ
ದುಂಬಿ ಹೂವ ಜೋಡಿ ಸಾಕೆ
ಹೇಳು ನೀ ಉತ್ತರ
ಗೇನು ತುಂಬಿ ನಿಂತ ವೇಳೆ
ಹೀರಿ ಸೂರೆ ಮಾಡು ಬೇಗ
ಭಾರವ ತಾಳೆ ನಾ
ಮೋಡಿಮಾಡಿ ಓಡಬೇಡ
ಮೈಯ್ಯ ಭಾರ ಮಾಡಬೇಡ
ಮೋಹದ ಚಂದಿರ ಮೋಹದ ಚಂದಿರ
 
||ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ||
ಸ್ನೇಹದ ದುಂಬಿಗೆ
 
ಸಾಟಿಯಾದ ಕಾವಲಿಲ್ಲ
ಲೂಟಿಮಾಡಿ ಕೋಟೆಯಾಳೊ
ರಾಜ ನೀನಾಗು ಬಾ
ತೋಟ ಕಾಯೊ ಮಾಲಿ ಇಲ್ಲ
ಬೇಲಿ ದಾಟಿ ದಾಳಿ ಮಾಡೊ
ಗೂಳಿ ನೀನಾಗು ಬಾ
ಜೋಡಿ ಕೂಡಿ ಕಾವು ನೀಡು
ನೋವಿನಿಂದ ಪಾರು ಮಾಡು
ಕಾಡದೆ ನನ್ನನೆ
ಕಾಡದೆ ನನ್ನನೆ
 
||ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ
ಪ್ರೇಮದ ಕೋಟೆಗೆ ಕಾಣದ ಕಾವಿಗೆ
ಜೋಡಿಯ ಬೇಡುತ ಯೌವ್ವನ ಹಾಡಿದೆ
ಯೌವ್ವನ ಹಾಡಿದೆ||
||ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ||
ಸ್ನೇಹದ ದುಂಬಿಗೆ

-
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ
ಪ್ರೇಮದ ಕೋಟೆಗೆ ಕಾಣದ ಕಾವಿಗೆ
ಜೋಡಿಯ ಬೇಡುತ ಯೌವ್ವನ ಹಾಡಿದೆ
ಯೌವ್ವನ ಹಾಡಿದೆ
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ
ಸ್ನೇಹದ ದುಂಬಿಗೆ
 
ಬಾನು ಭೂಮಿ ದೂರ ಏಕೆ
ದುಂಬಿ ಹೂವ ಜೋಡಿ ಸಾಕೆ
ಹೇಳು ನೀ ಉತ್ತರ
ಗೇನು ತುಂಬಿ ನಿಂತ ವೇಳೆ
ಹೀರಿ ಸೂರೆ ಮಾಡು ಬೇಗ
ಭಾರವ ತಾಳೆ ನಾ
ಮೋಡಿಮಾಡಿ ಓಡಬೇಡ
ಮೈಯ್ಯ ಭಾರ ಮಾಡಬೇಡ
ಮೋಹದ ಚಂದಿರ ಮೋಹದ ಚಂದಿರ
 
||ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ||
ಸ್ನೇಹದ ದುಂಬಿಗೆ
 
ಸಾಟಿಯಾದ ಕಾವಲಿಲ್ಲ
ಲೂಟಿಮಾಡಿ ಕೋಟೆಯಾಳೊ
ರಾಜ ನೀನಾಗು ಬಾ
ತೋಟ ಕಾಯೊ ಮಾಲಿ ಇಲ್ಲ
ಬೇಲಿ ದಾಟಿ ದಾಳಿ ಮಾಡೊ
ಗೂಳಿ ನೀನಾಗು ಬಾ
ಜೋಡಿ ಕೂಡಿ ಕಾವು ನೀಡು
ನೋವಿನಿಂದ ಪಾರು ಮಾಡು
ಕಾಡದೆ ನನ್ನನೆ
ಕಾಡದೆ ನನ್ನನೆ
 
||ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ
ಪ್ರೇಮದ ಕೋಟೆಗೆ ಕಾಣದ ಕಾವಿಗೆ
ಜೋಡಿಯ ಬೇಡುತ ಯೌವ್ವನ ಹಾಡಿದೆ
ಯೌವ್ವನ ಹಾಡಿದೆ||
||ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ||
ಸ್ನೇಹದ ದುಂಬಿಗೆ

Preethiya Swagatha song lyrics from Kannada Movie CBI Vijay starring Tiger Prabhakar, Chandrika, Ramesh Aravind, Lyrics penned by Srivathsa Ranganath Sung by Vishnu, B R Chaya, Music Composed by Guna Singh-Samrat, film is Directed by V Umashankar and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