Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನಗೆ ಬಂತು ನಮ್ಮನೆಗೆ ಬಂತು
ಹತ್ತು ಘಂಟೆಗೆ ಸ್ವಾತಂತ್ರ್ಯ
ಹೇ ಕುಣಿಯೋಣು ಬಾರಾ ಕುಣಿಯೋಣು ಬಾ
ಕುಣಿದು ಸೋಫಾ ಮುರಿಯೋಣ ಬಾ
ಹೇ ಕುಣಿಯೋಣು ಬಾರಾ ಕುಣಿಯೋಣು ಬಾ
ಕುಣಿದು ಸೋಫಾ ಮುರಿಯೋಣ ಬಾ
ಹರಿಯೊಣ ಬಾರಾ ಮುರಿಯೋನ ಬಾ
ಗುದಿಯೋಣ ಬಾರಾ ಬೀಸೋಣ ಬಾ
ಡೊರೆನಿ ದೋಸೆ ತನ್ನಿ ನಿಸೊರೆ ಮೀಸೆ ಎಲ್ರಿ
ಡೊರೆನಿಫ ಏನಪ್ಪ ದೋತಿಸೊ ಏನೀಗ
ಡೊರೆನಿ ದೊರೆಸಾನಿ ನಿಸೊರೆ ಸುಮ್ನಿರಿ
ರೆಮಿಸ ರೇಗ್ಸ್ಬೇಡ್ರಿ ದೊತಿಸೊ ತಾವು ತೆಪ್ಪಗಿರಿ ಸಾರ್‌
ಡೊರೆನಿಫಸೊಲತಿತೊ ಡೊರೆನಿಫಸೊಲತಿತೊ
ಡೊರೆನಿ ನಿಫಸೊ ಫಸೊಲ
ನೀ ಉದ್ದಾರ ಆಗೊದಿಲ್ಲ
 
ಕರಾಟೆ ಕಲಿಸಬೇಕು ನಾನು ಕರಾಟೆ ಕಲಿಸಬೇಕು
ಕರಾಟೆ ಕಲಿಸಿ ನಿನ್ನ ಸೀದಾ ಜೈಲು ಕಳಿಸಬೇಕು
ನಿಮ್ಮದೆಲ್ಲ ಓಲ್ಟು ಸ್ಟೈಲು ನಾನು ಲೇಡಿ ಜಾಕಿಚಾನು
ಕೆಳಗೆ ಬೀಳಬೇಕು ಹೊಟ್ಟೆ ಹಿಡ್ಕೊಂಡ್‌ ನರಳಬೇಕು
ಅಳೋದು ನಿನ್ನ ಕೆಲಸ ಆದ್ರೆ ನಗೋದು ನನ್ನ ಕೆಲಸ
ಬಿಸಿ ಬಿಸಿ ಘಮ ಘಮ ಭೋಜನ ರುಚಿಕಟ್ಟಾದ ಔತಣ
ಬಿಸಿ ಬಿಸಿ ಘಮ ಘಮ ಭೋಜನ ರುಚಿಕಟ್ಟಾದ ಔತಣ
ಭೂಮಿಯ ಮೇಲೆ ಸಾವಿರ ವರುಷ ಬದುಕಿದ್ದೋರು ಇರ್ತಾರ
ಡಯೆಟ್ಗೆ ನಮ್ಮ ಧಿಕ್ಕಾರ
ಬದುಕೋದಕ್ಕೆ ತಿನ್ನೋದಲ್ಲ ತಿನ್ನೋದಕ್ಕೆ ಬದುಕೋಣ
ಅಮ್ಮಂದ್ರಿಗೆ ಧಿಕ್ಕಾರ
 
ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ
 
ಎ ಎ ಬಿ ಬಿ ಸಿ ಸಿ ಡಿ ಡಿ
ಅಮೇರಿಕನ್‌ ಆಕ್ಸೆಂಟ್‌ ಐ ಆಮ್‌ ಗೋಯಿಂಗ್‌ ಟು ಟೀಚ್‌ ಯು
ವೈ ನಾಟ್‌
ವಾನ್ಟು ಸೇ ಕುಕುಂಬರ್‌
ಯೂ ಮಸ್ಟ್‌ ಸೇ ಕ್ಯುಕ್ಯುಂಬರ್‌
ವಾನ್ಟು ಸೇ ಸಲಾಡ್
ಯೂ ಮಸ್ಟ್‌ ಸೇ ಸಲಡ್‌
ವಾನ್ಟು ಸೇ ಬ್ರಿನ್ಜಾಲ್
ಯೂ ಮಸ್ಟ್‌ ಸೇ ಎಗ್‌ ಪ್ಲ್ಯಾಂಟ್‌
ಯು ವಾನ್ಟು ಪ್ರನೌನ್ಸೆ ಐ ವಾನ್ಟು ಬಿ
ಯೂ ಮಸ್ಟ್‌ ಸೇ ಐ ಆಮ್‌ ಆನ್‌ ಮೀ
ಅಲ್ಲಿ ದಡ್ಡ ಅನ್ನೋಕೆ
ಅನ್ನುತ್ತಾರೆ ನೂಡಲ್‌ ಬ್ರೇನ್‌
ಅಲ್ಲಿ ಜಾಣ ಅನ್ನೋಕೆ
ಅನ್ನುತ್ತಾರೆ ಸೆಲ್‌ ಆಫ್‌ ಎ ಗನ್‌
 
ಸರಿಯಾಗಿ ಗುರಿ ಇಡಬೇಕು
ಅದೇನೆ ಬಂದರು ಭಯಪಡಬಾರ್ದು
ಗನ್‌ ಲೋಡ್ ಮಾಡೋದು ಹೀಗೆ ಗುರಿ ಇಡೋದು ಹೀಗೆ
ಫೈಯರ್‌ ಮಾಡೋದ್‌ ಹೀಗೆ ಫೈಯರ್‌ ಮಾಡೋದ್‌ ಹೀಗೆ

ನನಗೆ ಬಂತು ನಮ್ಮನೆಗೆ ಬಂತು
ಹತ್ತು ಘಂಟೆಗೆ ಸ್ವಾತಂತ್ರ್ಯ
ಹೇ ಕುಣಿಯೋಣು ಬಾರಾ ಕುಣಿಯೋಣು ಬಾ
ಕುಣಿದು ಸೋಫಾ ಮುರಿಯೋಣ ಬಾ
ಹೇ ಕುಣಿಯೋಣು ಬಾರಾ ಕುಣಿಯೋಣು ಬಾ
ಕುಣಿದು ಸೋಫಾ ಮುರಿಯೋಣ ಬಾ
ಹರಿಯೊಣ ಬಾರಾ ಮುರಿಯೋನ ಬಾ
ಗುದಿಯೋಣ ಬಾರಾ ಬೀಸೋಣ ಬಾ
ಡೊರೆನಿ ದೋಸೆ ತನ್ನಿ ನಿಸೊರೆ ಮೀಸೆ ಎಲ್ರಿ
ಡೊರೆನಿಫ ಏನಪ್ಪ ದೋತಿಸೊ ಏನೀಗ
ಡೊರೆನಿ ದೊರೆಸಾನಿ ನಿಸೊರೆ ಸುಮ್ನಿರಿ
ರೆಮಿಸ ರೇಗ್ಸ್ಬೇಡ್ರಿ ದೊತಿಸೊ ತಾವು ತೆಪ್ಪಗಿರಿ ಸಾರ್‌
ಡೊರೆನಿಫಸೊಲತಿತೊ ಡೊರೆನಿಫಸೊಲತಿತೊ
ಡೊರೆನಿ ನಿಫಸೊ ಫಸೊಲ
ನೀ ಉದ್ದಾರ ಆಗೊದಿಲ್ಲ
 
