Hai Bye Annonu Lyrics

in Boyfriend

Video:

LYRIC

ಹಾಯ್ ಬಾಯ್ ಹಾಯ್ ಬಾಯ್
ಹಾಯ್ ಬಾಯ್ ಹಾಯ್ ಬಾಯ್
ಹಾಯ್ ಬಾಯ್ ಹಾಯ್ ಬಾಯ್
ಹಾಯ್ ಬಾಯ್ ಹಾಯ್ ಬಾಯ್
ಹಾಯ್ ಬಾಯ್ ಹಾಯ್ ಬಾಯ್
ಹಾಯ್ ಬಾಯ್ ಹಾಯ್ ಬಾಯ್
 
ಹಾಯ್ ಬಾಯ್ ಅನ್ನೋನು
ಜಸ್ಟ್ ಫ್ರೆಂಡ್ ಕಣೆ
ಹಲೋ ಹೆಲ್ಪ್ ಯು ಅನ್ನೋನು
ಬೆಸ್ಟ್ ಫ್ರೆಂಡ್ ಕಣೇ
ಎಂಗೇಜ್ ಆಗೋಕ್ ಮುಂಚೆ ಬಂದೋನ್
ಫಸ್ಟ್ ಫ್ರೆಂಡ್ ಕಣೇ
ಎಂಗೇಜ್ ಮೆಂಟ್ನಲ್ಲಿ ಗಿಫ್ಟ್ ಕೊಟ್ಟು ಹೋಗೋನ್
ಲಾಸ್ಟ್ ಫ್ರೆಂಡ್ ಕಣೇ..
ಕೈ ಹಿಡ್ಕೊಂಡ್ ಓಡಾಡೋನು
ಕ್ಲೋಸ್ ಫ್ರೆಂಡ್ ಕಣೇ
ಕೈ ಕೊಟ್ಟು ಓಡೊಗೋನು
ಬ್ಯಾಡ್ ಫ್ರೆಂಡ್ ಕಣೇ
ಕೈ ಹಿಡಿದು ಕಾಪಾಡೋನೆ
ಬಾಯ್ ಫ್ರೆಂಡ್ ಕಣೇ..
ಬಾಯ್ ಫ್ರೆಂಡು ಇಲ್ಲದ ಲೈಫೆ ದಂಡ ಕಣೇ…
 
ಹೇಳಿದ್ ಟೈಮ್ಗೆ ಬರ್ಲಿಲ್ಲ ಅಂತ
ಸಿಕ್ರೇಟ್ಸ್ ಹೇಳ್ ಬಾರ್ದು
ಸ್ಮೋಕ್ ಮಾಡಿದ್ರು  ಓಕೆ ಕಂಡ್‌ ಕಂಡ್
ಹುಡ್ಗೀರ್ನ ನೋಡ್ಬಾರ್ದು
ಏನೋ ಅಂದ್ಲು ಅಂತ
ಬೋರಾಗ್ ಬಾರಿಗ್ ಹೋಗಬಾರ್ದು
ಬಿಯರ್ ಕುಡಿದ್ರು ಓಕೆ ಆದ್ರೆ
ಬೀದಿಲಿ ಬಿಳ್ಬಾರ್ದು
ಬೈಕ್ನಲ್‌ ಹಿಂದೆ ಕೂರ್ಸ್ಕೊಂಡ್‌ ಮೇಲೆ
ಬೇಕ್ ಬೇಕಂತ ಬ್ರೇಕ್ ಹಾಕ್ತಿದ್ರೆ
ಪಿಚ್ಚರ್ಗಂತ ಕರ್ಕೊಂಡು ಹೋಗಿ
ಪಕ್ದಲ್ ಕುತ್ಕೊಂಡ್ ಟಾರ್ಚರ್ ಕೊಟ್ರೆ
ಅದು ಸರಿ ಹೋಗಲ್ಲ
ಹುಡ್ಗ ಲಾಯಕ್ ಅನ್ಸಲ್ಲ
ಅವನಿಂದ್ ಏನಾಗ್ ಬೇಕಿಲ್ಲ
ಅಂತೋನ್ ಬಾಯ್ ಫ್ರೆಂಡೇ ಅಲ್ಲ
 
