Video:
VIDEO
ಸಂಗೀತ ವೀಡಿಯೊ:
VIDEO
LYRIC
ಮೋಡದ ಹಿಂದೆ
ಅಡಗಿದೆ ಹನಿಗಳ ಜೊತೆಗೆ
ಬಲ್ಲೆಯ ನೀನು
ಬರುವುದು ಯಾರ ಕಡೆಗೆ
ನೀನು ಸಾಗುತಿರುವೆ
ಬಯಲು ದಾರಿಯಲ್ಲಿ
ಬೆನ್ನಹಿಂದೆ ಇದೆಯೊ
ಎಲ್ಲಿ ಹೋದರಲ್ಲಿ
ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ
ಹಣವು ಒಂದೆ ನಿನ್ನ ಉಸಿರು
ಮೂರು ದಿನದ ಬದುಕಿಗೆ
ಸರದಿ ನಿಂದೆ ಆದಮೇಲೆ
ಕ್ಷಣದಿ ಹೋಗುವೆ ಎಲ್ಲಿಗೆ
ಹಣೆಬರಹ ಬರೆದಿದೆ
ನಿನ್ನ ದಾರಿ ಎಲ್ಲಿಗೆ
ಅಂದು ಇಂದು ಎಂದು
ಒಂದೆ ನಿಯಮ ಇಲ್ಲಿ
ನಿನ್ನ ಆಟವೆಲ್ಲ
ನಡೆದಿದೆ ಸೂತ್ರದಲ್ಲಿ
||ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ||
ಗೆಳೆಯನೊ ದುರುಳನೊ
ಹೇಗೆ ಬಲ್ಲೆ ಯಾರನು
ಮುಸುಕಿನ ಮರೆಯಲ್ಲಿ
ನಿಜವೊಂದೆ ಹೇಳೆನು
ನೋಟವ ಬದಲಿಸಿ
ಕಣ್ಣಲ್ಲಿ ಕಣ್ಣಿಡು
ಯಾರ ಬೆನ್ನಹಿಂದೆ
ಯಾವ ಸಂಚು ಇದೆಯೊ
ಹಾಲು ಎಂದು ನಂಬಿ
ವಿಷವನ್ನೆ ಕುಡಿಯುತಿದೆಯೊ
||ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ||
ಗೆಳತಿಯ ಸನಿಹದಿ
ಬೇರೆ ಏನು ಕಾಣದೆ
ನೆರಳಿನ ಬೆಳಕಿನ
ಆಟವನ್ನು ಅರಿಯದೆ
ತೆರೆಹಿಂದೆ ಏನಿದೆ
ಅದು ಬೇರೆಯ ಬಗೆ ಇದೆ
ಅಂತರಾಳದಲ್ಲಿ
ನೂರು ಬಣ್ಣ ಇದೆಯೊ
ನೀನು ಕಾಣುತಿರುವ
ಬಣ್ಣವೆ ಬೇರೆ ಇದೆಯೊ
||ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ||
Please log in to see the full lyrics of this song.
ಮೋಡದ ಹಿಂದೆ
ಅಡಗಿದೆ ಹನಿಗಳ ಜೊತೆಗೆ
ಬಲ್ಲೆಯ ನೀನು
ಬರುವುದು ಯಾರ ಕಡೆಗೆ
ನೀನು ಸಾಗುತಿರುವೆ
ಬಯಲು ದಾರಿಯಲ್ಲಿ
ಬೆನ್ನಹಿಂದೆ ಇದೆಯೊ
ಎಲ್ಲಿ ಹೋದರಲ್ಲಿ
ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ
ಹಣವು ಒಂದೆ ನಿನ್ನ ಉಸಿರು
ಮೂರು ದಿನದ ಬದುಕಿಗೆ
ಸರದಿ ನಿಂದೆ ಆದಮೇಲೆ
ಕ್ಷಣದಿ ಹೋಗುವೆ ಎಲ್ಲಿಗೆ
ಹಣೆಬರಹ ಬರೆದಿದೆ
ನಿನ್ನ ದಾರಿ ಎಲ್ಲಿಗೆ
ಅಂದು ಇಂದು ಎಂದು
ಒಂದೆ ನಿಯಮ ಇಲ್ಲಿ
ನಿನ್ನ ಆಟವೆಲ್ಲ
ನಡೆದಿದೆ ಸೂತ್ರದಲ್ಲಿ
||ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ||
ಗೆಳೆಯನೊ ದುರುಳನೊ
ಹೇಗೆ ಬಲ್ಲೆ ಯಾರನು
ಮುಸುಕಿನ ಮರೆಯಲ್ಲಿ
ನಿಜವೊಂದೆ ಹೇಳೆನು
ನೋಟವ ಬದಲಿಸಿ
ಕಣ್ಣಲ್ಲಿ ಕಣ್ಣಿಡು
ಯಾರ ಬೆನ್ನಹಿಂದೆ
ಯಾವ ಸಂಚು ಇದೆಯೊ
ಹಾಲು ಎಂದು ನಂಬಿ
ವಿಷವನ್ನೆ ಕುಡಿಯುತಿದೆಯೊ
||ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ||
ಗೆಳತಿಯ ಸನಿಹದಿ
ಬೇರೆ ಏನು ಕಾಣದೆ
ನೆರಳಿನ ಬೆಳಕಿನ
ಆಟವನ್ನು ಅರಿಯದೆ
ತೆರೆಹಿಂದೆ ಏನಿದೆ
ಅದು ಬೇರೆಯ ಬಗೆ ಇದೆ
ಅಂತರಾಳದಲ್ಲಿ
ನೂರು ಬಣ್ಣ ಇದೆಯೊ
ನೀನು ಕಾಣುತಿರುವ
ಬಣ್ಣವೆ ಬೇರೆ ಇದೆಯೊ
||ಆಟ ಏನಿದೆ ಅವನ ಕೈಲಿದೆ
ನೀನವನ ಗೊಂಬೆಯೊ
ದಾರವು ಅವನದೆ||
Aata Enide song lyrics from Kannada Movie ByPass Road starring Bharathkumar N, Neetugowda, Neha Saxena, Lyrics penned by Raghavendra R (Navodaya School) Sung by Vijay Krishna D, Music Composed by Vijay Krishna D, film is Directed by S.B.Srinivas and film is released on 2022