ಕರಾಟೆ ಕಲಿಸಬೇಕು ನಾನು ಕರಾಟೆ ಕಲಿಸಬೇಕು
ಕರಾಟೆ ಕಲಿಸಿ ನಿನ್ನ ಸೀದಾ ಜೈಲು ಕಳಿಸಬೇಕು
ನಿಮ್ಮದೆಲ್ಲ ಓಲ್ಟು ಸ್ಟೈಲು ನಾನು ಲೇಡಿ ಜಾಕಿಚಾನು
ಕೆಳಗೆ ಬೀಳಬೇಕು ಹೊಟ್ಟೆ ಹಿಡ್ಕೊಂಡ್‌ ನರಳಬೇಕು
ಅಳೋದು ನಿನ್ನ ಕೆಲಸ ಆದ್ರೆ ನಗೋದು ನನ್ನ ಕೆಲಸ
ಬಿಸಿ ಬಿಸಿ ಘಮ ಘಮ ಭೋಜನ ರುಚಿಕಟ್ಟಾದ ಔತಣ
ಬಿಸಿ ಬಿಸಿ ಘಮ ಘಮ ಭೋಜನ ರುಚಿಕಟ್ಟಾದ ಔತಣ
ಭೂಮಿಯ ಮೇಲೆ ಸಾವಿರ ವರುಷ ಬದುಕಿದ್ದೋರು ಇರ್ತಾರ
ಡಯೆಟ್ಗೆ ನಮ್ಮ ಧಿಕ್ಕಾರ
ಬದುಕೋದಕ್ಕೆ ತಿನ್ನೋದಲ್ಲ ತಿನ್ನೋದಕ್ಕೆ ಬದುಕೋಣ
ಅಮ್ಮಂದ್ರಿಗೆ ಧಿಕ್ಕಾರ
 
ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ರಾಮ ನಾಮ ಪಾಯಸಕೆ ಕೃಷ್ಣ ನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ
 
ಎ ಎ ಬಿ ಬಿ ಸಿ ಸಿ ಡಿ ಡಿ
ಅಮೇರಿಕನ್‌ ಆಕ್ಸೆಂಟ್‌ ಐ ಆಮ್‌ ಗೋಯಿಂಗ್‌ ಟು ಟೀಚ್‌ ಯು
ವೈ ನಾಟ್‌
ವಾನ್ಟು ಸೇ ಕುಕುಂಬರ್‌
ಯೂ ಮಸ್ಟ್‌ ಸೇ ಕ್ಯುಕ್ಯುಂಬರ್‌
ವಾನ್ಟು ಸೇ ಸಲಾಡ್
ಯೂ ಮಸ್ಟ್‌ ಸೇ ಸಲಡ್‌
ವಾನ್ಟು ಸೇ ಬ್ರಿನ್ಜಾಲ್
ಯೂ ಮಸ್ಟ್‌ ಸೇ ಎಗ್‌ ಪ್ಲ್ಯಾಂಟ್‌
ಯು ವಾನ್ಟು ಪ್ರನೌನ್ಸೆ ಐ ವಾನ್ಟು ಬಿ
ಯೂ ಮಸ್ಟ್‌ ಸೇ ಐ ಆಮ್‌ ಆನ್‌ ಮೀ
ಅಲ್ಲಿ ದಡ್ಡ ಅನ್ನೋಕೆ
ಅನ್ನುತ್ತಾರೆ ನೂಡಲ್‌ ಬ್ರೇನ್‌
ಅಲ್ಲಿ ಜಾಣ ಅನ್ನೋಕೆ
ಅನ್ನುತ್ತಾರೆ ಸೆಲ್‌ ಆಫ್‌ ಎ ಗನ್‌
 
ಸರಿಯಾಗಿ ಗುರಿ ಇಡಬೇಕು
ಅದೇನೆ ಬಂದರು ಭಯಪಡಬಾರ್ದು
ಗನ್‌ ಲೋಡ್ ಮಾಡೋದು ಹೀಗೆ ಗುರಿ ಇಡೋದು ಹೀಗೆ
ಫೈಯರ್‌ ಮಾಡೋದ್‌ ಹೀಗೆ ಫೈಯರ್‌ ಮಾಡೋದ್‌ ಹೀಗೆ

Nanage Banthu song lyrics from Kannada Movie Breaking News starring Ajay Rao, Radhika Pandith, Ananthnag, Lyrics penned by Nagathihalli Chandrashekhar Sung by Anuradha Bhat, Sadhu Kokila, Chetan Sosca, Shanthala Vattam, Vijay Urs, Mohan, Srinivas, Music Composed by Steephan Prayog, film is Directed by Nagathihalli Chandrashekhar and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