-
ಮಧ್ಯರಾತ್ರಿ ಗುಡುಗು ಮಿಂಚು
ಗಾಳಿಧೂಳು ಒಂಟಿ ಹೆಣ್ಣು
ಪುಂಡರೆಲ್ಲ ಸೇರಿಕೊಂಡು
ದಾಳಿ ಮಾಡಿ ಕಾಡುವಾಗ
ಕಾದವನು ಯಾರಿವನು
(ಐ ಸೀ ಹಾಗೆಲ್ಲ ಕೇಳಬಾರದು)
ಮಧ್ಯರಾತ್ರಿ ಗುಡುಗು ಮಿಂಚು
ಗಾಳಿಧೂಳು ಒಂಟಿ ಹೆಣ್ಣು
ಪುಂಡರೆಲ್ಲ ಸೇರಿಕೊಂಡು
ದಾಳಿ ಮಾಡಿ ಕಾಡುವಾಗ
ಕಾದವನು ಯಾರಿವನು
(ಗೆಸ್ ಯುವರ್ ಸೆಲ್ಪ್)
(ಆರ್ ಯೂ ಶೆರ್ಲಾಕೆ ಹೋಮ್ಸ್
ನೋ ಐ ಆಮ್ ವಿಜಯ್)
ಯಾವುರೋ ಹೇಳು ನೀನು ಇಲ್ಲೇಕೆ ಬಂದೆ ನೀನು
ಯಾವುರೋ ಹೇಳು ನೀನು ಇಲ್ಲೇಕೆ ಬಂದೆ ನೀನು
ಕಣ್ಣಲ್ಲೆ ಕಾಡಬೇಡ ಓಓಓಓ ನನ್ನೊಂಟಿ ಮಾಡಬೇಡವೊ
ಕಣ್ಣಲ್ಲೆ ಕಾಡಬೇಡ ಓಓಓಓ ನನ್ನೊಂಟಿ ಮಾಡಬೇಡವೊ
ಯಾವೂರ ಹೆಣ್ಣು ನೀನು ಏಕಾಂಗಿ ಏಕೆ ಹೇಳು
ಯಾವೂರ ಹೆಣ್ಣು ನೀನು ಏಕಾಂಗಿ ಏಕೆ ಹೇಳು
ಮತ್ತಲ್ಲಿ ಕಾಡಬೇಡವೆ ಮುತ್ತನ್ನು ಕೇಳಬೇಡವೆ
||ಮಧ್ಯರಾತ್ರಿ ಗುಡುಗು ಮಿಂಚು
ಗಾಳಿಧೂಳು ಒಂಟಿ ಹೆಣ್ಣು||
ಶೂರಾಧಿಶೂರ ಕೇಳೆ ಕನ್ನಡದ ಧೀರ ಕಣೆ
ಶೂರಾಧಿಶೂರ ಕೇಳೆ ಕನ್ನಡದ ಧೀರ ಕಣೆ
ಮೈಮುಟ್ಟಿ ಕಾಡಬೇಡವೆ ಪೈಪೋಟಿ ಮಾಡಬೇಡವೆ
ಮೈಮುಟ್ಟಿ ಕಾಡಬೇಡವೆ ಪೈಪೋಟಿ ಮಾಡಬೇಡವೆ
ಕತ್ತಲ ಹೊತ್ತು ಕೇಳು ಸುತ್ತ ಯಾರಿಲ್ಲ ನೋಡು
ಕತ್ತಲ ಹೊತ್ತು ಕೇಳು ಸುತ್ತ ಯಾರಿಲ್ಲ ನೋಡು
ಹೊತ್ತೇರೊವರೆಗೂ ಕುಡಿ ನಂದೆಲ್ಲ ನೀಡುವೆ ಬಾರೊ
ಹೊತ್ತೇರೊವರೆಗೂ ಕುಡಿ ನಂದೆಲ್ಲ ನೀಡುವೆ ಬಾರೊ
ಪ್ಲೀಸ್ ಪ್ಲೀಸ್
ಪುಂಡರೆರಲ್ಲ ಸೇರಿಕೊಂಡು
ದಾಳಿಮಾಡಿ ಕಾಡಿದಾಗ
ಕಾಯಲೆಂದೆ ಬಂದವನು ನಾ
-
ಮಧ್ಯರಾತ್ರಿ ಗುಡುಗು ಮಿಂಚು
ಗಾಳಿಧೂಳು ಒಂಟಿ ಹೆಣ್ಣು
ಪುಂಡರೆಲ್ಲ ಸೇರಿಕೊಂಡು
ದಾಳಿ ಮಾಡಿ ಕಾಡುವಾಗ
ಕಾದವನು ಯಾರಿವನು
(ಐ ಸೀ ಹಾಗೆಲ್ಲ ಕೇಳಬಾರದು)
