-
ಚಿರಕಾಲ ನೀ ಬಾಳು ಎಂದು
ಈ ತಂಗಿ ಹಾರೈಕೆ ಅಣ್ಣ
ಶುಭವ ನುಡಿವ
ಶುಭವ ನುಡಿವ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ
||ಚಿರಕಾಲ ನೀ ಬಾಳು ಎಂದು
ಈ ತಂಗಿ ಹಾರೈಕೆ ಅಣ್ಣ
ಶುಭವ ನುಡಿವ
ಶುಭವ ನುಡಿವ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ||
ಹಡೆದವರ ಒಡನಾಟ ಕೊನೆಯಾಗಲು
ಮಮತೆಯ ಬಳ್ಳಿ ಚಿಗುರನು ಕಾದೆ
ನೆರವಿಗೆ ನಿಂತು ನೆರಳನು ತಂದೆ
ಅರಿವನು ನೀಡಿ ಗುರುವು ನೀನಾದೆ
ತವರಿನ ಬಂಧು ಕರುಳಿನ ಸಿಂಧು
ಸಿರಿಸುಖ ತುಂಬಿ ಹರುಷದಿ ಎಂದು
ನಗು ತುಂಬಿ ನನ ಬಾಳ ಬೆಳಕಾಗಿರು
||ಚಿರಕಾಲ ನೀ ಬಾಳು ಎಂದು
ಈ ಅಣ್ಣ ಹಾರೈಕೆ ತಂಗಿ
ಶುಭವ ನುಡಿವೆ
ಶುಭವ ನುಡಿವೆ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ||
ಜೊತೆಯಲ್ಲಿ ಒಡನಾಡಿ ಬೆಳದಾಗಲೆ
ಒಲವನು ತೋರಿ ಕಿರುನಗೆ ಬೀರಿ
ಹಿತವನು ತೋರಿ ಮಮತೆಯ ಸಾರಿ
ಬದುಕಿಗೆ ನೀನು ಬೆಳಕನು ತಂದೆ
ಹರುಷವ ತುಂಬಿ ವರುಷವು ನೂರು
ಅರಿಶಿನ ಕುಂಕುಮ ಹಣೆಯಲಿ ಇಟ್ಟು
ಹಸೆ ಏರಿ ಪಸಿರಾಗಿ ಹೆಸರಾಗಿರು
||ಚಿರಕಾಲ ನೀ ಬಾಳು ಎಂದು
ಈ ತಂಗಿ ಹಾರೈಕೆ ಅಣ್ಣ
ಶುಭವ ನುಡಿವ
ಶುಭವ ನುಡಿವ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ||
||ಚಿರಕಾಲ ನೀ ಬಾಳು ಎಂದು
ಈ ಅಣ್ಣ ಹಾರೈಕೆ ತಂಗಿ
ಶುಭವ ನುಡಿವೆ
ಶುಭವ ನುಡಿವೆ
ಒಂದೆ ಬಳ್ಳಿ ಹೂವೆ ಹೀಗೆ
ನಗುವ ಹಾಯಾಗಿ||
-
ಚಿರಕಾಲ ನೀ ಬಾಳು ಎಂದು
ಈ ತಂಗಿ ಹಾರೈಕೆ ಅಣ್ಣ
ಶುಭವ ನುಡಿವ
ಶುಭವ ನುಡಿವ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ
||ಚಿರಕಾಲ ನೀ ಬಾಳು ಎಂದು
ಈ ತಂಗಿ ಹಾರೈಕೆ ಅಣ್ಣ
ಶುಭವ ನುಡಿವ
ಶುಭವ ನುಡಿವ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ||
ಹಡೆದವರ ಒಡನಾಟ ಕೊನೆಯಾಗಲು
ಮಮತೆಯ ಬಳ್ಳಿ ಚಿಗುರನು ಕಾದೆ
ನೆರವಿಗೆ ನಿಂತು ನೆರಳನು ತಂದೆ
ಅರಿವನು ನೀಡಿ ಗುರುವು ನೀನಾದೆ
ತವರಿನ ಬಂಧು ಕರುಳಿನ ಸಿಂಧು
ಸಿರಿಸುಖ ತುಂಬಿ ಹರುಷದಿ ಎಂದು
ನಗು ತುಂಬಿ ನನ ಬಾಳ ಬೆಳಕಾಗಿರು
||ಚಿರಕಾಲ ನೀ ಬಾಳು ಎಂದು
ಈ ಅಣ್ಣ ಹಾರೈಕೆ ತಂಗಿ
ಶುಭವ ನುಡಿವೆ
ಶುಭವ ನುಡಿವೆ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ||
ಜೊತೆಯಲ್ಲಿ ಒಡನಾಡಿ ಬೆಳದಾಗಲೆ
ಒಲವನು ತೋರಿ ಕಿರುನಗೆ ಬೀರಿ
ಹಿತವನು ತೋರಿ ಮಮತೆಯ ಸಾರಿ
ಬದುಕಿಗೆ ನೀನು ಬೆಳಕನು ತಂದೆ
ಹರುಷವ ತುಂಬಿ ವರುಷವು ನೂರು
ಅರಿಶಿನ ಕುಂಕುಮ ಹಣೆಯಲಿ ಇಟ್ಟು
ಹಸೆ ಏರಿ ಪಸಿರಾಗಿ ಹೆಸರಾಗಿರು
||ಚಿರಕಾಲ ನೀ ಬಾಳು ಎಂದು
ಈ ತಂಗಿ ಹಾರೈಕೆ ಅಣ್ಣ
ಶುಭವ ನುಡಿವ
ಶುಭವ ನುಡಿವ
ಒಂದೆ ಬಳ್ಳಿ ಹೂವೆ ಹೀಗೆ
ನಗುತಿರು ಹಾಯಾಗಿ||
||ಚಿರಕಾಲ ನೀ ಬಾಳು ಎಂದು
ಈ ಅಣ್ಣ ಹಾರೈಕೆ ತಂಗಿ
ಶುಭವ ನುಡಿವೆ
ಶುಭವ ನುಡಿವೆ
ಒಂದೆ ಬಳ್ಳಿ ಹೂವೆ ಹೀಗೆ
ನಗುವ ಹಾಯಾಗಿ||
Chirakaala Nee Baalu song lyrics from Kannada Movie CBI Vijay starring Tiger Prabhakar, Chandrika, Ramesh Aravind, Lyrics penned by Srivathsa Ranganath Sung by Vishnu, B R Chaya, Music Composed by Guna Singh-Samrat, film is Directed by V Umashankar and film is released on 1991