ಹೊಡಿ ಮಗಾ ಗೋಲಿ
ಹೊಡಿ ಮಗಾ ಗೋಲಿ
ಹೊಡಿ ಮಗಾ ಗೋಲಿ
ಮಾಡೋಣ ಮಜಾ ಜಾಲಿ
ನಮದೆ ಟೈಮು ಈಗ ಆಗ್ಬೇಕು ಸ್ವಲ್ಪ ಪೋಲಿ
ಹೊಡಿ ಮಗಾ ಗೋಲಿ
ಮಾಡೋಣ ಮಜಾ ಜಾಲಿ
ನಮದೆ ಟೈಮು ಈಗ ಆಗ್ಬೇಕು ಸ್ವಲ್ಪ ಪೋಲಿ
ಸ್ನೇಹಕ್ಕೆ ನಾವೆ ಸಿಂಬಲ್ ತಾನೆ
ಕ್ಯಾಂಪಸ್ ನಲ್ಲಿ ಸಿಂಗಂ ನಾವೆ
ಸಿಕ್ಕೋದಿಲ್ಲ ಇಂತ ಲೈಪು ಹೊಡಿ ಗೋಲಿ ಲೇ
ದಿಂಗ್ ತಕ್ ದಿಂಗ್ ತಕ್ ದಿಂಗ್ ತಕ್ ದಿಂಗ್ ತ ಉಡಾಯ್ಸು
ದಿಂಗ್ ತಕ್ ದಿಂಗ್ ತಕ್ ದಿಂಗ್ ತಕ್ ದಿಂಗ್ ತ ಜಮಾಯ್ಸು
||ಹೊಡಿ ಮಗಾ ಗೋಲಿ
ಮಾಡೋಣ ಮಜಾ ಜಾಲಿ
ನಮದೆ ಟೈಮು ಈಗ ಆಗ್ಬೇಕು ಸ್ವಲ್ಪ ಪೋಲಿ||
||ಹೊಡಿ ಮಗಾ ಗೋಲಿ
ಮಾಡೋಣ ಮಜಾ ಜಾಲಿ
ನಮದೆ ಟೈಮು ಈಗ ಆಗ್ಬೇಕು ಸ್ವಲ್ಪ ಪೋಲಿ||
ಬಡವ ಶ್ರೀಮಂತ ಬೇಧವೆ ಇಲ್ಲ ಸ್ನೇಹ ಎನ್ನುವ ಈ ಪದವಿಗೆ
ರಕ್ತಸಂಬಂಧ ಮೀರಿಸೊ ಬಂಧ ಗೆಳೆಯರೆನ್ನುವ ಈ ವಾಡಿಕೆ
ಕೈಗೆ ಕೈಯ್ಯ ಹಿಡಿದುಕೊಂಡು ಮುಂದೆ ಸಾಗೊ ಸ್ನೇಹಿತ
ಕಷ್ಟದಲ್ಲಿ ಧೈರ್ಯ ತುಂಬೊ ನಮಗೆ ನೀನೆ ಪ್ರೇರಿತ
ಆಹ ದೋಸ್ತಿ ಅನ್ನೊ ರೈಲು ಬಂಡಿ ಸೇರಿ ಸಾಗಲಿ
ದಿಂಗ್ ತಕ್ ದಿಂಗ್ ತಕ್ ದಿಂಗ್ ತಕ್ ದಿಂಗ್ ತ ಉಡಾಯ್ಸು
ದಿಂಗ್ ತಕ್ ದಿಂಗ್ ತಕ್ ದಿಂಗ್ ತಕ್ ದಿಂಗ್ ತ ಜಮಾಯ್ಸು
ನನಗಾಗಿ ನೀನು ನಿನಗಾಗಿ ನಾನು ಸ್ನೇಹಿತರ ಒಳ ಒಪ್ಪಂದವೊ
ನಿಸ್ವಾರ್ಥವೆನ್ನೊ ಒಪ್ಪಂದ ಪತ್ರ ಸಹಿ ಹಾಕದಂತ ಬಿಳಿ ಹಾಳೆಯು
ಕೂಡಿಬಾಳೊ ದೋಸ್ತಿ ನಮ್ಮದು ಹೀಗೆ ಇರಲಿ ಶಾಶ್ವತ
ನೋವುಗಳನ್ನು ಮರೆಸುವಂತ ನಿನ್ನ ಸ್ನೇಹ ಅದ್ಭುತ

Hodi Maga Goli song lyrics from Kannada Movie Buddies starring Kiran Raj, Siri Prahlad, Gopal Deshpande, Lyrics penned by Gurutej Shetty Sung by Naveen Sajju, Music Composed by Judah Sandhy, film is Directed by GuruTej Shetty and film is released on 2022