ಮಧ್ಯರಾತ್ರಿ ಗುಡುಗು ಮಿಂಚು
ಗಾಳಿಧೂಳು ಒಂಟಿ ಹೆಣ್ಣು
ಪುಂಡರೆಲ್ಲ ಸೇರಿಕೊಂಡು
ದಾಳಿ ಮಾಡಿ ಕಾಡುವಾಗ
ಕಾದವನು ಯಾರಿವನು
(ಗೆಸ್ ಯುವರ್ ಸೆಲ್ಪ್)
(ಆರ್ ಯೂ ಶೆರ್ಲಾಕೆ ಹೋಮ್ಸ್
ನೋ ಐ ಆಮ್ ವಿಜಯ್)
ಯಾವುರೋ ಹೇಳು ನೀನು ಇಲ್ಲೇಕೆ ಬಂದೆ ನೀನು
ಯಾವುರೋ ಹೇಳು ನೀನು ಇಲ್ಲೇಕೆ ಬಂದೆ ನೀನು
ಕಣ್ಣಲ್ಲೆ ಕಾಡಬೇಡ ಓಓಓಓ ನನ್ನೊಂಟಿ ಮಾಡಬೇಡವೊ
ಕಣ್ಣಲ್ಲೆ ಕಾಡಬೇಡ ಓಓಓಓ ನನ್ನೊಂಟಿ ಮಾಡಬೇಡವೊ
ಯಾವೂರ ಹೆಣ್ಣು ನೀನು ಏಕಾಂಗಿ ಏಕೆ ಹೇಳು
ಯಾವೂರ ಹೆಣ್ಣು ನೀನು ಏಕಾಂಗಿ ಏಕೆ ಹೇಳು
ಮತ್ತಲ್ಲಿ ಕಾಡಬೇಡವೆ ಮುತ್ತನ್ನು ಕೇಳಬೇಡವೆ
||ಮಧ್ಯರಾತ್ರಿ ಗುಡುಗು ಮಿಂಚು
ಗಾಳಿಧೂಳು ಒಂಟಿ ಹೆಣ್ಣು||
ಶೂರಾಧಿಶೂರ ಕೇಳೆ ಕನ್ನಡದ ಧೀರ ಕಣೆ
ಶೂರಾಧಿಶೂರ ಕೇಳೆ ಕನ್ನಡದ ಧೀರ ಕಣೆ
ಮೈಮುಟ್ಟಿ ಕಾಡಬೇಡವೆ ಪೈಪೋಟಿ ಮಾಡಬೇಡವೆ
ಮೈಮುಟ್ಟಿ ಕಾಡಬೇಡವೆ ಪೈಪೋಟಿ ಮಾಡಬೇಡವೆ
ಕತ್ತಲ ಹೊತ್ತು ಕೇಳು ಸುತ್ತ ಯಾರಿಲ್ಲ ನೋಡು
ಕತ್ತಲ ಹೊತ್ತು ಕೇಳು ಸುತ್ತ ಯಾರಿಲ್ಲ ನೋಡು
ಹೊತ್ತೇರೊವರೆಗೂ ಕುಡಿ ನಂದೆಲ್ಲ ನೀಡುವೆ ಬಾರೊ
ಹೊತ್ತೇರೊವರೆಗೂ ಕುಡಿ ನಂದೆಲ್ಲ ನೀಡುವೆ ಬಾರೊ
ಪ್ಲೀಸ್ ಪ್ಲೀಸ್
ಪುಂಡರೆರಲ್ಲ ಸೇರಿಕೊಂಡು
ದಾಳಿಮಾಡಿ ಕಾಡಿದಾಗ
ಕಾಯಲೆಂದೆ ಬಂದವನು ನಾ
Madhya Raatri song lyrics from Kannada Movie CBI Vijay starring Tiger Prabhakar, Chandrika, Ramesh Aravind, Lyrics penned by Srivathsa Ranganath Sung by Vishnu, B R Chaya, Music Composed by Guna Singh-Samrat, film is Directed by V Umashankar and film is released on 1991