ಹುಡುಗಿ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ
ಹುಡುಗ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಇದೇ ಇದೇ ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಇದೇ ಇದೇ ಬ್ರೇಕಿಂಗ್ ನ್ಯೂಸ್
ನೀನು ನಾನು ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ
ನೆಟ್ ವರ್ಕ್ ಇಲ್ಲದ ಕಡೆ ನಾಟ್ ರೀಚೆಬಲ್ ಆಗಿಬಿಡೋಣ
ಒಳಗೆ ಬರುವ ಕರೆಗಳೆಲ್ಲವ ನಾವ್ ಸ್ವೀಕರಿಸದೆ ಸುಮ್ಮನಿರೋಣ
ಅಪ್ಪ ಅಮ್ಮ ರೂಲ್ಸು ಮಾಡಲಿ ನಾವು ಮಾತ್ರ ಪ್ರೀತಿ ಮಾಡೋಣ
ಬಿಟ್ಟಿ ಸಲಹೆ ಕೆಟ್ಟ ಭಾಷಣ ದೊಡ್ಡವರಿಗೆ ಬಿಟ್ಟು ಬಿಡೋಣ
||ಹುಡುಗಿ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ||
ಚಂದ್ರ ತಾರೆ ಚಿಂದಿ ಮಾಡೋಣ
ಈ ಏಳು ಕಡಲ ಈಜಿ ಬಿಡೋಣ
ಹವಳ ದ್ವೀಪ ಮುಟ್ಟಿ ಬಿಡೋಣ
ಅಲ್ಲಿ ಬೆಂಕಿ ಕಾಯ್ಸಿ ಬೆಚ್ಚಿಗಿರೋಣ
ನಾನು ನಿನ್ನ ಏಕೆ ಮೆಚ್ಚಿದೆ
ನೀ ನನ್ನ ಒಳಗೆ ದೀಪ ಹಚ್ಚಿದೆ
ಕತ್ತಲನು ಆಚೆ ದಬ್ಬಿದೆ
ನಾ ನಿನ್ನ ಒಲುಮೆ ಊಟಕ್ಕೊಪ್ಪಿದೆ
||ಹುಡುಗಿ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ||
||ಹುಡುಗ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ||
ಹುಡುಗಿ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ
ಹುಡುಗ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಇದೇ ಇದೇ ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್
ಇದೇ ಇದೇ ಬ್ರೇಕಿಂಗ್ ನ್ಯೂಸ್
ನೀನು ನಾನು ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ
ನೆಟ್ ವರ್ಕ್ ಇಲ್ಲದ ಕಡೆ ನಾಟ್ ರೀಚೆಬಲ್ ಆಗಿಬಿಡೋಣ
ಒಳಗೆ ಬರುವ ಕರೆಗಳೆಲ್ಲವ ನಾವ್ ಸ್ವೀಕರಿಸದೆ ಸುಮ್ಮನಿರೋಣ
ಅಪ್ಪ ಅಮ್ಮ ರೂಲ್ಸು ಮಾಡಲಿ ನಾವು ಮಾತ್ರ ಪ್ರೀತಿ ಮಾಡೋಣ
ಬಿಟ್ಟಿ ಸಲಹೆ ಕೆಟ್ಟ ಭಾಷಣ ದೊಡ್ಡವರಿಗೆ ಬಿಟ್ಟು ಬಿಡೋಣ
||ಹುಡುಗಿ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ||
ಚಂದ್ರ ತಾರೆ ಚಿಂದಿ ಮಾಡೋಣ
ಈ ಏಳು ಕಡಲ ಈಜಿ ಬಿಡೋಣ
ಹವಳ ದ್ವೀಪ ಮುಟ್ಟಿ ಬಿಡೋಣ
ಅಲ್ಲಿ ಬೆಂಕಿ ಕಾಯ್ಸಿ ಬೆಚ್ಚಿಗಿರೋಣ
ನಾನು ನಿನ್ನ ಏಕೆ ಮೆಚ್ಚಿದೆ
ನೀ ನನ್ನ ಒಳಗೆ ದೀಪ ಹಚ್ಚಿದೆ
ಕತ್ತಲನು ಆಚೆ ದಬ್ಬಿದೆ
ನಾ ನಿನ್ನ ಒಲುಮೆ ಊಟಕ್ಕೊಪ್ಪಿದೆ
||ಹುಡುಗಿ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ||
||ಹುಡುಗ ಬಾರೆ ಓಡಿ ಹೋಗೋಣ
ಓಡಿ ಹೋಗಿ ಪ್ರೀತಿ ಮಾಡೋಣ
ಆಮೇಲ್ ಟೈಮ್ ಸಿಕ್ಕರೆ ಒಳ್ಳೆ ಮೂಡ್ ಬಂದರೆ
ಒಂದು ಮದುವೆ ಆಗೆ ಬಿಡೋಣ||
Hudugi Baare song lyrics from Kannada Movie Breaking News starring Ajay Rao, Radhika Pandith, Ananthnag, Lyrics penned by Nagathihalli Chandrashekhar Sung by V Harikrishna, Chaithra, Music Composed by Steephan Prayog, film is Directed by Nagathihalli Chandrashekhar and film is released on 2012