ಬಡ್ಡಿಸ್ ಬಡ್ಡಿಸ್ ಬಡ್ಡಿಸ್ ಬಡ್ಡಿಸ್ ಬಡ್ಡಿಸ್ ಬಡ್ಡಿಸ್
ಬಡ್ಡಿಸ್ ಅಂದ್ರೆ ಬಡ್ಡೀಸ್ಸೊ ಕೆಣಕಿದ್ರೆ ಉಡೀಸ್ಸೊ
ಬಡ್ಡಿಸ್ ಬಡ್ಡಿಸ್
ಕಷ್ಟ ಅಂದಾಗ ಬರೋರು ನಮ್ಮ ಬಡ್ಡಿಸ್ ಬಡ್ಡಿಸ್
ಬಡ್ಡಿಸ್ ಬಡ್ಡಿಸ್
ನಿಯತ್ತಾಗಿ ಇರೋರ್ ಮಾತ್ರ ಬಡ್ಡಿಸ್ ಬಡ್ಡಿಸ್
ಬಡ್ಡಿಸ್ ಅಂತ ಬಂದೋರೆಲ್ಲ ಲವ್ವರ್ ತರ ಬಿಟ್ಟೋಗಲ್ಲ
ಮಧ್ಯದಲ್ಲಿ ಹೋದೊರ್ನಲ್ಲ ನಾವು ತಿರುಗಿ ನೋಡೊದಿಲ್ಲ
ಜೊತೆಗೆ ಇರ್ತೀನಿ ಅಂದೋರು ಬೆನ್ನ ಹಿಂದೆ ನಿಂತೋರು
ಫ್ರೆಂಡ್ಸ್ ಮಾತ್ರ ಸೂಪರ್ ಮಿಕ್ದೋರೆಲ್ಲ ಸುಮಾರು
ನಮ್ಮ ಬಗ್ಗೆ ಕೇಳಿ ನೋಡು ಇಟ್ಕೊಬೇಡ ನಮ್ಮ ಸೇಡು
ಆಗುತ್ ನಿಂದು ನಾಯಿಪಾಡು ಮಖ ಮುಚ್ಕೊಂಡ್ ಮನೆಗ್ ಓಡು
ಫ್ರೆಂಡ್ ಶಿಪ್ ಅಂತ ಬಂದರೆ ನಮ್ಮ ಬಳಗ ದೊಡ್ಡದು
ಆಪ್ತಮಿತ್ರ ಗಾಡಿ ನಮ್ದು ಎಂದೆಂದು ನಿಲ್ಲದು
1234 ತಮಟೆ ಏಟಿಗೆ ಸ್ಟೆಪ್ ಹಾಕು
ಗುರಾಯ್ಸಕ್ಕೆ ಬಂದ್ರೆ ಮಗನೆ ಕೈಕಾಲು ಮುರಿದು ಹಂಗೆ ಲಾಕು
ಫ್ರೆಂಡ್ ಶಿಪ್ ಹೆಸರು ಹೇಳಿಕೊಂಡು ಬೆನ್ನ ಹಿಂದೆ ಚೂರಿ ಹಾಕು
ಹಿಂದೆ ನಿಂತ್ಕೊಂಡು ಏನ್ ಮಾಡ್ತೀರೊ ಮುಂದೆ ಬನ್ರಿ ಅಷ್ಟೆ ಸಾಕು
ಎಲ್ಲಾ ಫ್ರೆಂಡ್ಸ್ ಒಂದೆ ಅಲ್ಲ ಜೊತೆಗೆ ಇರ್ತೀನಿ ಅಂದೋರೆಲ್ಲ
ನೋಡಿಮಾಡಿ ಗೆಳೇತನ ಮಾಡ್ಕೊಬೇಕು
ಒಳ್ಳೆ ಪ್ರೆಂಡ್ಸ್ ಕೆಟ್ಟ ಫ್ರೆಂಡ್ಸ್ ಒಂದೇ ನಾಣ್ಯದ ಎರಡು ಫೇಸ್
ಯಾರು ಹೆಂಗೆ ಅಸಂತ ಒಮ್ಮೆ ಯೋಚಿಸ್ಬೇಕು
||ಬಡ್ಡಿಸ್ ಬಡ್ಡಿಸ್ ಬಡ್ಡಿಸ್ ಬಡ್ಡಿಸ್ ಬಡ್ಡಿಸ್ ಬಡ್ಡಿಸ್
