ಸಂಬಂಧ ಸನಿರಿಸ ಸ್ವಾತಂತ್ರ್ಯ ಸನಿಸರಿ
ಬಂಡಾಯ ತನನನಂನಂ ಈ ಪ್ರೇಮ ತನನನಂನಂ
ರಾಮ ನೀನೊ ಕೃಷ್ಣ ನೀನೊ ಮಾರ ನೀನೊ ಚೋರ ನೀನೊ
ಗೆಳೆಯ ಯಾರೊ ನೀನು ಸನಿಪಮರಿಸನಿರಿಸ
ಸಂಬಂಧ ಸನಿರಿಸ ಸ್ವಾತಂತ್ರ್ಯ ಸನಿಸರಿ
ಎಲ್ಲಿಯ ಬಾನು ಎಲ್ಲಿಯ ಭೂಮಿ
ಮಾಧ್ಯಮವೇ ಈ ಮಳೆಯು
ಇಳೆಯ ದಾಹ ಮುಗಿಲಿನ ಮೋಹ
ಭೂಮಿ ಚುಂಬನದ ಸವಿಯು
ನಿನ್ನೀ ಸ್ಪರ್ಶವು ನನಗೆ ಹಳೆತು
ಪುಳಕವು ಮಾತ್ರ ಹೊಸತು
ಕಣ್ಣು ಹಳೆತು ನೋಟವು ಹೊಸತು
ನೋಟದ ಅರ್ಥವು ಹೊಸತು
ರೂಪರಸವು ಗಂಗಾನಿಲವು ಎಲ್ಲವು ಹೊಸತು ಹೊಸತು
ಸನಿಪಮರಿಸನಿರಿಸ
ವಿಸ್ಮಯ ನೀನು ವಿಸ್ಮಿತವು ನಾನು
ಆಲಯವೇ ಇಲ್ಲಿ ಬಯಲು
ಬಂಧನ ಇಲ್ಲಿ ಬಿಡುಗಡೆಯಂತೆ
ಕ್ರಮಿಸುವ ಪ್ರೀತಿಯ ಕಡಲು
ಭಿತ್ತಿಯು ನಾನು ಚಿತ್ರವು ನೀನು
ನೀನೆ ಚಿತ್ರದ ಚೆಲುವು
ಬರಹವು ನೀನು ಲೇಖನಿ ನಾನು
ನೀನೆ ಬರಹದ ಧ್ವನಿಯು
ಲೋಕಾಂತರಕು ಜನ್ಮಾಂತರಕು
ಗೆಳತಿ ನೀನೆ ಉಸಿರು ಸನಿಪಮರಿಸನಿರಿಸ
||ಸಂಬಂಧ ಸನಿರಿಸ ಸ್ವಾತಂತ್ರ್ಯ ಸನಿಸರಿ
ಬಂಡಾಯ ತನನನಂನಂ ಈ ಪ್ರೇಮ ತನನನಂನಂ
ರಾಮ ನೀನೊ ಸೀತೆ ನೀನೊ ಕೃಷ್ಣ ನೀನೊ
ಯಾರೊ ಯಾರೊ ನಾವು ಸನಿಪಮರಿಸನಿರಿಸ||
ಸಂಬಂಧ ಸನಿರಿಸ ಸ್ವಾತಂತ್ರ್ಯ ಸನಿಸರಿ
ಬಂಡಾಯ ತನನನಂನಂ ಈ ಪ್ರೇಮ ತನನನಂನಂ
ರಾಮ ನೀನೊ ಕೃಷ್ಣ ನೀನೊ ಮಾರ ನೀನೊ ಚೋರ ನೀನೊ
ಗೆಳೆಯ ಯಾರೊ ನೀನು ಸನಿಪಮರಿಸನಿರಿಸ
ಸಂಬಂಧ ಸನಿರಿಸ ಸ್ವಾತಂತ್ರ್ಯ ಸನಿಸರಿ
ಎಲ್ಲಿಯ ಬಾನು ಎಲ್ಲಿಯ ಭೂಮಿ
ಮಾಧ್ಯಮವೇ ಈ ಮಳೆಯು
ಇಳೆಯ ದಾಹ ಮುಗಿಲಿನ ಮೋಹ
ಭೂಮಿ ಚುಂಬನದ ಸವಿಯು
ನಿನ್ನೀ ಸ್ಪರ್ಶವು ನನಗೆ ಹಳೆತು
ಪುಳಕವು ಮಾತ್ರ ಹೊಸತು
ಕಣ್ಣು ಹಳೆತು ನೋಟವು ಹೊಸತು
ನೋಟದ ಅರ್ಥವು ಹೊಸತು
ರೂಪರಸವು ಗಂಗಾನಿಲವು ಎಲ್ಲವು ಹೊಸತು ಹೊಸತು
ಸನಿಪಮರಿಸನಿರಿಸ
ವಿಸ್ಮಯ ನೀನು ವಿಸ್ಮಿತವು ನಾನು
ಆಲಯವೇ ಇಲ್ಲಿ ಬಯಲು
ಬಂಧನ ಇಲ್ಲಿ ಬಿಡುಗಡೆಯಂತೆ
ಕ್ರಮಿಸುವ ಪ್ರೀತಿಯ ಕಡಲು
ಭಿತ್ತಿಯು ನಾನು ಚಿತ್ರವು ನೀನು
ನೀನೆ ಚಿತ್ರದ ಚೆಲುವು
ಬರಹವು ನೀನು ಲೇಖನಿ ನಾನು
ನೀನೆ ಬರಹದ ಧ್ವನಿಯು
ಲೋಕಾಂತರಕು ಜನ್ಮಾಂತರಕು
ಗೆಳತಿ ನೀನೆ ಉಸಿರು ಸನಿಪಮರಿಸನಿರಿಸ
||ಸಂಬಂಧ ಸನಿರಿಸ ಸ್ವಾತಂತ್ರ್ಯ ಸನಿಸರಿ
ಬಂಡಾಯ ತನನನಂನಂ ಈ ಪ್ರೇಮ ತನನನಂನಂ
ರಾಮ ನೀನೊ ಸೀತೆ ನೀನೊ ಕೃಷ್ಣ ನೀನೊ
ಯಾರೊ ಯಾರೊ ನಾವು ಸನಿಪಮರಿಸನಿರಿಸ||
Sambandha song lyrics from Kannada Movie Breaking News starring Ajay Rao, Radhika Pandith, Ananthnag, Lyrics penned by Nagathihalli Chandrashekhar Sung by Rajesh Krishnan, Anuradha Bhat, Music Composed by Steephan Prayog, film is Directed by Nagathihalli Chandrashekhar and film is released on 2012