Jagave Nindhe Lyrics

ಜಗವು ನಿಂದೆ Lyrics

in Buddies

in ಬುಡ್ಡೀಸ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಗವೆ ಒಂದು ನಾಟಕರಂಗ ಇರಲಿ ಧೈರ್ಯ ನಿನ್ನ ಸಂಗ
ಬರಲಿ ಯಾರೆ ಎದುರಲಿ ಈಗ ನಿನಗೆ ನೀನೆ ಸೈನಿಕನೀಗ
ಕುದಿವ ರಕ್ತ ಬೆಂಕಿಯ ವೇಗ ಚಿರತೆಯಂತೆ ನುಗ್ಗು ನೀನೀಗ
ಇರಲಿ ರಭಸದೋಟದಲ್ಲೀಗ ಜಗವು ನಿಂದೆ
ನಿನಗೆ ನೀನೆ ನಿನಗೆ ನೀನೆ ಗುರುವಾಗಬೇಕೀಗ
ನುಗ್ಗು ಮುಂದೆ
 
ರಕ್ಕಸ ರಭಸ ರೌರವ ರಗಡ ರಾವಣ ಹುಂಬವ ತೋರುವೆ ನಾ
ಹೊಡೆವ ಹೊಡೆತ ಬಡಿತ ಬಡಿತ ಹೊಸದು ಹಾಕುವೆ ನಿನಗೀಗ
ಬರಲಿ ಬರಲಿ ಭಂಡನು ಬರಲಿ ಬಡಿವ ಭಾವಕೆ ಬೆವರುವೆಯ
ಬಿಲ್ಲಿದೆ ಬಾಣಕ್ಕೆ ಬೆದರಿದೆ ಪಕ್ಕದೆ ಬೆಚ್ಚಿದೆ ಭೀಮನ ಬಲವಿದೆಯೊ
ನಿನಗೆ ನೀನೆ ನಿನಗೆ ನೀನೆ ನುಗ್ಗು ಮುಂದೆ
ನಿನಗೆ ನೀನೆ ನಿನಗೆ ನೀನೆ ಗುರುವಾಗಬೇಕೀಗ ನುಗ್ಗು ಮುಂದೆ
 
||ಜಗವೆ ಒಂದು ನಾಟಕರಂಗ ಇರಲಿ ಧೈರ್ಯ ನಿನ್ನ ಸಂಗ
ಬರಲಿ ಯಾರೆ ಎದುರಲಿ ಈಗ ನಿನಗೆ ನೀನೆ ಸೈನಿಕನೀಗ
ಕುದಿವ ರಕ್ತ ಬೆಂಕಿಯ ವೇಗ ಚಿರತೆಯಂತೆ ನುಗ್ಗು ನೀನೀಗ
ಇರಲಿ ರಭಸದೋಟದಲ್ಲೀಗ ಜಗವು ನಿಂದೆ||

Jagave Nindhe song lyrics from Kannada Movie Buddies starring Kiran Raj, Siri Prahlad, Gopal Deshpande, Lyrics penned by Gurutej Shetty Sung by Narayan Sharma and Pancham Jeeva, Music Composed by Judah Sandhy, film is Directed by GuruTej Shetty and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