ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ
ಸೌಂದರ್ಯ ರಾಶಿ ಒಂದು
ಮೈತಾಳಿ ನಿಂತಂತೆ
ನಿನ್ನನ್ನ ಬಣ್ಣಿಸೋಕೆ
ಹೋಗಿ ನಾ ಸೋತೆ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
||ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ||
ನೀ ಮಾಡೊ ಮೋಡಿಯೆ ಸಮ್ಮೋಹಕ
ನೂರಾರು ಬಣ್ಣವ ರಾಚಿ
ಕಣ್ಣಲ್ಲೆ ಜೀವವ ದೋಚಿ
ನೀನಿಲ್ಲೊ ಭಂಗಿಯೆ ಆಕರ್ಷಕ
ನಂಗೀಗ ಬೇಕು ನಂಗಿನ್ನು ಬೇಕು
ನಿನ್ನಂದ ನೋಡೋದಕ್ಕೆ
ಇನ್ನಷ್ಟು ಕಣ್ಣು
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
||ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ||
ಸಾಲಲ್ಲ ಸಾವಿರ ಮಾತು
ಹೇಳೋಕೆ ಈ ಸೊಬಗಂತು
ಸೌಂದರ್ಯ ದೇವತೆ ನೀನೆ ಸ್ವತ
ನಾನಂತು ನಿಂತೆನು ಸೋತು
ಈ ಬಾಳು ಸುಂದರವಾಯ್ತು
ನೀ ಬಂದ ನಂತರ ಎಲ್ಲಾ ಹಿತ
ಇನ್ನೆಲ್ಲು ಇಲ್ಲ ಈ ಭೂಮಿ ಮೇಲೆ
ಇಷ್ಟೊಂದು ಅಂದವಾದ ಒಂದು ಅದ್ಭುತ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
|| ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ
ಸೌಂದರ್ಯ ರಾಶಿ ಒಂದು
ಮೈತಾಳಿ ನಿಂತಂತೆ
ನಿನ್ನನ್ನ ಬಣ್ಣಿಸೋಕೆ
ಹೋಗಿ ನಾ ಸೋತೆ||
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ
ಸೌಂದರ್ಯ ರಾಶಿ ಒಂದು
ಮೈತಾಳಿ ನಿಂತಂತೆ
ನಿನ್ನನ್ನ ಬಣ್ಣಿಸೋಕೆ
ಹೋಗಿ ನಾ ಸೋತೆ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
||ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ||
ನೀ ಮಾಡೊ ಮೋಡಿಯೆ ಸಮ್ಮೋಹಕ
ನೂರಾರು ಬಣ್ಣವ ರಾಚಿ
ಕಣ್ಣಲ್ಲೆ ಜೀವವ ದೋಚಿ
ನೀನಿಲ್ಲೊ ಭಂಗಿಯೆ ಆಕರ್ಷಕ
ನಂಗೀಗ ಬೇಕು ನಂಗಿನ್ನು ಬೇಕು
ನಿನ್ನಂದ ನೋಡೋದಕ್ಕೆ
ಇನ್ನಷ್ಟು ಕಣ್ಣು
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
||ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ||
ಸಾಲಲ್ಲ ಸಾವಿರ ಮಾತು
ಹೇಳೋಕೆ ಈ ಸೊಬಗಂತು
ಸೌಂದರ್ಯ ದೇವತೆ ನೀನೆ ಸ್ವತ
ನಾನಂತು ನಿಂತೆನು ಸೋತು
ಈ ಬಾಳು ಸುಂದರವಾಯ್ತು
ನೀ ಬಂದ ನಂತರ ಎಲ್ಲಾ ಹಿತ
ಇನ್ನೆಲ್ಲು ಇಲ್ಲ ಈ ಭೂಮಿ ಮೇಲೆ
ಇಷ್ಟೊಂದು ಅಂದವಾದ ಒಂದು ಅದ್ಭುತ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
|| ಮುದ್ದಾದ ಗೊಂಬೆ ಒಂದು
ಜೀವಂತ ಆದಂತೆ
ಬಾನಿಂದ ತಾರೆ ಜಾರಿ
ಭೂಮಿಗೆ ಬಂದಂತೆ
ಸೌಂದರ್ಯ ರಾಶಿ ಒಂದು
ಮೈತಾಳಿ ನಿಂತಂತೆ
ನಿನ್ನನ್ನ ಬಣ್ಣಿಸೋಕೆ
ಹೋಗಿ ನಾ ಸೋತೆ||
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
ಅರಳು ಕಂಗಳ ಬಾಲಿಕೆ
ನಿನಗೆ ಎಲ್ಲಿದೆ ಹೋಲಿಕೆ
ಓ ಚೆಲುವೆ ಈ ಜಗವೆ
ಶರಣು ಈ ನಿನ್ನ ಅಂದಕೆ
Muddada Gombe song lyrics from Kannada Movie ByPass Road starring Bharathkumar N, Neetugowda, Neha Saxena, Lyrics penned by Kaviraj Sung by Chintan Vikas, Music Composed by Vijay Krishna D, film is Directed by S.B.Srinivas and film is released on 2022