ಡೇನಲ್ಲಿ ಬೀದಿ ಸುತ್ತಿಸೋನು
ಬೈಕ್ ಫ್ರೆಂಡ್ ಕಣೇ
ನೈಟ್ ಎಸ್.ಎಂ.ಎಸ್. ಕಳ್ಸೋನು
ಸೆಲ್ ಪ್ರೆಂಡ್ ಕಣೇ..
ಬೇಕಂದಾಗ ಐಸ್ ಕೊಡ್ಸೋನು
ನೈಸ್ ಫ್ರೆಂಡ್ ಕಣೇ..
ಡ್ರಾಪ್ ಮಾಡಿ ಸ್ವೀಟ್ ಡ್ರೀಮ್ಸ್ ಅನ್ನೋನು
ವೈಸ್ ಫ್ರೆಂಡ್ ಕಣೇ..
ಬೈದ್ರೂನು ಬಿಡ್ದೆ ಇರೋನು
ಟ್ರೂ ಫ್ರೆಂಡ್‌ ಕಣೇ
ಗೋಳ್ ಹೋಯ್ಕೊಳ್ದೇನೆ ಇರೋನು
ಗುಡ್ ಫ್ರೆಂಡ್ ಕಣೇ
ಬೆಸ್ಟಲ್ಲೆ ಡಿಫ್ರೆಂಟ್
ಅನ್ನೋನ್ ಬಾಯ್ ಫ್ರೆಂಡ್ ಕಣೇ…
ತುಂಟಾಯು ತಂಟೆ ತುಂಬ ತರಲೆ ಕಣೇ
 
 
ಸುಮ್ ಸುಮ್ನೇನೆ ಸಣ್ ಸಣ್ ಮಿಸ್ಟೇಕ್ಸ್
ಸುಳ್ಗಳ್ ಹೇಳ್ಬಾರ್ದು
ಸುಳ್ ಹೇಳುದ್ರು ಓಕೆ ಆದ್ರೆ
ಸಿಕ್ರೇಟ್ ಇರಬಾರ್ದು
 
ಮಮ್ಮಿ ಡ್ಯಾಡಿ ಕಂಟ್ರೋಲ್ ಇದ್ರೆ
ಲವ್ವೆ ಮಾಡ್ಬಾರ್ದು
ಲವ್ ಮಾಡಿದ್ ಮೇಲೆ
ಏನೇ ಆಗ್ಲಿ ಕೇರೆ ಮಾಡಬಾರ್ದು
ನಂಬಿದ್ ಹುಡ್ಗಿಗ್ ಮೋಸ ಮಾಡಿ
ನಡು ನೀರಲ್ಲಿ ಕೈ ಬಿಟ್ ಹೋದ್ರೆ
ಇವ್ಳ್ ಬೋರ್ ಆದ್ರೆ ಇನ್ನೊಬ್ಳಂತ
ಬೇಕಾದಾಗ ಚೇಸ್ ಮಾಡ್ತಿದ್ರೆ
ಇಷ್ಟ ಅಗಲ್ಲ…
ಹುಡ್ಗೀರ್ ಚಾನಲ್ಲ್ ಅಲ್ವಲ್ಲ
ಅದು ರಿಮೋರ್ಟ್ ಹಾಗಲ್ಲ
ಅವನು ಬಾಯ್ ಫ್ರೆಂಡೆ ಅಲ್ಲ
 
||ಹಾಯ್ ಬಾಯ್ ಅನ್ನೋನು
ಜಸ್ಟ್ ಫ್ರೆಂಡ್ ಕಣೆ
ಹಲೋ ಹೆಲ್ಪ್ ಯು ಅನ್ನೋನು
ಬೆಸ್ಟ್ ಫ್ರೆಂಡ್ ಕಣೇ
ಎಂಗೇಜ್ ಆಗೋಕ್ ಮುಂಚೆ ಬಂದೋನ್
ಫಸ್ಟ್ ಫ್ರೆಂಡ್ ಕಣೇ
ಎಂಗೇಜ್ ಮೆಂಟ್ನಲ್ಲಿ ಗಿಫ್ಟ್ ಕೊಟ್ಟು ಹೋಗೋನ್
ಲಾಸ್ಟ್ ಫ್ರೆಂಡ್ ಕಣೇ..
ಕೈ ಹಿಡ್ಕೊಂಡ್ ಓಡಾಡೋನು
ಕ್ಲೋಸ್ ಫ್ರೆಂಡ್ ಕಣೇ
ಕೈ ಕೊಟ್ಟು ಓಡೊಗೋನು
ಬ್ಯಾಡ್ ಫ್ರೆಂಡ್ ಕಣೇ
ಕೈ ಹಿಡಿದು ಕಾಪಾಡೋನೆ
ಬಾಯ್ ಫ್ರೆಂಡ್ ಕಣೇ..
ಬಾಯ್ ಫ್ರೆಂಡು ಇಲ್ಲದ ಲೈಫೆ ದಂಡ ಕಣೇ…||

Hai Bye Annonu song lyrics from Kannada Movie Boyfriend starring Dilip Raj, Rathi, Datthathreya, Lyrics penned by Anand V Sung by Chaithra, Music Composed by K M Indra, film is Directed by Jana and film is released on 2005