ಬಡ್ಡಿಸ್ ಅಂದ್ರೆ ಬಡ್ಡೀಸ್ಸೊ ಕೆಣಕಿದ್ರೆ ಉಡೀಸ್ಸೊ||
ಯಾರ್ಯಾರು ಹೆಂಗಂತ ನೋಡ್ಕೊಬೇಕು
ಅವರವರನ್ನ ಅಲ್ಲಲ್ಲೆ ಇಟ್ಟಿರ್ಬೇಕು
ಯಾರ್ಯಾರು ಹೆಂಗಂತ ಗೊತ್ತಿರ್ಬೇಕು
ನಮ್ ಬಗ್ಗೆ ಎಲ್ಲವನ್ನು ತಿಳಿಸಿರ್ಬೇಕು
ಹಂಗಂದ್ರೆ ಫ್ರೆಂಡ್ ಶಿಪ್ಗೊಂದ್ ತಕ್ಕಡಿ ಬೇಕು
ಎಲ್ಲದಕ್ಕೂ ಲೆಕ್ಕಚಾರ ಮಾಡ್ತಿರ್ಬೇಕು
ಸ್ನೇಹಕ್ಕೆ ಮನಸ್ಸೊಂದು ಇದ್ರೆ ಸಾಕು
ಒಂದೆರಡು ತಪ್ಗಳನ್ನ ಕ್ಷಮಸ್ಲೇಬೇಕು
ಸಿಕ್ಕಿದೆಲ್ಲ ಪಡ್ಕೊ ಮಿತ್ರನತ್ರ ದೋಚ್ಕೊ
ಅನ್ನೊ ಫ್ರೆಂಡ್ಸ್ ಇದ್ರೆ ಒಂದು ಸರತಿ ನೋಡ್ಕೊ
ಎಲ್ಲ ಫ್ರೆಂಡ್ಸ್ ಒಂದೆ ಅನ್ನೊ ಹಾಗೆ ಇದ್ರೆ
ಎತ್ತೊ ಫ್ರೆಂಡ್ಸ್ ಅವ್ರೆ ಕೆಳಗಡೆ ಬಿದ್ರೆ
ಕಹಿ ಘಟನೆಗಳನ್ನ ನಾವು ಮರಿಲೇಬೇಕು
ಏಳುಬೀಳು ಇದ್ರೂನು ನಡಿಲೇಬೇಕು
ಹೇಳದೆ ಇದ್ರು ಗೊತ್ತಾಗೊ ಹೃದಯ ಬೇಕು
ಜೀವನದಲ್ಲಿ ಅಂತ ಒಳ್ಳೆ ಗೆಳೆಯ ಬೇಕು
||ಬಡ್ಡಿಸ್ ಬಡ್ಡಿಸ್
ಕಷ್ಟ ಅಂದಾಗ ಬರೋರು ನಮ್ಮ ಬಡ್ಡಿಸ್ ಬಡ್ಡಿಸ್
ಬಡ್ಡಿಸ್ ಬಡ್ಡಿಸ್
ನಿಯತ್ತಾಗಿ ಇರೋರ್ ಮಾತ್ರ ಬಡ್ಡಿಸ್ ಬಡ್ಡಿಸ್||

Buddies Anthem song lyrics from Kannada Movie Buddies starring Kiran Raj, Siri Prahlad, Gopal Deshpande, Lyrics penned by Chirayu Sung by Kiran Raj and Chirayu, Music Composed by Judah Sandhy, film is Directed by GuruTej Shetty and film is released on 2022