Chandira Chandira Lyrics

ಚಂದಿರ ಚಂದಿರ Lyrics

in Boyfriend

in ಬಾಯ್‌ಫ್ರೆಂಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿನಗಿಂತ್ಲೂ ಒಬ್ಬ ಸುಂದರ ಆ..
ಕಣ್ಣು ಮುಚೋಕೆ ಬಿಡ್ತಿಲ

||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿನಗಿಂತ್ಲೂ ಒಬ್ಬ ಸುಂದರ ಹ..
ಕಣ್ಣು ಮುಚೋಕೆ ಬಿಡ್ತಿಲ||

ಗಂಡೆದೆ ದುಂಬಿಯ ಮೊಂಡ ತನ್ನ
ತುಟಿ ತುಂಬಾ ತುಂಟ ತನ್ನ ಆಆಆ
ಹೆಣ್ಣ್ಮನ ಮನ್ನಿಸುವ ಮನ್ಮಥನ
ಅಪರೋಪದ ಸ್ನೇಹಿತನ
ಅರಿಯದ ಊರಿಗೆ ದೊರೆ ಇವನೇನಾ
ನಾಲ್ಕು ಶುಲ್ಕ ಸುಖ ತರೋ ಸಕನಿವನ

  ||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿನಗಿಂತ್ಲೂ ಒಬ್ಬ ಸುಂದರ ಹ..
ಕಣ್ಣು ಮುಚೋಕೆ ಬಿಡ್ತಿಲ||
 
ಅವನ ತೋಳಿಗೆ ಇರೋ ತಾಳ್ಮೆ
ಮೆತ್ತನೆ ಹಾಸಿಗೆಗೂ ಇಲ್ಲ
ಕಣ್ಣುಗಳು ಕಾಯುವಂತ ಕಾವಲು
ಗಡಿಯ ಯೋಧರು ಕಾಯೋಲ್ಲ

ಅವನುಸಿರಾಟದ ಲಾಲಿ
ಎದೆಯ ಮೇಲೆ ಜೋಕಾಲಿ
ಡವ ಡವ ಸದ್ದನು ಕೇಳಿ
ಭಯವು ಹೋಯಿತು ನನಲಿ
ಅವನ ಕೈ ಬೆರಳ ಕಚಗುಳಿ
ನೀನು ಕಲಿಯಲಾರೆ ತಂಗಾಳಿ
ನನ್ನ ನರನಾಡಿ ರಂಗವಲ್ಲಿ
ನನ್ನ ಅವನ ಅಂಗ ಸಂಗದಲಿ

ಒಂದೇ ಹುಡುಗನು ಇಂದೇ ಬಿದ್ದೆ
ಒಂದೇ ಕನಸು ಸಾಕೆಂದೇ

 ||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ||
ಆಆಆಆಆಆಆಆ
 
ಎದೆಗಡಿಯಾರದ ಸಮಯ
ನಡೆಸಿ ಕೊಡು ಬಾ ಹೃದಯ
ಕನಸು ಕಾಣುವ ಕಲೆಯ
ಕಲಿಸಿ ಕೊಡು ನನ್ನ ಗೆಳೆಯ

ಮಾತಿನಲಿ ಸ್ಪರ್ಶಿಸೋ  ರಸಿಕ
ಮುದ್ದು ಮೌನ ರೋಮಾಂಚಕ
ಸಿಂಹನಡಿಗೆವು ಬಲ್ಲು ರೋಚಕ
ಚೆಲುವು ಚೆಲೋ ಚಿರು ಯುವಕ

ನಾನು ಹೇಗಿರುವೆನೆಂದು ಹೇಳು
ಮಾತಾಡೋ ಕನ್ನಡಿ ಇವನು
ನಾನು ಹೇಗಿದ್ದರುನು ಸಹಿಸು
ಸರಸದ ಸಾಂಗಾತಿ ಇವನು
ಒಂದೇ ಹುಡುಗನು ಮೆಚ್ಚಿಕೊಂಡೆ
ಪ್ರೀತಿಯ ಹುಚ್ಚು ಇಡೀಸೆಂದೆ

||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿಂಗಿಂತಲೂ ಒಬ್ಬ ಸುಂದರ ಆ..
ಕಣ್ಣು ಮುಚೋಕೆ ಬಿಡ್ತಿಲ||

 

