ನಿನ್ನಿಂದ ದೂರಹೋಗೊ ಈ ಸಮಯಕೆ
ನಾ ಸೋತುಹೋದೆ ನಿನ್ನ ಸ್ನೇಹಕೆ
ಬದುಕಿದ್ದು ನಿನಗಾಗಿ
ಏಕಾಂತ ಇಂದು ಸಾಕಾಗಿದೆ
ನೀನಿಲ್ಲದ ನನ್ನ ಜೀವ
ನಡುಗಿದೆ ಈ ಮನದ ಭಾವ
ನಿನ್ನ ಬದುಕು ಹಸನಾಗಿ
ನಮ್ಮ ಸ್ನೇಹ ಚಿರವಾಗಿ
ಎಂದೆಂದಿಗೂ ಅಮರವಾಗಲಿ
ಮನ್ನಿಸು ನನ್ನ ನೀನು
ಮಮತೆಯ ಕಡಲಂತೆ ನೀನು
ನಿನ್ನ ನೆನಪು ಸಾಕು
ಈ ಒಂಟಿ ಪಯಣದಿ
ನಿಜವನು ನಾ ಹೇಳಲೇನು
ಬರುವೆನು ಇನ್ನೊಮ್ಮೆ ನಾನು
ಪ್ರತಿಜನುಮ ನಿನ್ನ ಸನಿಹದಲ್ಲೆ ಇರಲು
||ನೀನಿಲ್ಲದ ನನ್ನ ಜೀವ
ನಡುಗಿದೆ ಈ ಮನದ ಭಾವ
ನಿನ್ನ ಬದುಕು ಹಸನಾಗಿ
ನಮ್ಮ ಸ್ನೇಹ ಚಿರವಾಗಿ
ಎಂದೆಂದಿಗೂ ಅಮರವಾಗಲಿ||
ನಿನ್ನಿಂದ ದೂರಹೋಗೊ ಈ ಸಮಯಕೆ
ನಾ ಸೋತುಹೋದೆ ನಿನ್ನ ಸ್ನೇಹಕೆ
ಬದುಕಿದ್ದು ನಿನಗಾಗಿ
ಏಕಾಂತ ಇಂದು ಸಾಕಾಗಿದೆ
ನೀನಿಲ್ಲದ ನನ್ನ ಜೀವ
ನಡುಗಿದೆ ಈ ಮನದ ಭಾವ
ನಿನ್ನ ಬದುಕು ಹಸನಾಗಿ
ನಮ್ಮ ಸ್ನೇಹ ಚಿರವಾಗಿ
ಎಂದೆಂದಿಗೂ ಅಮರವಾಗಲಿ
ಮನ್ನಿಸು ನನ್ನ ನೀನು
ಮಮತೆಯ ಕಡಲಂತೆ ನೀನು
ನಿನ್ನ ನೆನಪು ಸಾಕು
ಈ ಒಂಟಿ ಪಯಣದಿ
ನಿಜವನು ನಾ ಹೇಳಲೇನು
ಬರುವೆನು ಇನ್ನೊಮ್ಮೆ ನಾನು
ಪ್ರತಿಜನುಮ ನಿನ್ನ ಸನಿಹದಲ್ಲೆ ಇರಲು
||ನೀನಿಲ್ಲದ ನನ್ನ ಜೀವ
ನಡುಗಿದೆ ಈ ಮನದ ಭಾವ
ನಿನ್ನ ಬದುಕು ಹಸನಾಗಿ
ನಮ್ಮ ಸ್ನೇಹ ಚಿರವಾಗಿ
ಎಂದೆಂದಿಗೂ ಅಮರವಾಗಲಿ||