Hegiddevalle Nanoo Neenu Lyrics

ಹೇಗಿದ್ದೆವಲ್ಲೇ ನಾನು ನೀನೂ… Lyrics

in Boyfriend

in ಬಾಯ್‌ಫ್ರೆಂಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆಆಆಆಆ
ಆಆಆಆಆಆಆಆ
 
ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು
ಒಂದೇನೇ  ನೆರಳ ಕೆಳಗೆ
ಉರುಳಿಕೊಂಡರು
ಒಂದೇ ಉಸಿರ ಒಳಗೇ..ಎಎಎ
ಬಳಲಿಕೊಂಡರು
ಮರೆಯಲು ಹೋದರೆ ಮರು ಕಳಿಸಿ
ಕರೆಯಲು  ಬಂದರೆ ಕದವಿರಿಸ..
ಮನಸಿಗೆ ಮುನಿಸಿನ ಮುಸುಕಿರಿಸಿ
ಒಲವಿಗೆ ಅಗಲುವ ಅಳು ತರಿಸ
ಎಲ್ಲಿ..ಹೋದೆ ಎಲ್ಲಿ..ಹೋದೆ
 
||ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು||
 
ಚಂದಿರ ಚಂದಿರ
ಪ್ರೀತಿ ಕಳೆದು ಹೊಯ್ತಲ್ಲ
ಹೇಳಿಕೊಳ್ಳುವ ಮುಂಚೇನೆ
ಮಿಂಚಿ ಮಾಯವಾಯ್ತಲ್ಲ
 
ಪ್ರೀತಿಯ ಚೆಲ್ಲಿದ್ದೆ ಎದೆಯೋಳಗೆ
ಆಆಆಆಆಆಆ
ಬರಿದೇ ಮಾಡಿದೆಮರುಗಳಿಗೆ
ಕದಗಳೇ ಇಲ್ಲ ಕಣ್ಣೋಳಗೆ
ಕೆಣಕಲು ಏನಿದೆ ಇದರೋಳಗೆ
 
ಇದ್ದ ಬದ್ದದೆಲ್ಲಾ ಸುರಿದು
ಬರಿದಾದೇಎಎಎಎ
ಇದ್ದಕ್ಕಿದ್ದ ಹಾಗೆ ನೀ..ನು
ಬರದಾದೇ..ಎಎಎ
ನನ್ನ ಪ್ರೀತಿಯ ನೋಟದ ನೋಟಿಗೆ
ಬೆಲೆ ಇಲ್ಲವಾ..
ನಿನ್ನ ಇಳೆಯಂತ  ಎಳೆ ಮನದೊಳಗೆ
ನೆಲೆ ಇಲ್ಲಾವಾ
ಹಗಲೂ ಇರುಳೂ ಕಾಣೋ ನೆನಪಿಗೆ
ಕೊನೆ ಇಲ್ಲವಾ..
 
||ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು||
 
ನನ್ನ ಜೀವವೇ  ನೀ ನನ್ನ ಜೀವನವೇ..
ನೀನಿರದ ದಿನವು ಕ್ಷಣವೂ ಬೇಡವೇ..
 
ಆಆಆಆಆಆಆಆ
ಆಆಆಆಆಆಆಆ
ಆಆಆಆಆಆಆಆ
ಆಆಆಆಆಆಆಆ
 
ಹೇಳದೇ ಹುಟ್ಟುವ ಪ್ರೀತಿಯಿದು
ಆಆಆಆಆಆಆ
ಬಂದರೂ ಹೋದರೂ ಸುಳಿವಿರದೂ
ಕೇಳದೆ ಕಟ್ಟುವ ಕನಸೂ ಇದೆ
ಸಮ್ಮತಿ ಅನುಮತಿ ಕೇಳದಿದು
ಎಡವಿ ಎಡವಿ ಎದೆ ಬಡಿತ
ಏದುಸಿರೂಉಉಉ
ಮೊದಲ ಪ್ರೀತಿ ತೊದಲುತ್ತಾ
ನಿಟ್ಟುಸಿರೂಉಉಉ
ಕೊರಳಿನ  ಕೊಳಲನ ಕೂಗನು
ಕೇಳಿಸಿಕೊಳ್ಳೇಯಾ
ಕರಿನೆರಳಿರುಳಲಿ ನನ್ನನೂ..ಉಉ
ಹುಡುಕಿ ಕೊಡುವೇಯಾ….
ಹೇಳು ಒಲವೇ
ಅಗಲಿ ಹೋಗಲು ಏನು ಕಾರಣ
 
||ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು||
-

ಆಆಆಆಆಆಆಆ
ಆಆಆಆಆಆಆಆ
 
ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು
ಒಂದೇನೇ  ನೆರಳ ಕೆಳಗೆ
ಉರುಳಿಕೊಂಡರು
ಒಂದೇ ಉಸಿರ ಒಳಗೇ..ಎಎಎ
ಬಳಲಿಕೊಂಡರು
ಮರೆಯಲು ಹೋದರೆ ಮರು ಕಳಿಸಿ
ಕರೆಯಲು  ಬಂದರೆ ಕದವಿರಿಸ..
ಮನಸಿಗೆ ಮುನಿಸಿನ ಮುಸುಕಿರಿಸಿ
ಒಲವಿಗೆ ಅಗಲುವ ಅಳು ತರಿಸ
ಎಲ್ಲಿ..ಹೋದೆ ಎಲ್ಲಿ..ಹೋದೆ
 
||ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು||
 
ಚಂದಿರ ಚಂದಿರ
ಪ್ರೀತಿ ಕಳೆದು ಹೊಯ್ತಲ್ಲ
ಹೇಳಿಕೊಳ್ಳುವ ಮುಂಚೇನೆ
ಮಿಂಚಿ ಮಾಯವಾಯ್ತಲ್ಲ
 
ಪ್ರೀತಿಯ ಚೆಲ್ಲಿದ್ದೆ ಎದೆಯೋಳಗೆ
ಆಆಆಆಆಆಆ
ಬರಿದೇ ಮಾಡಿದೆಮರುಗಳಿಗೆ
ಕದಗಳೇ ಇಲ್ಲ ಕಣ್ಣೋಳಗೆ
ಕೆಣಕಲು ಏನಿದೆ ಇದರೋಳಗೆ
 
ಇದ್ದ ಬದ್ದದೆಲ್ಲಾ ಸುರಿದು
ಬರಿದಾದೇಎಎಎಎ
ಇದ್ದಕ್ಕಿದ್ದ ಹಾಗೆ ನೀ..ನು
ಬರದಾದೇ..ಎಎಎ
ನನ್ನ ಪ್ರೀತಿಯ ನೋಟದ ನೋಟಿಗೆ
ಬೆಲೆ ಇಲ್ಲವಾ..
ನಿನ್ನ ಇಳೆಯಂತ  ಎಳೆ ಮನದೊಳಗೆ
ನೆಲೆ ಇಲ್ಲಾವಾ
ಹಗಲೂ ಇರುಳೂ ಕಾಣೋ ನೆನಪಿಗೆ
ಕೊನೆ ಇಲ್ಲವಾ..
 
||ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು||
 
ನನ್ನ ಜೀವವೇ  ನೀ ನನ್ನ ಜೀವನವೇ..
ನೀನಿರದ ದಿನವು ಕ್ಷಣವೂ ಬೇಡವೇ..
 
ಆಆಆಆಆಆಆಆ
ಆಆಆಆಆಆಆಆ
ಆಆಆಆಆಆಆಆ
ಆಆಆಆಆಆಆಆ
 
ಹೇಳದೇ ಹುಟ್ಟುವ ಪ್ರೀತಿಯಿದು
ಆಆಆಆಆಆಆ
ಬಂದರೂ ಹೋದರೂ ಸುಳಿವಿರದೂ
ಕೇಳದೆ ಕಟ್ಟುವ ಕನಸೂ ಇದೆ
ಸಮ್ಮತಿ ಅನುಮತಿ ಕೇಳದಿದು
ಎಡವಿ ಎಡವಿ ಎದೆ ಬಡಿತ
ಏದುಸಿರೂಉಉಉ
ಮೊದಲ ಪ್ರೀತಿ ತೊದಲುತ್ತಾ
ನಿಟ್ಟುಸಿರೂಉಉಉ
ಕೊರಳಿನ  ಕೊಳಲನ ಕೂಗನು
ಕೇಳಿಸಿಕೊಳ್ಳೇಯಾ
ಕರಿನೆರಳಿರುಳಲಿ ನನ್ನನೂ..ಉಉ
ಹುಡುಕಿ ಕೊಡುವೇಯಾ….
ಹೇಳು ಒಲವೇ
ಅಗಲಿ ಹೋಗಲು ಏನು ಕಾರಣ
 
||ಹೇಗಿದ್ದೆವಲ್ಲೇ ನಾನು ನೀನೂ
ಏನಂದುಕೊಂಡೇ ನನ್ನಾ ನೀನು||
-

Hegiddevalle Nanoo Neenu song lyrics from Kannada Movie Boyfriend starring Dilip Raj, Rathi, Datthathreya, Lyrics penned by Indra Sung by Rajesh, M D Pallavi, Music Composed by K M Indra, film is Directed by Jana and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