-
ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿನಗಿಂತ್ಲೂ ಒಬ್ಬ ಸುಂದರ ಆ..
ಕಣ್ಣು ಮುಚೋಕೆ ಬಿಡ್ತಿಲ

||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿನಗಿಂತ್ಲೂ ಒಬ್ಬ ಸುಂದರ ಹ..
ಕಣ್ಣು ಮುಚೋಕೆ ಬಿಡ್ತಿಲ||

ಗಂಡೆದೆ ದುಂಬಿಯ ಮೊಂಡ ತನ್ನ
ತುಟಿ ತುಂಬಾ ತುಂಟ ತನ್ನ ಆಆಆ
ಹೆಣ್ಣ್ಮನ ಮನ್ನಿಸುವ ಮನ್ಮಥನ
ಅಪರೋಪದ ಸ್ನೇಹಿತನ
ಅರಿಯದ ಊರಿಗೆ ದೊರೆ ಇವನೇನಾ
ನಾಲ್ಕು ಶುಲ್ಕ ಸುಖ ತರೋ ಸಕನಿವನ

  ||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿನಗಿಂತ್ಲೂ ಒಬ್ಬ ಸುಂದರ ಹ..
ಕಣ್ಣು ಮುಚೋಕೆ ಬಿಡ್ತಿಲ||
 
ಅವನ ತೋಳಿಗೆ ಇರೋ ತಾಳ್ಮೆ
ಮೆತ್ತನೆ ಹಾಸಿಗೆಗೂ ಇಲ್ಲ
ಕಣ್ಣುಗಳು ಕಾಯುವಂತ ಕಾವಲು
ಗಡಿಯ ಯೋಧರು ಕಾಯೋಲ್ಲ

ಅವನುಸಿರಾಟದ ಲಾಲಿ
ಎದೆಯ ಮೇಲೆ ಜೋಕಾಲಿ
ಡವ ಡವ ಸದ್ದನು ಕೇಳಿ
ಭಯವು ಹೋಯಿತು ನನಲಿ
ಅವನ ಕೈ ಬೆರಳ ಕಚಗುಳಿ
ನೀನು ಕಲಿಯಲಾರೆ ತಂಗಾಳಿ
ನನ್ನ ನರನಾಡಿ ರಂಗವಲ್ಲಿ
ನನ್ನ ಅವನ ಅಂಗ ಸಂಗದಲಿ

ಒಂದೇ ಹುಡುಗನು ಇಂದೇ ಬಿದ್ದೆ
ಒಂದೇ ಕನಸು ಸಾಕೆಂದೇ

 ||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ||
ಆಆಆಆಆಆಆಆ
 
ಎದೆಗಡಿಯಾರದ ಸಮಯ
ನಡೆಸಿ ಕೊಡು ಬಾ ಹೃದಯ
ಕನಸು ಕಾಣುವ ಕಲೆಯ
ಕಲಿಸಿ ಕೊಡು ನನ್ನ ಗೆಳೆಯ

ಮಾತಿನಲಿ ಸ್ಪರ್ಶಿಸೋ  ರಸಿಕ
ಮುದ್ದು ಮೌನ ರೋಮಾಂಚಕ
ಸಿಂಹನಡಿಗೆವು ಬಲ್ಲು ರೋಚಕ
ಚೆಲುವು ಚೆಲೋ ಚಿರು ಯುವಕ

ನಾನು ಹೇಗಿರುವೆನೆಂದು ಹೇಳು
ಮಾತಾಡೋ ಕನ್ನಡಿ ಇವನು
ನಾನು ಹೇಗಿದ್ದರುನು ಸಹಿಸು
ಸರಸದ ಸಾಂಗಾತಿ ಇವನು
ಒಂದೇ ಹುಡುಗನು ಮೆಚ್ಚಿಕೊಂಡೆ
ಪ್ರೀತಿಯ ಹುಚ್ಚು ಇಡೀಸೆಂದೆ

||ಚಂದಿರ ಚಂದಿರ
ನಿದ್ದೆ ಯಾಕೋ ಬರ್ತಿಲಾ
ನಿಂಗಿಂತಲೂ ಒಬ್ಬ ಸುಂದರ ಆ..
ಕಣ್ಣು ಮುಚೋಕೆ ಬಿಡ್ತಿಲ||

 

Chandira Chandira song lyrics from Kannada Movie Boyfriend starring Dilip Raj, Rathi, Datthathreya, Lyrics penned by Indra Sung by Chithra, Music Composed by K M Indra, film is Directed by Jana and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